ನಿಮ್ಮ ಕಪ್ಪಾಗಿರುವ ಕಣ್ಣಿನ ಕೆಳ ಭಾಗವನ್ನು 7 ದಿನಗಳಲ್ಲಿ ಹೀಗೆ ಮಾಡಿ ಬೆಳ್ಳಗೆ ಮಾಡಿ {how to get rid of dark} ವಿಡಿಯೋ ನೋಡಿ!

in News 207 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ನಾವು ನೋಡಲು ಸುಂದರವಾಗಿ ಕಾಣಬೇಕು ಎಂದರೆ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ನಮ್ಮ ಮುಖಗಳ ಮೇಲಿರುವ ಸುಂದರ ಮತ್ತು ಅತ್ಯಮೂಲ್ಯವಾದ ನಯನಗಳು ಹೌದು ನಾವು ನೋಡಲು ಅತ್ಯಾಕರ್ಷಕವಾಗಿ ಸುಂದರವಾಗಿ ಕಾಣಬೇಕು ಎಂದರೆ ನಮ್ಮ ಮುಖದಲ್ಲಿ ಇರತಕ್ಕಂತಹ ಪ್ರಮುಖ ಅಂಗಾಂಗಗಳಲ್ಲಿ ಪ್ರಮುಖ ಅಂಗಾಂಗ ಎನಿಸಿಕೊಂಡಿರುವ ನಮ್ಮ ಮುಖದ ನಯನಗಳು ಮತ್ತು ನಯನಗಳು ಚೆನ್ನಾಗಿದ್ದರೆ ಸಾಲದು ನಮ್ಮ ನಯನದ ಕೆಳಗಡೆ ಕಪ್ಪು ಕಲೆಗಳಿದ್ದರೆ ನಮ್ಮ ನಯನಗಳ ಸೌಂದರ್ಯವನ್ನು ಕುಗ್ಗಿಸಿ ಬಿಡುತ್ತದೆ ಹಾಗಾದರೆ ನಮ್ಮ ಕಣ್ಣಿನ ಕೆಳಗಡೆ ಕಪ್ಪು ಕಲೆಗಳು ಇದ್ದರೆ ಅದನ್ನು ಯಾವ ರೀತಿಯಾಗಿ ಬೆಳ್ಳಗೆ ಮಾಡಿಕೊಂಡು ನಮ್ಮ ಕಣ್ಣಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಬಹುದು ಹೌದು ನಾವು ಇವತ್ತು ನಿಮಗೆ ನಮ್ಮ ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗಿರುವ ಕಲೆಗಳನ್ನು ಯಾವ ರೀತಿಯಾಗಿ ಬೆಳ್ಳಗೆ.

ಮಾಡಬೇಕು ಎಂದು ತಿಳಿಸಿಕೊಡಲು ಬಂದಿದ್ದೇವೆ ಹಾಗಾಗಿ ನಮ್ಮ ಅತ್ಯದ್ಭುತವಾದ ನಯನಗಳ ಕೆಳಭಾಗ ಕಪ್ಪಾಗಿದ್ದರೆ ನಾವು ನೋಡಲು ಚೆನ್ನಾಗಿ ಕಾಣುವುದಿಲ್ಲ ಅದಕ್ಕೆ ನಾವು ನಮ್ಮ ನಯನಗಳ ಕೆಳಭಾಗವನ್ನು ಕೂಡ ಬೆಳ್ಳಗೆ ಮಾಡಿ ನಮ್ಮ ಸೌಂದರ್ಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳೋಣ ಹಾಗಾದರೆ ಬನ್ನಿ ಪ್ರಿಯ ಮಿತ್ರರೇ ಈ ಅತ್ಯದ್ಭುತವಾದ ಮನೆಮದ್ದು ಯಾವುದು ಎಂದು ಈಗ ನೋಡೋಣ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ನಾಲಕ್ಕು ಚಮಚದಷ್ಟು ಸೌತೆಕಾಯಿ ರಸವನ್ನು ಹಾಕಿ ನಂತರ ಇದಕ್ಕೆ ಎರಡು ಚಮಚದಷ್ಟು ರೋಜ್ ವಾಟರ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಅಲೋವೆರಾ ಜೆಲ್ ಮತ್ತು ಕೊನೆಯದಾಗಿ ಇದಕ್ಕೆ ಒಂದು ಚಮಚದಷ್ಟು ಕಾಫಿ ಪೌಡರ್ ಅನ್ನು ಹಾಕಿಕೊಳ್ಳಿ ನಂತರ ಇವೆಲ್ಲಾ. ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದನ್ನು ಐಸ್ ಟ್ರೇಯಲ್ಲಿ ಹಾಕಿಕೊಳ್ಳಿ ಇದನ್ನು ನಿಮ್ಮ ಫ್ರಿಜ್ಜಿನಲ್ಲಿ 5,6 ಗಂಟೆಗಳ ಕಾಲ ಇಡಿ 6 ಗಂಟೆಗಳ ನಂತರ ಇದು ಐಸ್ ಕ್ಯೂಬ್ ರೀತಿಯಲ್ಲಿ ಸಿದ್ಧವಾಗಿರುತ್ತದೆ ಈ ರೀತಿ ಸಿದ್ಧವಾದ ಐಸ್ ಕ್ಯೂಬನ್ನು ಪ್ರತಿನಿತ್ಯ ಬೆಳಗಿನ ಜಾವ ನಿಮ್ಮ ಕಣ್ಣುಗಳ ಕೆಳಭಾಗದಲ್ಲಿ5,6 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಈ ವಿಧಾನವನ್ನು ನೀವು 15 ದಿನಗಳ ಕಾಲ ಅನುಸರಿಸಿದರೆ ಸಾಕು ಖಂಡಿತವಾಗಲೂ ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಇರತಕ್ಕಂತ ಕಪ್ಪು ಕಲೆಗಳು ಸಂಪೂರ್ಣವಾಗಿ ಮಾಯವಾಗಿ ಬೆಳ್ಳಗೆ ಕಾಂತಿಯುತವಾಗಿ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಇದನ್ನು ನಿಮ್ಮ ಮನೆಯಲ್ಲಿ ಯಾವ ರೀತಿ ಮಾಡಬೇಕು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು.

ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮ್ಮ ಕಣ್ಣುಗಳ ಕೆಳಭಾಗವನ್ನು ಯಾವ ರೀತಿ ಆರೈಕೆ ಮಾಡಬೇಕು ಎಂದು ತಿಳಿದುಕೊಳ್ಳಿ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಮತ್ತು ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಈ ರೀತಿಯ ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.