ದನವನ್ನು ಭೇಟಿ ಮಾಡಲು ಪ್ರತಿ ರಾತ್ರಿಯೂ ಬರುವ ಚಿರತೆ ಈ ಪ್ರಾಣಿಗಳ ಸ್ನೇಹ ನೋಡಿ ಎಲ್ಲರೂ ದಂಗಾಗಿದ್ದಾರೆ ವಿಡಿಯೋ ನೋಡಿ!

in News 286 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇವತ್ತು ಕೆಲವೊಂದು ಪ್ರಾಣಿಗಳ ಭಾವನಾತ್ಮಕ ಸ್ನೇಹದ ಬಗ್ಗೆ ತಿಳಿಸಲು ಬಂದಿದ್ದೇವೆ ಸಾಮಾನ್ಯವಾಗಿ ಪ್ರಾಣಿಗಳ ಸ್ನೇಹ ಎಂದರೆ ಅದೇ ಜಾತಿಯ ಪ್ರಾಣಿಗಳ ಸ್ನೇಹವಲ್ಲ ಪ್ರಿಯ ಮಿತ್ರರೇ ಬದಲಿಗೆ ಕ್ರೂರಮೃಗಗಳು ಬೇಟೆಯಾಡಿ ತಿನ್ನುವ ಪ್ರಾಣಿಗಳ ಜೊತೆ ಸ್ನೇಹ ಬಯಸುವುದು ಸಾಮಾನ್ಯ ಸಂಗತಿಯಲ್ಲ ಇವತ್ತು ನಾವು ಹೇಳುತ್ತಿರುವ ವಿಷಯ ಕೂಡ ಅದೇ ಆಗಿದೆ ತನ್ನ ಬೇಟೆಯಾದ ಜೀವಿಗಳ ಜೊತೆ ಅಂದರೆ ಪ್ರಾಣಿಗಳ ಜೊತೆ ಯಾವರೀತಿಯ ಸ್ನೇಹ ಸೌಹಾರ್ದ ಪ್ರೀತಿಯಿಂದ ನಡೆದುಕೊಳ್ಳುತ್ತೇವೆ ಈ ಕ್ರೂರಮೃಗಗಳು ಎಂದು ಹೌದು ನಾವು ಇವತ್ತು ಕೆಲವೊಂದು ಭಾವನಾತ್ಮಕ ಪ್ರಾಣಿಗಳ ಸ್ನೇಹದ ಬಗ್ಗೆ ತಿಳಿಸಲು ಬಂದಿದ್ದೇವೆ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಸ್ನೇಹಕ್ಕೆ ಜಾತಿ ಅಂತಸ್ತು.

ಬಲ ಇವುಗಳು ಯಾವುದು ಅಡ್ಡ ಬರುವುದಿಲ್ಲ ಹೌದು ಇಂಥ ಸ್ನೇಹ ಮನೋಭಾವನೆ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತವೆ ಎಂಬುದು ನಿಮಗೆ ತಿಳಿದಿರಬಹುದು ಆದರೆ ನೀವೆಂದು ನೋಡಿರದ ಪ್ರಾಣಿಗಳ ವಿಶೇಷವಾದ ಸ್ನೇಹದ ಬಗ್ಗೆ ನಾವು ಇವತ್ತು ನಿಮಗೆ ತಿಳಿಸಲು ಹೊರಟಿದ್ದೇವೆ ಮೊದಲನೆಯದಾಗಿ monkey & dog ಪ್ರಿಯ ಮಿತ್ರರೇ ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರಾಣಿಗಳ ಲೋಕದಲ್ಲೂ ಕೂಡ ಬುಲ್ಲಿಂಗ ಎಂಬುದು ಪ್ರಚಲಿತದಲ್ಲಿದೆ ಹೌದು ಮಂಗಗಳ ಜಾತಿಗಳಲ್ಲಿ ಈ ಬುಲ್ಲಿಂಗ ಹೆಚ್ಚಾಗಿ ಕಂಡುಬರುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಸ್ಪಷ್ಟಪಡಿಸಿದೆ ಪ್ರಿಯ ಮಿತ್ರರೇ ಇದಕ್ಕೆ ಉದಾಹರಣೆ ಎಂಬಂತೆ ಈ ಒಂದು ಕೋತಿ ಹೆಸರು. boknam ಜಪಾನ್ ನಲ್ಲಿರುವ ಈ ಕೋತಿಯನ್ನು ಇತರೆ ಕೋತಿಗಳು ಛೆಡಿಸುತ್ತಿದ್ದವು ಮತ್ತು ಹೆದರಿಸುತ್ತಿದ್ದವು ಮತ್ತು ಭೆದುರಿಸುತ್ತಿದ್ದವು ಇದರಿಂದ ತುಂಬಾನೇ ಮಾನಸಿಕವಾಗಿ ನೊಂದುಕೊಂಡಿರುವ ಈ ಕೋತಿ ಮರಿಯನ್ನು ಪಶು ಚಿಕಿತ್ಸಕರು ಸಾಕುತ್ತಾರೆ ಇದನ್ನು ಎಷ್ಟೇ ಪ್ರೀತಿಯಿಂದ ಮತ್ತು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು ಇದು ತನ್ನ ಹಿಂದಿನ ಆಘಾತದಿಂದ ಹೊರಗಡೆ ಬರಲೇ ಇಲ್ಲ ಇದನ್ನು ಪ್ರೀತಿಯಿಂದ ನೋಡಿಕೊಳ್ಳಲು ಹೋದರೆ ಇದು.

ಭಯಭೀತಗೊಂಡು ಆಕ್ರಮಣಕಾರಿಯಾಗಿ ವರ್ತಿಸುತ್ತಿತ್ತು ನಂತರ ಇದರ ಹತ್ತಿರ ಒಂದು ನಾಯಿಯನ್ನು ಕಟ್ಟಿ ಹಾಕಲಾಯಿತು ನಂತರ ಈ ನಾಯಿಯ ಸ್ನೇಹವನ್ನು ಕೋತಿ ಬಯಸಲು ಪ್ರಾರಂಭಿಸಿತು ನಂತರದ ದಿನಗಳಲ್ಲಿ ಈ ಕೋತಿ ತನಗಾದ ಆಘಾತವನ್ನು ಎಲ್ಲವನ್ನೂ ಮರೆತು ಈಗ ಸಂತೋಷವಾಗಿ ಆ ನಾಯಿಯೊಂದಿಗೆ ತನ್ನ ಜೀವನವನ್ನು ಕಳೆಯುತ್ತಿದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಕೆಲವೊಂದು ಕ್ರೂರ ಪ್ರಾಣಿಗಳು ಸಾಧು ಪ್ರಾಣಿಗಳ ಜೊತೆ ಯಾವರೀತಿ ಸ್ನೇಹ ಸೌಹಾರ್ದದಿಂದ ಇದ್ದಾವೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿದರೆ. ನಿಮಗೆ ಗೊತ್ತಾಗುತ್ತದೆ ಈ ಪ್ರಾಣಿಗಳಲ್ಲೂ ಕೂಡ ನಿಜವಾದ ಸ್ನೇಹದ ಭಾವನೆ ಯಾವ ರೀತಿ ಆಗಿದೆ ಎಂದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ತಪ್ಪದೆ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.