ಒಂದು ಕಾಲದ ಕ್ರಿಕೆಟ್ ದಿಗ್ಗಜರು ಇಂದು ಸರ್ಕಾರಿ ಉದ್ಯೋಗದಲ್ಲಿ ಇದ್ದಾರೆ ||8 Indian cricketers who are government officers||!????

in News 36 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಕ್ರಿಕೆಟ್ ಎಂಬುದು ಭಾರತದಲ್ಲಿ ಧರ್ಮದ ರೀತಿಯಲ್ಲಿ ಬೆಳೆಯುತ್ತಿದೆ ಹೌದು ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಕ್ರಿಕೆಟನ್ನು ಇಷ್ಟಪಡುತ್ತಾರೆ ಇನ್ನು ಕೆಲವು ಅಭಿಮಾನಿಗಳು ಕ್ರಿಕೆಟ್ ಪ್ಲೇಯರ್ಸ್ ಗಳನ್ನು ದೇವರು ಎಂದು ಪೂಜೆ ಕೂಡ ಮಾಡುತ್ತಾರೆ ಇದೇ ಕಾರಣಕ್ಕೆ ನಮ್ಮ ದೇಶದಲ್ಲಿರುವ ಕ್ರಿಕೆಟರ್ ಗೆ ಸೂಪರ್ ಸ್ಟಾರ್ ಪಟ್ಟ ಸಿಕ್ಕಿದೆ ಹಾಗಂತ ಇವರೆಲ್ಲಾ ರಾತ್ರೋರಾತ್ರಿ ಸ್ಟಾರ್ ಆದವರಲ್ಲ ಅದರ ಹಿಂದೆ ಅವರ ಕಠಿಣ ಪರಿಶ್ರಮ ಇದೆ ಅವರು ಇವತ್ತು ಏನೇ ಆಗಿದ್ದರೂ ಅವರ ಕಠಿಣ ಪರಿಶ್ರಮದಿಂದಲೇ ಆಗಿದ್ದಾರೆ ಕೆಲವೊಂದು ಕ್ರಿಕೆಟರ್ ಗಳಿಗೆ ಸರ್ಕಾರ ಸರ್ಕಾರಿ ನೌಕರಿಗಳನ್ನು ಕೊಟ್ಟು ಗೌರವಿಸಿದೆ. ನಾವು ಇವತ್ತು ಸರಕಾರಿ ಪದವಿಯನ್ನು ಪಡೆದ ಕೆಲವೊಂದು ಭಾರತೀಯ ಕ್ರಿಕೆಟ್ ಆಟಗಾರರ ಬಗ್ಗೆ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ಒಂದು ಕಾಲದಲ್ಲಿ ಕ್ರಿಕೆಟ್ ತಂಡದಲ್ಲಿ ಸೂಪರ್ಸ್ಟಾರ್ ಆಗಿ ಮೆರೆದ ವ್ಯಕ್ತಿಗಳು ಇಂದು ಸರಕಾರಿ ಹುದ್ದೆಯಲ್ಲಿ ಯಾವ ಪದವಿಯಲ್ಲಿ ಇದ್ದಾರೆ ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ನಿಮಗೆ ಇಷ್ಟವಾಗುತ್ತದೆ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ.

ಮೊದಲನೆಯದಾಗಿ kapil.dev ಭಾರತ ಕಂಡ ಶ್ರೇಷ್ಠ ಆಲ್-ರೌಂಡರ್ ಮತ್ತು ನಮ್ಮ ಭಾರತ ದೇಶಕ್ಕೆ ಮೊದಲ ಸಲ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಭಾರತದಲ್ಲಿ ಆಗಿನ್ನೂ ಕ್ರಿಕೆಟ್ ಹುಟ್ಟಿ ಬೆಳೆಯುತ್ತಿದ್ದ ಕಾಲ ಅದು ಭಾರತದ ಕ್ರಿಕೆಟಿಗೆ ಹೊಸ ರೂಪ ಕೊಟ್ಟಿದ್ದು ಇದೇ ಕಪಿಲ್ ದೇವ್ ಇವತ್ತು ನಮ್ಮ ಭಾರತದ ಕ್ರಿಕೆಟ್ ತುಂಬಾನೇ ಬೆಳೆದಿದೆ ಮತ್ತು ಅದರ ತಾಕತ್ತೇ ಬೇರೆ ಇದೆ ಮತ್ತು ಕಪಿಲ್ ದೇವ್ ಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ 2008ರಲ್ಲಿ ಇಂಡಿಯನ್ ಆರ್ಮಿ ವತಿಯಿಂದಲೂ ಕೂಡ ಕಪಿಲ್ ದೇವರಿಗೆ ಸನ್ಮಾನಿಸಲಾಗಿದೆ ಹಾನರ್ ರರ್ರ್ರಿ ಲೆಫ್ಟಿನೆಂಟ್ ಕರ್ನಲ್ ಎನ್ನುವ ಪದವಿಯನ್ನು ಕೂಡ ನೀಡಲಾಗಿದೆ ಮತ್ತು ಈ ಶ್ರೇಷ್ಠ ಪದವಿಯ ಗೌರವವನ್ನು ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೆ ಕಪಿಲ್ ದೇವ್ ಅವರು ಪಾತ್ರರಾದರು.

ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಮ್ಮ ಭಾರತದ ಕ್ರಿಕೆಟ್ ದಿಗ್ಗಜರು ಇಂದು ಸರ್ಕಾರಿ ಪದವಿಯಲ್ಲಿ ಏನು ಮಾಡುತ್ತಿದ್ದಾರೆ ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಸವಿಸ್ತಾರವಾಗಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.