ಪ್ರತಿಯೊಬ್ಬ ಮಹಿಳೆಯರು ತಮ್ಮ ಕತ್ತಿಗೆ ಸಾಕಷ್ಟು ಚೈನುಗಳನ್ನು ಸರಗಳನ್ನು ಹಾಕಿಕೊಂಡು ಆ ಭಾಗವನ್ನು ಸ್ವಲ್ಪ ಕಪ್ಪಾಗಿ ಮಾಡಿಕೊಂಡಿರುತ್ತಾರೆ ಇಂತಹ ಮಹಿಳೆಯರು ತಮ್ಮ ಕಪ್ಪಾದ ಕುತ್ತಿಗೆಯ ಭಾಗವನ್ನು ಬೆಳ್ಳಗೆ ಮತ್ತು ಕುತ್ತಿಗೆ ಭಾಗದಲ್ಲಿ ಇರುವಂತಹ ಗಲೀಜನ್ನು ತೆಗೆದು ಹಾಕುವಂತಹ ಒಂದು ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ನಾವು ತಿಳಿಸಿಕೊಡುತ್ತೇವೆ ಮಾಹಿತಿಯನ್ನು ಪೂರ್ಣಪ್ರಮಾಣದಲ್ಲಿ ಓದಿ ಮತ್ತು ನಿಮ್ಮ ಕುತ್ತಿಗೆಯ ಕಪ್ಪಾದ ಭಾಗವನ್ನು ಯಾವ ರೀತಿಯಾಗಿ ಗುಣಪಡಿಸಬಹುದು ಕುತ್ತಿಗೆಯ ಚರ್ಮವನ್ನು ಕಾಂತಿಯುತವಾಗಿ ಮಾಡಿಕೊಳ್ಳಬೇಕು ಎಂದು ಇವತ್ತು ನಾವು ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ನೀವು1ಖಾಲಿ ಬೌಲನಲ್ಲಿ 2 ಚಮಚದಷ್ಟು ಪುಡಿ ಉಪ್ಪನ್ನು ಹಾಕಿಕೊಳ್ಳಿ ನಂತರ ಇದಕ್ಕೆ 2 ಚಮಚದಷ್ಟು ಕೊಬ್ಬರಿ.
ಎಣ್ಣೆಯನ್ನು ಹಾಕಿಕೊಳ್ಳಿ ಮತ್ತು ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿಕೊಳ್ಳಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ಪೇಸ್ಟ್ ಅನ್ನು ನಿಮ್ಮ ಕಪ್ಪಾದ ಕುತ್ತಿಗೆ ಭಾಗಕ್ಕೆ ಚೆನ್ನಾಗಿ ಎರಡರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ನಂತರ 10 ನಿಮಿಷಗಳ ಕಾಲ ಇದನ್ನು ಹಾಗೆ ಬಿಡಿ ಮಸಾಜ್ ಮಾಡಿದ ಮೇಲೆ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಕುತ್ತಿಗೆಯ ಭಾಗದಲ್ಲಿರುವ ಕಪ್ಪು ಕಲೆಗಳು ಮತ್ತು ಕುತ್ತಿಗೆಯಲ್ಲಿ ಇರುವ ಗಲೀಜಾದ ಮಣ್ಣುಗಳು ಎಲ್ಲವೂ ಹೋಗಿ ನಿಮ್ಮ ಕುತ್ತಿಗೆ ಭಾಗವು ಚೆನ್ನಾಗಿ ಕಾಂತಿಯುತವಾಗಿ ಹಾಲಿನಂತೆ ಫಳಫಳನೆ ಹೊಳೆಯುತ್ತದೆ ಪ್ರಿಯ ಮಿತ್ರರೇ ಇನ್ನು ಕುತ್ತಿಗೆ ಭಾಗದ ಕಪ್ಪು ಕಲೆಗಳನ್ನು ತೆಗೆಯಲು ಸಾಕಷ್ಟು ಸಲಹೆಗಳನ್ನು.
ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೋರಿಸಿದ್ದೇವೆ ದಯವಿಟ್ಟು ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಮತ್ತು ನಿಮ್ಮ ಕುತ್ತಿಗೆಯ ಕಪ್ಪು ಕಲೆಗಳನ್ನು ತೆಗೆಯಲು ಹೇಗೆ ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿ ನಿಮಗೆ ಇಷ್ಟವಾದರೆ ಶೇರ್ ಮಾಡುವ ಮೂಲಕ ಮತ್ತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.