ಮೊಸರಿನಿಂದ ಪರ್ಮನೆಂಟ್ ಸ್ಟ್ರೈಟ್ ಹೇರ್/permanent hair straightening at home using curd/ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 156 views

ಸಾಮಾನ್ಯವಾಗಿ ನಮ್ಮ ಯುವಕರು ಮತ್ತು ಯುವತಿಯರು ತಮ್ಮ HAIR STRAIGHTENING ಮಾಡಿಸಿಕೊಳ್ಳಲು ಕಟಿಂಗ್ ಶಾಪ್ ಗಳಿಗೆ ಹೋಗಿ ಸಾಕಷ್ಟು ಹಣವನ್ನು ವಿನಾಕಾರಣ ವ್ಯರ್ಥವಾಗಿ ಖರ್ಚು ಮಾಡುತ್ತಾರೆ ಪ್ರಿಯ ಮಿತ್ರರೇ ಇನ್ನು ಮುಂದೆ ನೀವು ಈ ರೀತಿಯ ತಲೆಯ ಕೂದಲುಗಳನ್ನು ಪಡೆದುಕೊಳ್ಳಬೇಕು ಎಂದರೆ ನಿಮ್ಮ ಮನೆಯಲ್ಲೇ ನೈಸರ್ಗಿಕವಾದ ಈ ರೀತಿಯ ಔಷಧಿಯನ್ನು ಸಿದ್ಧಪಡಿಸಿಕೊಂಡು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಂಡರೆ ಖಂಡಿತವಾಗಲೂ ನಿಮ್ಮ ತಲೆಯ ಕೂದಲು HAIR STRAIGHTENING ಮಾಡಿಕೊಂಡು. ನೀವು ಕೂಡ ನೋಡಲು ಸುಂದರವಾಗಿ ಕಾಣಿಸಬಹುದು ಹಾಗಾದರೆ ಈ ರೀತಿಯ ಕೂದಲನ್ನು ಪಡೆದುಕೊಳ್ಳಲು ನಿಮ್ಮ ಮನೆಯಲ್ಲಿ ಯಾವ ರೀತಿಯ ಔಷಧಿಯನ್ನು ಸಿದ್ಧಪಡಿಸಬೇಕು ಎಂದು ಈಗ ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು 1 ಖಾಲಿ ಬೌಲನಲ್ಲಿ ಒಂದು ಕಪ್ ಗಟ್ಟಿ ಮೊಸರನ್ನು ತೆಗೆದುಕೊಳ್ಳಿ ನಂತರ ಇದಕ್ಕೆ ALOEVERA GEL ಒಂದು ಚಮಚದಷ್ಟು ಮೊಸರಿನ ಒಳಗಡೆ ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆ ಅಥವಾ ಯಾವುದಾದರೂ ನಿಮ್ಮ ತಲೆಗೆ ಉಪಯೋಗಿಸುವ ಎಣ್ಣೆಯನ್ನು ಒಂದು ಚಮಚದಷ್ಟು ಅಥವಾ ಎರಡು ಚಮಚದಷ್ಟು ಹಾಕಿ ನಂತರ ಈ ಮೊಸರಿನ ಒಳಗಡೆ ಈ ಎಲ್ಲ ಪದಾರ್ಥಗಳನ್ನು ಚೆನ್ನಾಗಿ.

ಮಿಕ್ಸ್ ಮಾಡಿಕೊಳ್ಳಬೇಕು ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ತಲೆಯ ಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಿ ಇದನ್ನು ನಿಮ್ಮ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಗಳ ಕಾಲ ತಲೆಯ ಕೂದಲನ್ನು ಒಣಗಲು ಬಿಡಬೇಕು ನಂತರ ನಿಮ್ಮ ತಲೆಯ ಕೂದಲನ್ನು ತಣ್ಣೀರಿನಿಂದ ಯಾವುದಾದರೂ ಅಂದರೆ ನಿಮ್ಮ ಇಷ್ಟದ ಶಾಂಪೂವನ್ನು ಬಳಸಿ ನಿಮ್ಮ ತಲೆಯ ಕೂದಲನ್ನು ತೊಳೆದು ಕೊಳ್ಳಬಹುದು ಪ್ರಿಯ ಮಿತ್ರರೇ ನೋಡಿ ನಮ್ಮ ಮನೆಯಲ್ಲಿ ಸಿಗುವ ಇಷ್ಟು ಸುಲಭವಾದ ಪದಾರ್ಥಗಳಿಂದ ನಮ್ಮ ತಲೆಯ ಕೂದಲನ್ನು ನಾವು HAIR STRAIGHTENING.

ಮಾಡಿಕೊಳ್ಳಬಹುದು ವಿನಾಕಾರಣ ಇದಕ್ಕೆ ನಾವು ಕಟಿಂಗ್ ಶಾಪ್ ಗೆ ಹೋಗಿ ಐದಾರು ಸಾವಿರ ರೂಪಾಯಿ ಖರ್ಚು ಮಾಡುವ ಬದಲು ಇದನ್ನು ಉಪಯೋಗಿಸಿ ತಮ್ಮ ತಲೆಯ ಕೂದಲನ್ನು HAIR STRAIGHTENING ಮಾಡಿಕೊಳ್ಳಬಹುದು ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮ್ಮ ಮನೆಯಲ್ಲಿ ಇದನ್ನು ಯಾವ ರೀತಿ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.