||How to remove dark circles naturally in 3days/ skin whitening hacks||ಕಣ್ಣಿನ ಸುತ್ತ ಕಪ್ಪಾಗುವಿಕೆಗೆ ಇಲ್ಲಿದೆ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!??‍♀️?️????

in News 459 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ನಾವು ಇವತ್ತು ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರ ಕೆಲವು ಉಪಯುಕ್ತವಾದ ಸಲಹೆಗಳ ಬಗ್ಗೆ ನಿಮಗೆ ತಿಳಿಸಲು ಬಂದಿದ್ದೇವೆ ಹೌದು ಪ್ರಿಯ ವೀಕ್ಷಕರೇ ಇವತ್ತಿನ ವಿಷ್ಯ ಸಾಮಾನ್ಯವಾಗಿ ಎಲ್ಲರ ಮುಖದಲ್ಲಿ ಆಗುವಂತಹ ಡಾರ್ಕ್ ಸರ್ಕಲ್ಸ್ ಅಂದರೆ ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗುವಿಕೆ ಬಗ್ಗೆ ಹೌದು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಎಲ್ಲರ ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗಿರುವುದು ತುಂಬಾನೇ ಅಸಹ್ಯವಾಗಿ ಕಾಣಿಸುತ್ತದೆ ಈ ರೀತಿಯ ಸಮಸ್ಯೆ ಬಂದವರು ಒಂದು ರೀತಿಯಲ್ಲಿ ನೋಡಲು ರೋಗಿಗಳ ಹಾಗೆ ಕಾಣುತ್ತಾರೆ. ಸಾಮಾನ್ಯವಾಗಿ ಈ ಒಂದು ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಮಕ್ಕಳಿಗೂ ಬರುತ್ತದೆ
ಮತ್ತು ಮಧ್ಯ ವಯಸ್ಸಲ್ಲಿ ಇರುವವರಿಗೂ ಕೂಡ ಬರುತ್ತದೆ ಅದರಲ್ಲೂ ಕೂಡ ಪೋಷಕಾಂಶ ರಹಿತ ಆಹಾರವನ್ನು ಸೇವಿಸುವರಿಗೆ ಈ ಸಮಸ್ಯೆ ಸರ್ವೇಸಾಮಾನ್ಯ ನೀವು ನಮಗೆ ಕೇಳಬಹುದು ಸುಮ್ಮನೆ ಇರ್ರಿ ನಾವು ಈ ರೀತಿಯ ಪೋಷಕಾಂಶ ಅಥವಾ ಅಂಶ ಎಂಬುವ ಅದು ಇದು ಎಂದು ಸಾಕಷ್ಟು ಹಲವಾರು ವಿಡಿಯೋಗಳನ್ನು ನೋಡಿ ಬಿಟ್ಟಿದ್ದೇವೆ ಬೀಟ್ರೂಟ್ ಜ್ಯೂಸ್ ಕುಡಿಯಿರಿ ಆ ಕ್ಯಾರೆಟ್ ಜ್ಯೂಸ್ ಕುಡಿಯಿರಿ ಎಲ್ಲಾ ಮಾಡಿಬಿಟ್ಟಿದ್ದೇವೆ.

ಏನು ಪ್ರಯೋಜನ ಆಗುತ್ತಿಲ್ಲ ಅದನ್ನೆಲ್ಲ ಆಮೇಲೆ ನೋಡೋಣ ಅದೆಲ್ಲ ಆಮೇಲೆ ನಾವು ಮಾಡಿಕೊಳ್ಳುತ್ತೇವೆ ನಾಳೆ ನಮ್ಮ ಅಕ್ಕನ ಮಗಳ ಮದುವೆ ಐತಿ ನಮ್ಮ ತಮ್ಮನ ಮದುವೆ ಇದೆ ನಮ್ಮ ಅಕ್ಕನ ಮದುವೆ ಇದೆ ನಾಳೆ ನಾನು ಮೇಕಪ್ ಮಾಡಿಕೊಳ್ಳಲು ಆಗುವುದಿಲ್ಲ ನಾಳೆಗೆ ಇದು ಕಮ್ಮಿಯಾಗಬೇಕು ಎಂಬುವ ಪ್ರಶ್ನೆಗಳು ನಿಮ್ಮದಾಗಿರುತ್ತದೆ ಪ್ರಿಯ ವೀಕ್ಷಕರೇ ನಾವು ಇವತ್ತು ಹೇಳುವ ಈ ಕೆಲಸವನ್ನು ಮಾಡಿ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಎರಡು ಚಮಚದಷ್ಟು ರೋಜ್ ವಾಟರ್ ಅನ್ನು ಹಾಕಿಕೊಳ್ಳಿ.

ನಂತರ ಇದಕ್ಕೆ ಒಂದು ಚಮಚ ಮುಲ್ತಾನಿಮಿಟಿಯನ್ನು ಹಾಕಿಕೊಳ್ಳಿ ನಂತರ ಇವೆರಡೂ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದರ ಪೇಸ್ಟನ್ನು ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಚೆನ್ನಾಗಿ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ತಣ್ಣನೆ ನೀರಿನಲ್ಲಿ ತೊಳೆದುಕೊಳ್ಳಿ ಈ ರೀತಿ ನೀವು ಮಾಡುವುದರಿಂದ ತಕ್ಷಣಕ್ಕೆ ನಿಮ್ಮ ಡಾರ್ಕ್ ಸರ್ಕಲ್ ಗಳು ಕಮ್ಮಿಯಾಗುತ್ತದೆ ಅದು ಹೇಗೆ ಎಂದು ಆಯುರ್ವೇದ ತಜ್ಞರಾದ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು.

ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಒಂದು ಸಮಸ್ಯೆಗೆ ಸೂಕ್ತ ರೀತಿಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಹಾಗಾಗಿ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಈ ಧನ್ಯವಾದಗಳು ಶುಭದಿನ.