ನಿಮ್ಮ ಸೌಂದರ್ಯವನ್ನು ಪ್ರತಿಬಿಂಬಿಸುವ ನಯನಗಳ ಸುತ್ತಲೂ ಕಪ್ಪು ಕಲೆಗಳಿವೆಯಾ ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ ವಿಡಿಯೋ ನೋಡಿ!??

in News 140 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಮಹಿಳೆಯರಾಗಲಿ ಪುರುಷರಾಗಲಿ ಎಷ್ಟೇ ಸುಂದರವಾಗಿದ್ದರೂ ಕೆಲವೊಂದು ಬಾರಿ ಅವರ ಕಣ್ಣುಗಳು ಎಷ್ಟೇ ಸುಂದರವಾಗಿದ್ದರೂ ಆದರೆ ಆ ಕಣ್ಣಿನ ಆಜುಬಾಜು ಇರತಕ್ಕಂತ ಕಪ್ಪು ಕಲೆಗಳು ನಿಜಕ್ಕೂ ಅವರ ಮುಖದ ಸಂಪೂರ್ಣ ಸೌಂದರ್ಯವನ್ನು ಕುಗ್ಗಿಸಿ ಬಿಡುತ್ತದೆ ಈ ರೀತಿಯ ಸಮಸ್ಯೆಗಳು ಸಾಕಷ್ಟು ಕಾರಣಗಳಿಂದ ನಮಗೆ ಬರುತ್ತದೆ ಉದಾಹರಣೆಗೆ ನಮ್ಮ ದೇಹದಲ್ಲಿ ವಿಟಮಿನ್ ಕೊರತೆಯಿಂದ ಮತ್ತು ನಿದ್ರೆ ಇಲ್ಲದೆ ಇರುವ ಕಾರಣದಿಂದ ಇನ್ನೂ ಅನೇಕ ಕಾರಣಗಳಿಂದ ನಮ್ಮ ಕಣ್ಣಿನ ಸುತ್ತಲೂ ಕಪ್ಪುಕಲೆಗಳು ನಮ್ಮಲ್ಲಿ ಉಂಟಾಗುತ್ತದೆ ಹಾಗಾದರೆ ಇನ್ನು ಮುಂದೆ ಈ ವಿಚಾರಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ ಕಾರಣ ನಿಮ್ಮ ಕಣ್ಣಿನ ಸುತ್ತಲಿನ ಭಾಗವನ್ನು ಬಿಳಿಯಾಗಿಸಿ ನಿಮ್ಮ ಕಣ್ಣುಗಳಿಗೆ ಅತಿ ಹೆಚ್ಚಿನ ಸೌಂದರ್ಯವನ್ನು.

ನೀಡಬಹುದು ಹಾಗಾದರೆ ಆ ಮನೆಮದ್ದು ಯಾವ ರೀತಿ ತಯಾರಿಸಿಕೊಳ್ಳಬೇಕು ಎಂದು ನಾವು ಈಗ ನೋಡೋಣ ಬನ್ನಿ ಈ ಔಷಧಿಯನ್ನು ಸಿದ್ಧಪಡಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಕಾಲು ಚಮಚದಷ್ಟು ವ್ಯಾಸಲಿನ್ ಕ್ರೀಮ್ ಅನ್ನು ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಅಲೋವೆರಾ ಜೆಲ್ ಅನ್ನು ಹಾಕಿಕೊಳ್ಳಿ ಮತ್ತೆ ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ರಸವನ್ನು ಹಾಕಿಕೊಳ್ಳಲ್ಲಿ ನಂತರ ಇದಕ್ಕೆ 5,6 ಡ್ರಾಪ್ ಕೊಬ್ಬರಿ ಎಣ್ಣೆಯ ಹನಿಯನ್ನು ಹಾಕಿ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಪೇಸ್ಟನ್ನು ಒಂದು ಚಿಕ್ಕ ಡಬ್ಬದಲ್ಲಿ ಹಾಕಿ.

ಶೇಖರಣೆ ಮಾಡಿ ಫ್ರಿಜ್ಜಿನಲ್ಲಿಟ್ಟರೆ 15ದಿನಗಳ ಕಾಲ ಇದನ್ನು ಬಳಸಬಹುದು ಇದನ್ನು ನಿಮ್ಮ ಕಣ್ಣಿನ ಕೆಳಭಾಗದಲ್ಲಿ ನೀವು ಯಾವ ಸಮಯದಲ್ಲಿ ಅಪ್ಲೈ ಮಾಡಬೇಕು ಎಂದರೆ ರಾತ್ರಿ ಮಲಗುವ ಮುಂಚೆ ಎರಡು ನಿಮಿಷಗಳ ಕಾಲ ಇದನ್ನು ನಿಮ್ಮ ಕೈಗಳಿಂದ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಬೆಳಗಿನ ಜಾವ ನಿಮ್ಮ ಕಣ್ಣುಗಳನ್ನು ತೊಳೆದುಕೊಳ್ಳಿ ಈ ರೀತಿ ನೀವು ಮಾಡುವುದರಿಂದ ನಿಮ್ಮ ಕಣ್ಣು ಕೆಳಗಡೆ ಇರುವ ಕಪ್ಪಾದ ಕಲೆಗಳು ಬೇಗ ಮಾಯವಾಗಿ ಬಿಲಿಯಾಗುತ್ತವೆ ಪ್ರಿಯ ಮಿತ್ರರೆ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಅದ್ಭುತ ವಿಧಾನವನ್ನು ನಿಮ್ಮ ಮನೆಯಲ್ಲಿ ಮಾಡಿ ನಿಮ್ಮ ಕಣ್ಣಿನ ಸುತ್ತಲೂ ಕಪ್ಪಗಿರುವ ಚರ್ಮದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ನಮ್ಮ ವೀಡಿಯೊವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ.
All rights reserved Cinema Company 2.0.