ಕಾಮಧೇನುವನ್ನು ಕೊಲ್ಲುತ್ತಿದ್ದರು ಅಷ್ಟರಲ್ಲೇ ನಡೆಯಿತು ಸಾಕ್ಷಾತ್ ಶಿವನ ಚಮತ್ಕಾರ ವಿಡಿಯೋ ನೋಡಿ!?

in News 12,288 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಹಿಂದೂ ಧರ್ಮದಲ್ಲಿ ಹಸುಗಳನ್ನು ಕಾಮಧೇನುವನ್ನು ಸ್ವರೂಪ ಎಂದು ಭಾವಿಸುತ್ತೇವೆ ಕಾರಣ ತಾಯಿ ಒಂಬತ್ತು ತಿಂಗಳು ಮಗುವಿಗೆ ಹಾಲುಣಿಸಿ ಸಾಕುತ್ತಾಳೆ ಆದರೆ ಈ ಕಾಮಧೇನು ನಮಗೆ ಜೀವನಪೂರ್ತಿ ತನ್ನ ಹಾಲನ್ನು ನೀಡಿ ಈ ಪ್ರಪಂಚದ ಸಕಲ ಜೀವಚರಗಳನ್ನು ಸಾಕುತ್ತಾಳೆ ಇಂತಹ ತಾಯಿ ಸ್ವರೂಪವಾದ ಹಸುಗಳನ್ನು ಇವತ್ತಿನ ಜನರು ಕೊಲ್ಲುತ್ತಿರುವುದು ವಿಪರ್ಯಾಸ ಮತ್ತು ಈ ಕಾಮಧೇನು ಮತ್ತು ತಾಯಿಯ ಸ್ವರೂಪವಾದ ಈ ಹಸುಗಳನ್ನು ಕೊಂದು ನಮ್ಮ ಪ್ರಾಣವನ್ನು ನಾವೇ ತೆಗೆದುಕೊಂಡ ಹಾಗೆ ಹಾಗಾಗಿ ಯಾರೂ ಕೂಡ ಈ ಮುಗ್ಧ ಪ್ರಾಣಿಗಳನ್ನು ಮತ್ತು ತಾಯಿ ಸ್ವರೂಪವಾದ ಈ ಹಸುಗಳನ್ನು ಇನ್ನು ಮುಂದೆ ಕೊಲ್ಲಲು ಹೋಗಬೇಡಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ.

ಬರುವುದಾದರೆ ಇತ್ತೀಚಿಗೆ ಮಧ್ಯಪ್ರದೇಶದಲ್ಲಿ ನಡೆದಂತ ಒಂದು ಪವಾಡದ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸುತ್ತೇವೆ ಮಧ್ಯಪ್ರದೇಶದಲ್ಲಿ ಪರಮಿತ್ ಎಂಬ ಒಬ್ಬ ರೈತ ಇದ್ದ ಮತ್ತು ಈತ ತನ್ನ ಹೆಂಡತಿ ಮತ್ತು ತನ್ನ ಎರಡು ಹೆಣ್ಣು ಮಕ್ಕಳ ಜೊತೆ ಸುಖವಾಗಿ ನೆಮ್ಮದಿಯಿಂದ ಜೀವನವನ್ನು ಕೂಡ ಮಾಡುತ್ತಿದ್ದ ಮತ್ತು ಈ ಇಬ್ಬರು ದಂಪತಿಗಳು ಸಾಕ್ಷಾತ್ ಶಿವನ ಪರಮ ಭಕ್ತರಾಗಿದ್ದರು ಪರಮಿತ್ ತನ್ನ ಮನೆಯ ಪಕ್ಕದಲ್ಲಿದ್ದ ಇರುವ ಶೆಡ್ಡಿನಲ್ಲಿ 2 ಹಸುಗಳನ್ನು ಸಾಕಿದ್ದ ಈ ದಂಪತಿಗಳಿಗೆ ಈ ಹಸುಗಳ ಎಂದರೆ ತುಂಬಾ ಪ್ರೀತಿ ಮತ್ತು ಮಕ್ಕಳಂತೆ ಕಾಣುತ್ತಿದ್ದರು ಈ ಹಸುಗಳನ್ನು ಮತ್ತು ಪ್ರತಿದಿನ ಈ ಹಸುಗಳಿಗೆ ಬೇಕಾದ ಆಹಾರವನ್ನು ತಂದುಕೊಟ್ಟು ಹಸುಗಳಿಂದ ಬಂದಂತ. ಹಾಲನ್ನು ಕರೆದು ಕೊಂಡು ಅದನ್ನು ಮಾರಿ ಜೀವನವನ್ನು ಮಾಡುತ್ತಿದ್ದರು ಈ ದಂಪತಿಗಳು ಮತ್ತು ಭಗವಂತ ಶಿವನ ಕೃಪೆಯಿಂದ ಈ ಕುಟುಂಬ ಸುಖವಾಗಿ ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು ಆದರೆ ಒಂದು ದಿನ ರಾತ್ರಿ ಇದ್ದಕ್ಕಿದ್ದ ಹಾಗೆ ಇವರ ಮನೆಯ ಶೆಡ್ ನಲ್ಲಿರುವ ಹಸುಗಳು ಕಾಣೆಯಾಗಿ ಬಿಟ್ಟಿದ್ದವು ಬೆಳಿಗ್ಗೆ ಎದ್ದು ಈ ಹಸುಗಳು ಇಲ್ಲದೆ ಇರುವುದನ್ನು ಕಂಡು ಈ ವ್ಯಕ್ತಿಗೆ ದೊಡ್ಡ ಆಘಾತವಾಯಿತು ನಂತರ ಈ ವ್ಯಕ್ತಿ ಹಸುಗಳನ್ನು ಹುಡುಕಲು ತನ್ನ ಶಕ್ತಿಮೀರಿ ಇನ್ನಿಲ್ಲದ ರೀತಿಯ ಪ್ರಯತ್ನಗಳನ್ನು ಮಾಡುತ್ತಾನೆ ಆದರೆ ಈತನ ಹಸುಗಳು ಮಾತ್ರ ಸಿಗುವುದಿಲ್ಲ.

ನಂತರ ಸಾಕ್ಷಾತ್ ಶಿವನ ಕೃಪೆಯಿಂದ ಈ ಹಸುಗಳು ಈತನ ಮನೆಗೆ ಹೇಗೆ ಬಂದವು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಸಾಕ್ಷಾತ್ ಶಿವನ ಚಮತ್ಕಾರ ಯಾವ ರೀತಿ ನಡೆಯಿತು ಎಂದು ನಿಮಗೆ ಅರ್ಥವಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇನ್ನು ಮುಂದೆ ಯಾವುದೇ ಕಾರಣಕ್ಕೂ ಮಾತೃ ಸ್ವರೂಪವಾದ ಈ ಗೋಮಾತೆಯನ್ನು ಇನ್ನು ಮುಂದೆ ಯಾರೂ ಕೊಲ್ಲಬೇಡಿ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.