ನೀರಿನ ಜ್ವಾಲಾಮುಖಿ| most dangerous dams| almatti| KRS|TB dam| ರೋಚಕ ಮಾಹಿತಿ ವಿಡಿಯೋ ನೋಡಿ!

in News 114 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ಹಾಕಿರುವ ವಿಡಿಯೋದಲ್ಲಿ ನೋಡುತ್ತಿರುವ ಈ ಜ್ವಾಲಾಮುಖಿಯ ಪ್ರವಾಹ ನಮ್ಮ ಸಿಂಧೂನದಿಯದಾಗಿದೆ ಪ್ರಿಯ ಮಿತ್ರರೇ ಸಿಂಧೂನದಿ ಹಿಮಾಲಯದಲ್ಲಿ ಹುಟ್ಟಿ ಕಾಶ್ಮೀರದಲ್ಲಿ ಹರಿದು ಪಾಕಿಸ್ತಾನದ ಮೂಲಕ ಕರಾಚಿಯ ಹತ್ತಿರ ಅರಬ್ಬಿ ಸಮುದ್ರವನ್ನು ಸೇರುತ್ತದೆ ಪ್ರಿಯ ಮಿತ್ರರೇ ಈ ಹಿಂದೆ ಈ ಮಹಾಸಾಗರವನ್ನು ಸಿಂಧೂ ಸಾಗರ ಎಂದು ಕೂಡ ಕರೆಯಲಾಗುತ್ತಿತ್ತು ಈಗ ನೀವು ನಾವು ಹಾಕಿರುವ ವಿಡಿಯೋದಲ್ಲಿ ನೋಡುತ್ತಿರುವ ಜ್ವಾಲಾಮುಖಿಯಂತ ನೀರಿನ ಬುಗ್ಗೆಗಳು ಇದು ತರಬೇದ ಅಣೆಕಟ್ಟು ಆಗಿದೆ ಮತ್ತು ಈ ಹಿಂದೆ ತರಬೇದ ಅಣೆಕಟ್ಟನ್ನು. ಮಂಗಳ ಅಣೆಕಟ್ಟು ಎಂದು ಕೂಡ ಕರೆಯಲಾಗುತ್ತಿತ್ತು ಪ್ರಿಯ ಮಿತ್ರರೇ ಈ ಅತ್ಯದ್ಭುತವಾದ ಅಣೆಕಟ್ಟು ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಅಡ್ಡಲಾಗಿ ಕಟ್ಟಿರುವ ದೈತ್ಯ ರಾಕ್ ಫಿಲ್ ಅಣೆಕಟ್ಟು ಆಗಿದೆ ಪ್ರಿಯ ಮಿತ್ರರೇ ಸಾವಿರದ 1968 ಮತ್ತು 1976 ನಡುವೆ ಈ ಅತ್ಯದ್ಭುತವಾದ ಸಿಂಧು ಚಲಾಯಾನಾ ಯೋಜನೆಯಲ್ಲಿ ತರ್ಬೇಲ ಅಂದರೆ ಮಂಗಳ ಅಣೆಕಟ್ಟನ್ನು ಎರಡು ರಚನೆಗಳಾಗಿ ನಿರ್ಮಿಸಲಾಗಿದೆ ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ನದಿಯ ಒಪ್ಪಂದದ ಪರಿಣಾಮವಾಗಿ ಕಟಲ್ ಆದಂತಹ ಒಂದು ಅದ್ಭುತ ಹಾಗೂ ಆಕರ್ಷಕ ಅಣೆಕಟ್ಟು ಇದು.

ಮತ್ತು ಈ ಸಿಂಧೂ ನದಿಯಲ್ಲಿ ಅಲೋಚಿತ ಏರಿಳಿತಗಳನ್ನು ನಿಯಂತ್ರಿಸಲು ತಮ್ಮ ಅಂಗಸಂಸ್ಥೆ ಈ ಅಣೆಕಟ್ಟು ನೊಂದಿಗೆ ಮಂಗಳ ಅಣೆಕಟ್ಟನ್ನು ನಿರ್ಮಿಸಲಾಗಿತ್ತು ಪ್ರಿಯ ಮಿತ್ರರೇ ಈ ಮಂಗಳ ಅಣೆಕಟ್ಟು ಸ್ವಾಬಿ ನಗರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಇದ್ದರೆ ಅಂದರೆ ಶ್ರೀನಗರದಿಂದ 250 ಕಿಲೋ ಮೀಟರ್ ದೂರದಲ್ಲಿದೆ ಪ್ರಿಯ ಮಿತ್ರರೇ ಮಂಗಳ ಅಣೆಕಟ್ಟು ಅಂದರೆ ತರಬೆಲ್ ಅಣೆಕಟ್ಟನ್ನು ಸುಮಾರು 1976 ರಲ್ಲಿ ಈ ಅಣೆಕಟ್ಟಿನ ನಿರ್ಮಾಣ ಪೂರ್ಣಗೊಂಡಿತು ಈ ಅಣೆಕಟ್ಟನ್ನು ನಿರ್ಮಾಣ ಮಾಡಲು ಪ್ರಮುಖವಾದ ಕಾರಣಗಳು ನೀರಾವರಿಗಾಗಿ ಪ್ರವಾಹ ನಿಯಂತ್ರಣಕ್ಕಾಗಿ ಮತ್ತು ವಿದ್ಯುತ್ ಉತ್ಪಾದನೆಗಾಗಿ ಮತ್ತು ಸಿಂಧು ನದಿಯ ನೀರನ್ನು ಸಂಗ್ರಹಿಸುವುದಕ್ಕಾಗಿ ಈ.

ಅತ್ಯದ್ಭುತವಾದ ಕಟ್ಟಡವನ್ನು ವಿನ್ಯಾಸಗೊಳಿಸಲಾಯಿತು ಮತ್ತು ಈ ಅಣೆಕಟ್ಟು ನದಿಯಿಂದ 135 ಮೀಟರ್ ಎತ್ತರದಲ್ಲಿದೆ ಮತ್ತು ಈ ಯೋಜನೆಯು ಸಿಂಧೂ ನದಿಯ ಕಿರಿದಾದ ಸ್ಥಳದಲ್ಲಿ ಈ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಬೃಹತಾಕಾರದ ಅಣೆಕಟ್ಟಿನ ಬಗ್ಗೆ ಸಂಪೂರ್ಣವಾದ ವಿವರವನ್ನು ಪಡೆದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಅಣೆಕಟ್ಟಿನ ನಿರ್ಮಾಣ ಹೇಗಾಯಿತು ಎಂದು ಅರಿವು ಮೂಡಿಸಿ ಧನ್ಯವಾದಗಳು.