ಸುಳಿ ಅಪಾಯದ ಸುರಳಿ ಪ್ರಕೃತಿಯ ಅಚ್ಚರಿಯ ವಿಸ್ಮಯ ವಿಡಿಯೋ ನೋಡಿ!?

in News 835 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ನೀರು ಮನುಷ್ಯನಿಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಅಪಾಯಕಾರಿ ಕೂಡ ಆಗಿದೆ ಹೌದು ಈ ನೀರಿನ ಜೊತೆ ಚೆಲ್ಲಾಟವಾಡುವುದು ತುಂಬಾನೇ ಅಪಾಯಕಾರಿ ನೀರಿನಲ್ಲಿ ಅದರಲ್ಲೂ ಕೂಡ ಸಮುದ್ರದ ನೀರಿನಲ್ಲಿ ನದಿಯ ನೀರಿನಲ್ಲಿ ಮತ್ತು ಕೆರೆಯ ನೀರಿನಲ್ಲಿ ಚಿತ್ರ ವಿಚಿತ್ರವಾದ ಘಟನೆಗಳು ನಡೆಯುತ್ತವೆ ಮತ್ತು ಈ ನೀರಿನಲ್ಲಿ ಕೂಡ ಹಲವಾರು ಲಕ್ಷಣಗಳು ಕೂಡ ಇದ್ದಾವೆ ಅದರಲ್ಲಿ ಮುಖ್ಯಲಕ್ಷಣ ಈ ಸುಳಿ ಇದನ್ನು ಇಂಗ್ಲಿಷ್ನಲ್ಲಿ ಓಲ್ ಫುಲ್ ಎಂದು ಕೂಡ ಕರೆಯುತ್ತಾರೆ ಸುಳಿ ಎಂದರೆ ವಿರೋಧಿ ಪ್ರಣಾಳಿಕೆಯಿಂದ ಉತ್ಪತ್ತಿಯಾದ ಮತ್ತು ವೇಗವಾಗಿ ಸುತ್ತುತ್ತಿರುವ ನೀರಿನ ಸಮೂಹ ಪ್ರಿಯ ಮಿತ್ರರೇ ಕೆಲವು ಸುಳಿಗಳು ತುಂಬಾ ಅಪಾಯವಾಗಿರುತ್ತದೆ.

ಇನ್ನೂ ಕೆಲವು ಸುಳಿಗಳು ಸ್ವಾಭಾವಿಕವಾಗಿ ಇರುತ್ತದೆ ಪ್ರಿಯ ಮಿತ್ರರೇ ಸಮುದ್ರಗಳಲ್ಲಿ ಸಾಗರಗಳಲ್ಲಿ ಈ ಸುಳಿಗಳು ಹೆಚ್ಚು ಪ್ರಬಲಗಳಾಗಿರುತ್ತವೆ ಇಂತಹ ಸುಳಿಗಳನ್ನು ಮಹಾ ಜಲಾವೃತ ಸುಳಿಗಳು ಎಂದು ಕರೆಯುತ್ತಾರೆ ಪ್ರಿಯ ಮಿತ್ರರೇ ನದಿಗಳಲ್ಲಿ ಮತ್ತು ಸಮುದ್ರಗಳಲ್ಲಿ ಈ ಸುಳ್ಳಿಗಳು ಉಂಟಾಗಲು ಮುಖ್ಯ ಕಾರಣಗಳು ಏನು ಮತ್ತು ಸುಳಿಗಳು ಯಾಕೆ ಆ ಜಾಗಗಳಲ್ಲಿ ತಮ್ಮ ಅಟ್ಟಹಾಸವನ್ನು ಹೆಚ್ಚು ಮಾಡಿಕೊಳ್ಳುತ್ತವೆ ಇದಕ್ಕೆ ಏನಾದರೂ ವೈಜ್ಞಾನಿಕ ಕಾರಣ ಇದೆಯಾ ಮತ್ತು ಇಂತಹ ಸಂದರ್ಭದಲ್ಲಿ ಹಡುಗಳು ಚಲಿಸುತ್ತಿದ್ದರೆ ಯಾವ ರೀತಿಯಾಗಿ ಈ ಸುಳಿಗಳಿಂದ ರಕ್ಷಣೆ ಮಾಡಿಕೊಳ್ಳುತ್ತಾರೆ ಮತ್ತು ಈ ಸುಳಿಗಳ ಆರ್ಭಟಕ್ಕೆ.

ಅಲ್ಲಿ ಯಾವುದಾದರೂ ಹಡುಗಳು ಸಂಚರಿಸಿದರೆ ಹಾವುತಿ ಹೇಗೆ ಆಗುತ್ತದೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನೀವು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಇದರ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಮತ್ತು ನಿಮಗೆ ಅರ್ಥವಾಗುತ್ತದೆ ಹಾಗಾಗಿ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ಕಾತುರ ಆಸೆ ನಿಮ್ಮಲ್ಲಿದ್ದರೆ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಕೃತಿಯ ವೈಪರಿತ್ಯದಿಂದ ಆಗುವ ಈ ಸುಳಿಯ ಬಗ್ಗೆ ತಿಳಿದುಕೊಳ್ಳಿ ನಮ್ಮ ವೀಡಿಯೋ ನೋಡಿದ ನಂತರ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇದರ ಬಗ್ಗೆ ಅರಿವು ಮೂಡಿಸಿ ಧನ್ಯವಾದಗಳು.