ತುಟಿ ಸುತ್ತಲೂ ಕಪ್ಪಾಗುವ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ 100% ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 1,403 views

ಪ್ರತಿಯೊಬ್ಬರೂ ನೋಡಲು ಅಂದವಾಗಿರಬೇಕು ಎಂದು ಮಹಿಳೆಯರು ಆಸೆಪಡುತ್ತಾರೆ ಮತ್ತು ಮಹಿಳೆಯರ ಆಕರ್ಷಕವಾದ ಅಂತಹ ತುಟಿಗಳು ತುಂಬಾ ಕೆಂಪಾಗಿ ಅಥವಾ ತುಟಿಯ ಭಾಗ ಪಿಂಕ್ ಆಗಿರಬೇಕೆಂದು ಮತ್ತು ಚೆನ್ನಾಗಿರಬೇಕು ಎಂದು ಇವತ್ತಿನ ಪ್ರತಿಯೊಬ್ಬ ಮಹಿಳೆಯ ಆಸೆಯಾಗಿರುತ್ತದೆ ಸಾಕಷ್ಟು ಮಹಿಳೆಯರಲ್ಲಿ ತುಟ್ಟಿಯ ಭಾಗ ಕಪ್ಪಾಗಿರುತ್ತದೆ ಅಂತವರು ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ ಮನೆಯಲ್ಲಿ ಔಷಧಿಯನ್ನು ಸಿದ್ಧಪಡಿಸಿಕೊಂಡು ನಿಮ್ಮ ತುಟ್ಟಿಗಳ ಭಾಗದಲ್ಲಿ ಕಪ್ಪಾಗಿರುವ ಕಲೆಗಳನ್ನು ನೀವು ಸುಂದರವಾಗಿ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ನೈಸರ್ಗಿಕವಾದ ಈ ಪದಾರ್ಥಗಳನ್ನು ಒಂದು ಬಾರಿ ಬಳಸಿದರೆ ಸಾಲದು ಸತತವಾಗಿ ಬಳಸುತ್ತಿದ್ದರೆ ನಿಮ್ಮ ತುಟಿಗಳ ಭಾಗದಲ್ಲಿ ಇರುವ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಹಾಗಾದರೆ ನಿಮ್ಮ ತುಟಿಗಳ ಹತ್ತಿರ ಕಪ್ಪಾಗಿರುವ ಭಾಗವನ್ನು ಯಾವ ರೀತಿ ಆರೈಕೆ ಮಾಡಬೇಕು ಎಂದು ಈಗ ನೋಡೋಣ ಬನ್ನಿ ಮೊದಲಿಗೆ ನೀವು YESTI MADHU ಎಂಬ ಪದಾರ್ಥವನ್ನು ಕೊಂಡುಕೊಳ್ಳಿ ಇದು ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ ಮತ್ತು ಇದರ ಬೆಲೆ 50 ರೂಪಾಯಿ ಕೇವಲ ಇದನ್ನು ಸಿದ್ದಪಡಿಸಲು ಒಂದು ಖಾಲಿ ಬೌಲನಲ್ಲಿ ಈ ಪೌಡರ್ ಅನ್ನು ಅರ್ಧ ಚಮಚದಷ್ಟು ಬೆಳೆಸಿಕೊಳ್ಳಿ ಎರಡು ಚಮಚದಷ್ಟು ಹಾಲು ಹಾಕಿಕೊಳ್ಳಿ.

ನಂತರ ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ ನಂತರ ಇದಕ್ಕೆ ಕಿತ್ತಲೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ ಒಂದು ಚಮಚದಷ್ಟು ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇದನ್ನು ಅಪ್ಲೈ ಮಾಡುವ ಮುಂಚೆ ನಿಮ್ಮ ಕಪ್ಪಾದ ತುಟಿಗಳ ಮೇಲೆ ಕೊಬ್ಬರಿ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ನಂತರ ಇದನ್ನು ನಿಮ್ಮ ಸುತ್ತಲೂ ತುಟಿಯ ಕಪ್ಪು ಭಾಗವಾಗಿರುವ ಜಾಗಕ್ಕೆ ಹಚ್ಚಿಕೊಳ್ಳಿ ಹಚ್ಚಿಕೊಂಡ ನಂತರ ಒಂದು10 ನಿಮಿಷಗಳ ಕಾಲ ಒಣಗಲು ಬಿಡಿ ಈ ರೀತಿ ಮಾಡುವುದರಿಂದ ನಿಮ್ಮ ತುಟಿಯ ಸುತ್ತ ಕಪ್ಪು ಆಗಿರುವ ಭಾಗವನ್ನು ಬೆಳ್ಳಗೆ ಮಾಡಿಕೊಳ್ಳಬಹುದು.

ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಮಾಡಬೇಕು ಎಂದು ಸರಿಯಾದ ಕ್ರಮದಲ್ಲಿ ತಿಳಿದುಕೊಳ್ಳಿ ಮತ್ತು ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನೈಸರ್ಗಿಕ ಮನೆಮದ್ದಿನಿಂದ ನಮ್ಮ ಕಪ್ಪಾದ ತುಟಿಗಳ ಭಾಗವನ್ನು ಸುಂದರವಾಗಿ ಮಾಡಿಕೊಳ್ಳಬಹುದು ಎಂದು ತಿಳಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.