15 ನಿಮಿಷಗಳಲ್ಲೇ ಕಪ್ಪು ಕುತ್ತಿಗೆಯನ್ನು ಬಿಳಿಯಾಗಿಸಿ ||Remove darkness around neck naturally||?% ಎಫೆಕ್ಟಿವ್ ಮದ್ದು ವಿಡಿಯೋ ನೋಡಿ!??

in News 157 views

ಸಾಮಾನ್ಯವಾಗಿ ಕೆಲವರು ನೋಡಲಿಕ್ಕೆ ಸುಂದರವಾಗಿ ಬೆಳ್ಳಗೆ ಇರುತ್ತಾರೆ ಆದರೆ ಅವರ ಕುತ್ತಿಗೆಯ ಭಾಗದಲ್ಲಿ ಮಾತ್ರ ತುಂಬಾ ಕಪ್ಪಾಗಿರುತ್ತದೆ ಹಾಗೆ ಆ ಕಪ್ಪಾದ ಕುತ್ತಿಗೆಯ ಭಾಗವನ್ನು ಬೆಳ್ಳಗೆ ಮಾಡಲಿಕ್ಕೆ ಹಲವಾರು ರೀತಿಯಲ್ಲಿ ಪ್ರಯತ್ನ ಮಾಡುತ್ತಾ ತುಂಬಾ ಕಷ್ಟಪಡುತ್ತಿರುತ್ತಾರೆ ಆದರೆ ಮನೆಯಲ್ಲಿ ಸಿಗುವಂತ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಕಪ್ಪಾದ ಕುತ್ತಿಗೆಯ ಭಾಗದಲ್ಲಿ ಇರುವ ಆ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು ಮತ್ತು ಕುತ್ತಿಗೆ ಭಾಗದಲ್ಲಿ ಯಾಕೆ ಕಪ್ಪಾಗುತ್ತದೆ ಎಂದು ನಾವು ಮೊದಲು ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ನಾವು ನಮ್ಮ ಮುಖದ ಚರ್ಮದ ಬಗ್ಗೆ ತೋರಿಸುವಷ್ಟು ಕಾಳಜಿಯನ್ನು ನಮ್ಮ ಮುಖದ ಕೆಳಗಡೆ ಇರುವ ಈ ಕುತ್ತಿಗೆಯ ಭಾಗದ ಚರ್ಮಕ್ಕೆ ನಾವು ತೋರಿಸದೆ ಇರುವ ಕಾರಣದಿಂದ ಈ ರೀತಿ ಕಪ್ಪಾಗುತ್ತದೆ ಮತ್ತು ನಾವು ಜಾಸ್ತಿ ಬಿಸಿಲಿನಲ್ಲಿ ಓಡಾಡುವುದರಿಂದ ಮತ್ತು ಮಹಿಳೆಯರ.

ಪ್ರಗ್ನೆನ್ಸಿ ಸಮಯದಲ್ಲಿ ಮತ್ತು ದೇಹದ ತೂಕ ಜಾಸ್ತಿ ಆದ ಸಮಯದಲ್ಲಿ ಕೂಡ ಈ ಕುತ್ತಿಗೆಯ ಭಾಗದಲ್ಲಿ ಕಪ್ಪಾಗಿ ಕಲೆಗಳು ಉಂಟಾಗಲು ಕಾರಣವಾಗುತ್ತದೆ ಇನ್ನು ಈ ರೀತಿಯ ಅನೇಕ ಕಾರಣಗಳಿಂದ ನಮ್ಮ ಕುತ್ತಿಗೆಯ ಭಾಗದ ಚರ್ಮ ಕಪ್ಪಾಗಿರುತ್ತದೆ ಈ ರೀತಿ ಕಪ್ಪಾದ ನಮ್ಮ ಕುತ್ತಿಗೆ ಭಾಗದ ಚರ್ಮವನ್ನು ನಾವು ನಮ್ಮ ಮುಖದ ಚರ್ಮದಷ್ಟೆ ಕಾಂತಿಯುತವಾಗಿ ಹಾಲಿನಂತೆ ಬಿಳಿಯಾಗಿ ಮಾಡಬೇಕು ಎಂದರೆ ಇವತ್ತು ನಾವು ಹೇಳುವ ಅದ್ಭುತ ಸಲಹೆಯನ್ನು ನೀವು ಪಾಲನೆ ಮಾಡಿದ್ದೆ ಆದಲ್ಲಿ ಖಂಡಿತವಾಗಲೂ ನಿಮ್ಮ ಕಪ್ಪಾದ ಕುತ್ತಿಗೆ ಭಾಗದ ಚರ್ಮವನ್ನು ಆರೋಗ್ಯಕರವಾಗಿ ಕಾಂತಿಯುತವಾಗಿ ಹಾಲಿನಂತೆ ಬಿಳಿಯಾಗಿಸಿಕೊಳ್ಳಬಹುದು ಹಾಗಾದರೆ ಈ ಮನೆಮದ್ದನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಮಾಡಬೇಕು ಎಂದು ಕೂಡ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತವೆ ತಡಮಾಡದೆ ಈ?% ಎಫೆಕ್ಟಿವ್ ಮನೆಮದ್ದನ್ನು ಯಾವ ರೀತಿ ನೀವು ಮಾಡಬೇಕು ಎಂದು ತಿಳಿಸುತ್ತೇವೆ.

ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ವೈಟ್ ಟೂತ್ ಪೇಸ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಅಲೋವೆರ ಜೆಲ್ ಅನ್ನು ಹಾಕಿ ಈ ರೀತಿ ಸಿದ್ಧವಾದ ಪೇಸ್ಟನ್ನು ನಿಮ್ಮ ಕುತ್ತಿಗೆಯ ಭಾಗಕ್ಕೆ ಅಪ್ಲೈ ಮಾಡುವ ಮುಂಚೆ ಒಂದು ಖಾಲಿ ಬೌಲನಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ ನಂತರ ಈ ನೀರಿಗೆ ಒಂದು ಚಮಚದಷ್ಟು ಪುಡಿ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ನೀರಿನಲ್ಲಿ ಒಂದು ಕಾಟನ್ ಟವಲನ್ನು ಅದ್ದಿ ನಿಮ್ಮ ಕುತ್ತಿಗೆಯ ಭಾಗವನ್ನು 5 ನಿಮಿಷಗಳ ಕಾಲ ಕ್ಲೀನ್ ಮಾಡಿಕೊಳ್ಳಿ ನಂತರ ನಾವು ಸಿದ್ಧಪಡಿಸಿದ ಈ ಪೇಸ್ಟನ್ನು ಈಗ ಕುತ್ತಿಗೆಯ ಭಾಗಕ್ಕೆ ಅಪ್ಲೈ ಮಾಡಿಕೊಳ್ಳಬೇಕು ಅಪ್ಲೈ ಮಾಡಿಕೊಂಡ ನಂತರ ಇದನ್ನು ಹತ್ತು ನಿಮಿಷಗಳ ಕಾಲ ಒಣಗಲು ಬಿಡಿ ನಂತರ ನಿಮ್ಮ ಕುತ್ತಿಗೆಯ ಭಾಗವನ್ನು ತಣ್ಣೀರಿನಿಂದ.

ತೊಳೆದುಕೊಳ್ಳಿ ವಾರದಲ್ಲಿ ಒಂದು ಬಾರಿ ಈ ಪರಿಣಾಮಕಾರಿ ವಿಧಾನವನ್ನು ಅನುಸರಿಸಿದರೆ ನಮ್ಮ ಮುಖದ ಚರ್ಮದಷ್ಟೆ ಕಾಂತಿಯುತವಾಗಿ ನಮ್ಮ ಕುತ್ತಿಗೆಯ ಭಾಗದ ಚರ್ಮ ಬೆಳ್ಳಗೆ ಹೊಳೆಯಲು ಪ್ರಾರಂಭವಾಗುತ್ತದೆ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.