ಜಗತ್ತಿನ 5 ಡೆಡ್ಲಿ ಡೇಂಜರಸ್ ಅಣೆಕಟ್ಟುಗಳು ಇವುಗಳು ಒಡೆದರೆ ಸುನಾಮಿಗಿಂತ ಭಯಾನಕ ಅಪಾಯ ವಿಡಿಯೋ ನೋಡಿ!???☠️

in News 56 views

ನಮ್ಮ ಇಡೀ ಭೂಮಿಯನ್ನೇ ಸರ್ವನಾಶ ಮಾಡುವ ಸಾಮರ್ಥ್ಯ ಶಕ್ತಿ ಈ ನೀರಿಗಿದೆ ಹೌದು ನೀರು ಅದೆಂಥ ಅವಾಂತರಗಳನ್ನು ಸೃಷ್ಟಿಮಾಡುತ್ತದೆ ಎಂದು ಈಗಾಗಲೇ ನೀವು ನೋಡಿರುತ್ತೀರಿ ಸಾಮಾನ್ಯವಾಗಿ ಜೋರಾಗಿ ಮಳೆ ಬಂದರೆ ಸಾಕು ಅದೆಷ್ಟೋ ಮನೆಗಳು ಮುಳುಗಿಹೋಗುತ್ತವೆ ಇಷ್ಟೇ ಸಾಲದಕ್ಕೆ ಅದೆಷ್ಟೋ ಜನ ವರುಣನ ಆರ್ಭಟಕ್ಕೆ ಬಲಿಯಾಗುತ್ತಾರೆ ಮಿತ್ರರೇ ಇನ್ನೂ ಸುನಾಮಿ ಬಂದರೆ ಅಂತೂ ಅದನ್ನು ನಮ್ಮಿಂದ ಊಹಿಸಲು ಕೂಡ ನಮ್ಮಿಂದ ಸಾಧ್ಯವಾಗುವುದಿಲ್ಲ ಹೌದು ಇಂಥ ಶಕ್ತಿಶಾಲಿ ನೀರನ್ನು ನಾವು ಡ್ಯಾಮ್ ಗಳ ಮೂಲಕ ತಡೆದು ನಿಲ್ಲಿಸಿದ್ದೇವೆ ಈ ನೀರನ್ನು ಸಂಗ್ರಹಿಸಲು ಪ್ರಪಂಚದಾದ್ಯಂತ ಡ್ಯಾಂಗಳನ್ನು ನಿರ್ಮಿಸಲಾಗಿದೆ ಮಿತ್ರರೇ ಇವತ್ತು ನಾವು ಈ ಜಗತ್ತಿನ ಅತ್ಯಂತ ಅಪಾಯಕಾರಿ ಡ್ಯಾಮ್ ಗಳ ಬಗ್ಗೆ ನಾವು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಪಂಚದ ಅಪಯಕಾರಿ ಡ್ಯಾಮ್ಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾ ರೋಚಕವಾಗಿರುತ್ತದೆ ವಿಷಯಕ್ಕೆ ಬರುವುದಾದರೆ ಈ ಪ್ರಪಂಚದ ಅತ್ಯಂತ ಅಪಾಯಕಾರಿ ಡ್ಯಾಮ್.

ಮೊದಲನೇದಾಗಿ (THREE GORGES DAM) ಮಿತ್ರರೇ ಈ ಹೆಸರಿನ ಅಪಾಯಕಾರಿ ಡ್ಯಾಮ್ ಇರುವುದು ನಮ್ಮ ಪಕ್ಕದ ಶತ್ರು ರಾಷ್ಟ್ರ ಚೀನಾ ದೇಶದಲ್ಲಿ ಮಿತ್ರರೇ ಈ ಡ್ಯಾಮ್ 594 ಅಡಿ ಎತ್ತರದಲ್ಲಿದೆ ಈ ಡ್ಯಾಮ್ನ ವಿಶೇಷತೆ ಎಂದರೆ ಈ ಜಗತ್ತಿನಲ್ಲಿ ಅತಿ ಹೆಚ್ಚು ನೀರನ್ನು ಶೇಖರಣೆ ಮಾಡುವ ಡ್ಯಾಮ್ ಎಂದು ಪ್ರಸಿದ್ದಿಯನ್ನು ಪಡೆದಿದೆ ಮಿತ್ರರೇ ಎಷ್ಟರಮಟ್ಟಿಗೆ ಈ ಡ್ಯಾಮ್ ಪ್ರಸಿದ್ದಿಯನ್ನು ಪಡೆದಿದೆ ಎಂದರೆ ಇಡೀ ಚೀನಾ ದೇಶಕ್ಕೆ ವಿದ್ಯುತ್ತನ್ನು ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಈ ಡ್ಯಾಮ್ ಹೊಂದಿದೆ ಸುನಾಮಿಗಿಂತಲೂ ಡೇಂಜರಸ್ ಡ್ಯಾಮ್ ಇದು ಮಿತ್ರರೇ ಒಂದುವೇಳೆ ಈ ಚೀನಾದ ಈ ಡ್ಯಾಮ್ ಒಡೆದು ಹೋದರೆ 13 ಲಕ್ಷ ಜನರ ಪ್ರಾಣವನ್ನು ತೆಗೆಯುತ್ತದೆ ಹೌದು ಮಿತ್ರರೇ ಈ ದೇಶದ ಡ್ಯಾಮ್ ಒಡೆದು ಹೋದರೆ ಆಗುವ ಅನಾಹುತ ಘನಗೋರ ಆದರೂ ಕೂಡ ಈ ಪ್ರಪಂಚದ ಅತ್ಯಂತ ದೊಡ್ಡ ಡ್ಯಾಮ್ ಗಳಲ್ಲಿ ಇದು ಕೂಡ ಒಂದು ಎಂದು ಹೆಸರು ಮಾಡಿದೆ ಮಿತ್ರರೇ ಇದೇ ರೀತಿಯಾಗಿ.

ನಮ್ಮ ಈ ಪ್ರಪಂಚದಲ್ಲಿ ಇರುವ ಅತ್ಯಂತ ಡೇಂಜರಸ್ ಅಥವಾ ಅಪಾಯಕಾರಿ ಡ್ಯಾಮ್ ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಪಂಚದಲ್ಲಿರುವ ಅತ್ಯಂತ ಭಯಾನಕ ಡ್ಯಾಮ್ ಗಳ ಬಗ್ಗೆ ನೀವು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು ಮಿತ್ರರೇ ತಡಮಾಡದೆ ನಮ್ಮ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ಅತ್ಯಂತ ಭಯಾನಕ ಮತ್ತು ಅಪಾಯಕಾರಿ ಡ್ಯಾಮ್ ಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.

All rights reserved Cinema Company 2.0.