ಮೊಸರಿನಲ್ಲಿ ಏನು ಹಾಕಿ ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಒಳ್ಳೆಯದು ವಿಡಿಯೋ ನೋಡಿ!

in News 228 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಮೊಸರು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಆದರೆ ಸಾಕಷ್ಟು ಜನರು ಈ ರೀತಿಯ ಪ್ರಶ್ನೆಯನ್ನು ಮಾಡುತ್ತಾರೆ ಈ ಮೊಸರಿಗೆ ಉಪ್ಪನ್ನ ಹಾಕಿಕೊಡು ತಿಂದರೆ ಒಳ್ಳೆಯದ ಅಥವಾ ಮೊಸರಿಗೆ ಸಕ್ಕರೆಯನ್ನ ಹಾಕಿಕೊಂಡು ತಿಂದರೆ ಒಳ್ಳೆಯದಾ ಎಂದು ಪ್ರಿಯ ಮಿತ್ರರೇ ಈ ಮೊಸರಿಗೆ ಸಕ್ಕರೆ ಹಾಕಿ ಸೇವನೆ ಮಾಡುವುದು ಒಳ್ಳೆಯದ ಅಥವಾ ಉಪ್ಪನ್ನ ಹಾಕಿ ಸೇವನೆ ಮಾಡುವುದು ಒಳ್ಳೆಯದ ಇದರ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಹಾಗಾಗಿ ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಪ್ರಿಯ ಮಿತ್ರರೇ ನಮ್ಮ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಅಥವಾ ನಮ್ಮ ಮನೆಯವರು ನಾವು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ. ಬಾಯಿಗೆ ಸಕ್ಕರೆ ಅಥವಾ ಬೆಲ್ಲವನ್ನ ಹಾಕಿ ಕಳುಹಿಸುತ್ತಿದ್ದರು ಇದಕ್ಕೆ ಕಾರಣ ಬಾಯಿ ಸಿಹಿಯಾದರೆ ಅವರು ಹೋಗುವ ಕೆಲಸದಲ್ಲಿ ಜಯವನ್ನು ಸಾಧಿಸುತ್ತಾರೆ ಅನ್ನುವ ನಂಬಿಕೆ ಅವರಲ್ಲಿ ಇತ್ತು ಇನ್ನು ಹಿಂದಿನ ಕಾಲದಲ್ಲಿ ಮಕ್ಕಳು ಊಟ ಮಾಡಿದ ನಂತರ ಮೊಸರಿಗೆ ಸಕ್ಕರೆಯನ್ನ ಹಾಕಿ ಅವರಿಗೆ ತಿನ್ನಿಸುತ್ತಿದ್ದರು ಮತ್ತು ಇದಕ್ಕೆ ಕಾರಣ ಮಕ್ಕಳ ಪರೀಕ್ಷೆ ಸುಲಭವಾಗಿ ಇರುತ್ತದೆ ಅನ್ನವ ನಂಬಿಕೆ ಅವರಲ್ಲಿ ಇತ್ತು ಈ ಪದ್ಧತಿಯನ್ನು ನಮ್ಮ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಮತ್ತು ನಮ್ಮ ಕುಟುಂಬದವರು ನಂಬಿಕೊಂಡು ಬಂದ ಈ ನಂಬಿಕೆ ಎಷ್ಟು ನಿಜ ಎನ್ನುವುದಕ್ಕಿಂತ ಹೆಚ್ಚಾಗಿ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣ ಏನು ಎಂದು ನಾವು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ ಪ್ರಿಯ ಮಿತ್ರರೇ ಈ ಮೊಸರಿಗೆ ಸಕ್ಕರೆಯನ್ನ ಹಾಕಿ ನಾವು ತಿನ್ನುವುದರಿಂದ.

ನಮ್ಮ ಹಸಿವು ಕಡಿಮೆ ಆಗುತ್ತದೆ ಮತ್ತು ಹಸಿವು ಕಡಿಮೆ ಆದರೆ ನಾವು ಇನ್ನಷ್ಟು ಸಮಯ ತನ್ನನ್ನು ತಾನು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾನೆ ಅನ್ನುವ ಈ ಒಂದು ಕಾರಣಕ್ಕೆ ಕೆಲವರು ಈ ಮೊಸರಿಗೆ ಸಕ್ಕರೆಯನ್ನು ಬೆರೆಸಿ ತಿನ್ನುತ್ತಿದ್ದರು ಮತ್ತು ಪರೀಕ್ಷೆಗೆ ಹೋಗುವ ನಮ್ಮ ಮಕ್ಕಳಿಗೆ ಈ ಮೊಸರಿಗೆ ಸಕ್ಕರೆ ಹಾಕಿ ಕೊಟ್ಟರೆ ಅವರಿಗೆ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅವರಿಗೆ ಹಸಿವು ಬಾಯಾರಿಕೆ ಅಥವಾ ಬಳಲಿಕೆ ಉಂಟಾಗುವುದಿಲ್ಲ ಎನ್ನುವ ಕಾರಣಕ್ಕೆ ಮಕ್ಕಳಿಗೆ ಮೊಸರಿನಲ್ಲಿ ಸಕ್ಕರೆಯನ್ನ ಹಾಕಿ ತಿನ್ನಲು ಹೇಳುತ್ತಿದ್ದರು ಇನ್ನು ಈ ಮೊಸರಿಗೆ ಸಕ್ಕರೆಯನ್ನ ಹಾಕಿ ತಿನ್ನುವುದರಿಂದ ನಮ್ಮ ನಿಶಕ್ತಿ ದೂರವಾಗುತ್ತದೆ ಮತ್ತು ಅದರ ಜೊತೆಗೆ ಆಯಾಸ ಸುಸ್ತು ಕಡಿಮೆ ಆಗುತ್ತದೆ ಹಾಗೆ ನಮ್ಮ ದೇಹಕ್ಕೆ ಶಕ್ತಿ ದೊರಕುತ್ತದೆ ಎಂದು ಈ ರೀತಿ ಮಾಡುತ್ತಿದ್ದರು. ನಮ್ಮ ಕುಟುಂಬದವರು ಮತ್ತು ನಮ್ಮ ಹಿರಿಯರು ಮತ್ತು ಇದರ ಜೊತೆಗೆ ಬೇಸಿಗೆಯಲ್ಲಿ ಹೆಚ್ಚಾಗಿ ಮೂತ್ರಕೋಶದ ಉರಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ ಈ ಮೊಸರು ಮತ್ತು ಸಕ್ಕರೆ ಮೂತ್ರಕೋಶದ ಸಮಸ್ಯೆಯನ್ನು ನಿವಾರಣೆ ಮಾಡುವುದರ ಜೊತೆಗೆ ನಮ್ಮ ದೇಹದ ಇತರೆ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದರು ಮತ್ತು ಈ ಸಕ್ಕರೆ ಮತ್ತು ಮೊಸರನ್ನ ಮಿಶ್ರಣ ಮಾಡಿ ನಾವು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಬೇಗನೆ ಗ್ಲುಕೋಸ್ ಉತ್ಪತ್ತಿಯಾಗುತ್ತದೆ ಮತ್ತು ಪಿತ್ತಕೋಶದ ಸಮಸ್ಯೆಯನ್ನ ನಿವಾರಣೆ ಮಾಡುವಲ್ಲಿ ಈ ಮೊಸರು ಮತ್ತು ಈ ಸಕ್ಕರೆ ಮುಖ್ಯವಾದ ಪಾತ್ರವನ್ನ ವಹಿಸುತ್ತದೆ ಹಾಗೆ ನಮ್ಮ ಕರುಳಿಗೆ ಸಂಬಂಧಿಸಿದ ಸಮಸ್ಯೆಯನ್ನ ದೂರ ಮಾಡುವಲ್ಲಿ ಇದು ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ.

ಸಾಕಷ್ಟು ಜನರು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಈ ಮೊಸರಿಗೆ ಸಕ್ಕರೆಯನ್ನ ಹಾಕಿ ಸೇವನೆಮಾಡುವುದರಿಂದ ಶೀಘ್ರದಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಇನ್ನು ಈ ಮೊಸರನ್ನ ಹೆಚ್ಚಾಗಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಉತ್ಪತ್ತಿ ಆಗುವ ವೀರ್ಯದ ಪ್ರಮಾಣ ಕೂಡ ಜಾಸ್ತಿ ಆಗುತ್ತದೇ ಮತ್ತು ಸಕ್ಕರೆ ಕಾಯಿಲೆಯ ತೊಂದರೆಯನ್ನು ಅಥವಾ ಮಧುಮೇಹದ ಸಮಸ್ಯೆ ಅನುಭವಿಸುತ್ತಿರುವವರು ಈ ಮೊಸರಿಗೆ ಸಕ್ಕರೆಯನ್ನ ಹಾಕಿಕೊಂಡು ಯಾವುದೇ ಕಾರಣಕ್ಕೂ ಮೊಸರನ್ನ ಸೇವಿಸಬಾರದು ಇನ್ನು ಈ ಮೊಸರಿನಲ್ಲಿ ಹಾಲಿಗಿಂತ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಪೋಷಕಾಂಶಗಳಿರುತ್ತವೆ ಮತ್ತು ಈ ಮೊಸರಿಗೆ ಉಪ್ಪನ್ನ ಹಾಕಿ ಸೇವನೆ ಮಾಡುವುದರಿಂದ ಮೊಸರಿನಲ್ಲಿ ಇರುವ ಒಳ್ಳೆ ಪೋಷಕಾಂಶಗಳ ಸತ್ವ ಸತ್ತು ಹೋಗುತ್ತದೆ ಹಾಗಾಗಿ ಈ ಮೊಸರಿಗೆ ಉಪ್ಪನ್ನ ಹಾಕಿ ಸೇವನೆ ಮಾಡುವುದರಿಂದ. ನಮ್ಮ ದೇಹಕ್ಕೆ ಯಾವುದೇ ರೀತಿಯ ಲಾಭ ಇಲ್ಲ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ ಪ್ರಿಯ ಮಿತ್ರರೇ ಈ ಎಲ್ಲಾ ಕಾರಣಗಳಿಂದ ನಾವು ಈ ಮೊಸರಿಗೆ ಉಪ್ಪಿನ ಬದಲು ಸಕ್ಕರೆಯನ್ನ ಹಾಕಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ತುಂಬಾ ಪ್ರಯೋಜನವಿದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ನೀವು ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಮೊಸರಿನಲ್ಲಿ ಸಕ್ಕರೆ ಹಾಕಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಅರಿವು ಮೂಡಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.
All rights reserved Kannada Trends Today.