ಎಲ್ಲರೂ ಶ್ರೀಮಂತರಾದರೆ ಭಾರತ ಹೇಗಾಗುತ್ತೆ ಗೊತ್ತಾ {how currency notes are printed in India?} ವಿಡಿಯೋ ನೋಡಿ!

in News 148 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ದುಡ್ಡು ಬೇಕು ಮತ್ತು ಎಲ್ಲರೂ ಈ ದುಡ್ಡಿಗಾಗಿ ದಿನನಿತ್ಯದ ಕೆಲಸವನ್ನು ಆರಂಭಿಸುವುದು ಒಂದು ವೇಳೆ ಮನುಷ್ಯ ದುಡ್ಡು ಮಾಡಿದರೆ ಏನು ಬೇಕಾದರೂ ತನಗೆ ಇಷ್ಟ ಬಂದ ರೀತಿಯಲ್ಲಿ ಎಲ್ಲಾ ವಸ್ತುಗಳನ್ನು ತೆಗೆದುಕೊಳ್ಳಬಹುದು ಎಂಬ ಪರಿಕಲ್ಪನೆ ಇದ್ದರೆ ಅದು ತಪ್ಪು ಕಲ್ಪನೆ ಕೆಲವರು ಕೆಲವರನ್ನು ನೋಡಿ ನೀನೆಷ್ಟು ಶ್ರೀಮಂತ ಅವರಲ್ಲಿ ಸಾಕಷ್ಟು ದೊಡ್ಡದೇ ಅವರು ಏನು ಬೇಕಾದರೂ ಮಾಡಬಹುದು ಮತ್ತು ದುಡ್ಡಿರುವವರು ಪ್ರಪಂಚದಲ್ಲಿ ಏನು ಬೇಕಾದರೂ ಕೊಂಡುಕೊಳ್ಳಬಹುದು ಮತ್ತು ಅವರನ್ನು ಈ ಸಮಾಜ ಮತ್ತು ಪ್ರಪಂಚ ಗೌರವಿಸುತ್ತದೆ ಎಂದು ನಂಬಿರುವವರು ದುಡ್ಡಿನಿಂದ ಏನು ಬೇಕಾದರೂ ಮಾಡಬಹುದು ಎಂಬ ಕಲ್ಪನೆ ಇದ್ದರೆ ಅದು ಒಂದು ಹಂತದವರೆಗೆ ಮಾತ್ರ ಸಾಧ್ಯ ಯಾರೋ ಒಬ್ಬರು ಇತ್ತೀಚಿಗೆ ನಮ್ಮ ಭಾರತ ದೇಶದಲ್ಲಿ ತಾನೆ ನಮ್ಮ ಕರೆನ್ಸಿಗಳನ್ನು ಪ್ರಿಂಟ್ ಮಾಡುವುದು ಎಂದು. ಕೇಳುತ್ತಾರೆ ಅದಕ್ಕೆ ಕೆಲವು ಜನ ಉತ್ತರಿಸಿದವರು ಹೌದು ನಮ್ಮ ದೇಶದ ಕರೆನ್ಸಿಯನ್ನು ನಮ್ಮ ದೇಶದವರೇ ಪ್ರಿಂಟ್ ಮಾಡುತ್ತಾರೆ ಇದು ಕೇಂದ್ರಾಡಳಿತದ ಒಳಗಡೆ ಬರುತ್ತದೆ ಕೇಂದ್ರ ಸರ್ಕಾರ ಎಷ್ಟು ಹೇಳುತ್ತದೆ ಅಷ್ಟು ನೋಟುಗಳನ್ನು ಪ್ರಿಂಟ್ ಮಾಡುವುದು ಆಯಾ ರಾಜ್ಯದ ನೋಟ್ ಪ್ರಿಂಟ್ ಮಾಡುವ ಕೆಲಸವನ್ನು ಕೇಂದ್ರ ಸರಕಾರ ಆ ದೇಶದ ಮೇರೆಗೆ ಎಲ್ಲೆಲ್ಲಿ ಕರೆನ್ಸಿ ನೋಟೆ ಪ್ರಿಂಟ್ ಮಾಡುವ ರಾಜ್ಯಗಳು ಇದ್ದವೂ ಅವೆಲ್ಲವೂ ನಮ್ಮ ಕೇಂದ್ರ ಸರ್ಕಾರ ಹೇಳಿದಂತೆ ಕೇಳಬೇಕು ಇದಕ್ಕೆ ಒಬ್ಬ ಬುದ್ಧಿವಂತ ಪ್ರಶ್ನೆ ಮಾಡುತ್ತಾನೆ ಎಲ್ಲವೂ ನಮ್ಮ ಕೇಂದ್ರ ಸರ್ಕಾರದ ಕೈಯಲ್ಲಿ ಕೆಲಸ ನಡೆಯುತ್ತಿರಬೇಕಾದರೆ ಯಾಕೆ ನಮ್ಮ ಕೇಂದ್ರ ಸರ್ಕಾರ.

ನೋಟುಗಳನ್ನು ಅತಿ ಹೆಚ್ಚು ಪ್ರಿಂಟ್ ಮಾಡಿ ದೇಶದ ಸಾಲ ಮತ್ತು ಜನರಿಗೆ ಅನುಕೂಲವಾಗುವಂತೆ ನೋಟುಗಳನ್ನು ಅಂಚಬಾರದು ಎಂದು ಪ್ರಿಯ ಮಿತ್ರರೇ ಒಂದು ವೇಳೆ ಈ ವ್ಯಕ್ತಿ ಹೇಳಿದ ಹಾಗೆ ಏನಾದರೂ ಕೇಂದ್ರ ಸರ್ಕಾರ ಜಾಸ್ತಿ ನೋಟ್ ಪ್ರಿಂಟ್ ಮಾಡಿ ಜನಗಳಿಗೆ ಅಂಚಿದ್ದೇ ಆದ್ದಲ್ಲಿ ಎಲ್ಲಾ ಜನಗಳ ಕೈಯಲ್ಲಿ ದುಡ್ಡಿನ ಅಭಾವ ಇಲ್ಲವೆಂದು ಭಾವಿಸಿದರೆ ಆಗ ಯಾರೂ ಸಹ ಕೆಲಸ ಮಾಡಲು ಮುಂದೆ ಬರುವುದಿಲ್ಲ ಕಾರಣ ನಮ್ಮ ಸರಕಕು ಉತ್ಪನ್ನಗಳು.

ವಾಣಿಜ್ಯ ವ್ಯಾಪಾರಗಳು ಇನ್ನು ಅನೇಕ ಸಣ್ಣ ಚಿಕ್ಕಪುಟ್ಟ ಕೆಲಸ ಕಾರ್ಯಗಳು ಯಾರೂ ಮಾಡುವುದಿಲ್ಲ ಕಾರಣ ಅವರಲ್ಲಿ ಜಾಸ್ತಿ ಹಣ ಇರುವುದರಿಂದ ಇವುಗಳನ್ನು ನಾವು ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು ಎಂಬ ಭಾವನೆ ಎಲ್ಲ ಜನಗಳ ಮನಸ್ಸಿನಲ್ಲಿ ಬರುತ್ತದೆ ಹಾಗಾಗಿ ಯಾರೂ ಕೆಲಸ ಮಾಡಲು ಮನಸ್ಸು ಮಾಡುವುದಿಲ್ಲ ಒಂದು ವೇಳೆ ಆಯಾ ದೇಶದ ಜಿಡಿಪಿಯ ಮೇರೆಗೆ ದುಡ್ಡು ಗಳನ್ನು ಪ್ರಿಂಟ್ ಮಾಡದೇ ಆದ್ದಲ್ಲಿ ಯಾವ ದೇಶವು ಕೂಡ ನಮ್ಮ ದೇಶವನ್ನು ನಂಬುವುದಿಲ್ಲ ಅಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಸರಕು ಉತ್ಪನ್ನಗಳ ವ್ಯವಸ್ಥೆ ನಮ್ಮ ಭಾರತದಲ್ಲಿ ನಡೆಯುವಂತ ಪ್ರತಿಯೊಂದು ಕೆಲಸದ ಆಧಾರದ ಮೇಲೆ ನಮ್ಮ ಜಿಡಿಪಿ ಮಟ್ಟವನ್ನು ನೋಡಿಕೊಂಡು ಮಾತ್ರ. ಹಣವನ್ನು ಪ್ರಿಂಟ್ ಮಾಡಬೇಕು ಒಂದು ವೇಳೆ ಜಿಡಿಪಿ ಆಧಾರದ ಮೇಲೆ ಹಣವನ್ನು ಪ್ರಿಂಟ್ ಮಾಡುವುದನ್ನು ಬಿಟ್ಟು ಯಥೇಚ್ಛವಾಗಿ ಹಣವನ್ನು ಪ್ರಿಂಟ್ ಮಾಡಿದರೆ ಏನು ಪರಿಣಾಮಗಳಾಗುತ್ತವೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಅರಿವು ಮೂಡುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇದರ ಬಗ್ಗೆ ಅರಿವು ಮೂಡಿಸಿ ಧನ್ಯವಾದಗಳು.