ಇದು ಬಹಳ ವಿಭಿನ್ನ ಹಾಗೂ ದುಬಾರಿ ಸೈಕಲ್ ಗಳು ||most expensive bicycles & bikes|| ವಿಡಿಯೋ ನೋಡಿ!????

in News 31 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ನೀವು ಈ ಹಿಂದೆ ಎಂದೂ ನೋಡಿರದ ವಿಚಿತ್ರವಾದ ಹಾಗೂ ವಿಶಿಷ್ಟವಾದ ಸೈಕಲ್ ಹಾಗೂ ಬೈಕ್ ಗಳನ್ನು ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಈ ಮಾಹಿತಿಯು ತುಂಬಾನೇ ಇಂಟ್ರೆಸ್ಟಿಂಗ್ ಆಗಿರುತ್ತದೆ ಹಾಗಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ನಂತರ ನಮ್ಮ ಈ ವಿಡಿಯೋವನ್ನು ಕೂಡ ವೀಕ್ಷಿಸಿ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ bionic runner bike ಪ್ರಿಯ ಮಿತ್ರರೇ ನಿಮ್ಮ ದೇಹವನ್ನು ಫಿಟ್ಟಾಗಿ ಇಟ್ಕೋಬೇಕು ಎಂದು ಮತ್ತು ಸ್ಲಿಮ್ಮಾಗಿ ಇಟ್ಟುಕೊಳ್ಳಬೇಕು ಎಂಬ ಆಸೆ ನಿಮಗಿದ್ದರೆ ಮತ್ತು ನೀವು ಆರೋಗ್ಯವಂತರಾಗಿ ಇರೋದಕ್ಕೆ ಈ ವಿಶೇಷವಾದ ಸೈಕಲ್ ನಿಮಗೆ ಸಹಾಯ ಮಾಡುತ್ತದೆ ಹೌದು ಪ್ರಿಯ ಮಿತ್ರರೇ ಫಿಟ್ನೆಸ್ ಫಾಲೋ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಡಾಕ್ಟರ್ ಎಂಡ್ರಿ.

ಈ ಬೈಕ್ ಅನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ಇದನ್ನು ಮಡಿಚಿ ಎಲ್ಲಿಗೆ ಬೇಕಾದರೂ ಸಾಗಿಸುವ ರೀತಿಯಲ್ಲಿ ಇದನ್ನು ರೆಡಿಮಾಡಲಾಗಿದೆ ಮಿತ್ರರೇ ಇದರ ಬೆಲೆ ಸುಮಾರು ಒಂದು ಸಾವಿರ ಡಾಲರ್ ಆಗುತ್ತದೆ ನಿಮಗೂ ಕೂಡ ಈ ರೀತಿಯ ಬೈಸೈಕಲ್ ಇಷ್ಟವಾಗಿದ್ದರೆ ಕೊಂಡುಕೊಳ್ಳಿ ಎರಡನೆಯದಾಗಿ The Twicycle ಮಿತ್ರರೇ ನಿಮಗೆ ಸೈಕಲ್ ಪೆಡಲ್ ಗಳು ತುಳಿದಿದ್ದು ಬೇಜಾರಾಗಿದ್ದರೆ ಈ ವಿಶೇಷವಾದ ಸೈಕಲ್ ನಿಮಗೆ ಖಂಡಿತವಾಗಲೂ ಇಷ್ಟ ಆಗುತ್ತದೆ ಯಾಕಂದ್ರೆ ಮಿತ್ರರೇ ಈ ಬೈಸಿಕಲ್ ಅನ್ನು ನಿಮ್ಮ ಕಾಲುಗಳನ್ನು ಬಳಸದೆ ನಿಮ್ಮ ಕೈಗಳಿಂದ ಕೂಡ ಈ ಬೈಸಿಕಲ್ ಅನ್ನುಓಡಿಸಬಹುದು ಇದಕ್ಕೆ ಆಂಡಲ್ ಇರುವ ಜಾಗದಲ್ಲಿ ಪಡಲ್ ಗಳನ್ನು.

ಜೋಡಿಸಲಾಗಿದೆ ಇದರ ಇನ್ನೊಂದು ವಿಶೇಷತೆ ಏನೆಂದರೆ ನಿಮ್ಮ ಕೈ ಮತ್ತು ಕಾಲನ್ನು ಎರಡು ಬಳಸಿದರೆ ಇದುಮತ್ತಷ್ಟು ವೇಗವಾಗಿ ಓಡುತ್ತದೆ ಜೊತೆಗೆ ನಿಮ್ಮ ಇಡೀ ದೇಹ ಕೂಡ ವ್ಯಾಯಾಮವಾಗುತ್ತದೆ ಇದೊಂತರ ವಿಚಿತ್ರವೆನಿಸಿದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಪ್ರಪಂಚದ ಕೆಲವೊಂದು ವಿಶೇಷವಾದ ಬೈಸಿಕಲ್ ಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ವಿಡಿಯೋ ನೋಡಿ ಈ ಪ್ರಪಂಚದ ಈ ವಿಶೇಷವಾದ ಮತ್ತು ವಿಶಿಷ್ಟವಾದ ಈ ಬೈಸಿಕಲ್ ಗಳ ಬಗ್ಗೆ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.