ಈ ಇಬ್ಬರು ಮನುಷ್ಯ ರೂಪದಲ್ಲಿದ್ದ ನರ ರಾಕ್ಷಸರು ||ಚಿಕ್ಕಚಿಕ್ಕ ಮಕ್ಕಳನ್ನು ಯಾವೆಲ್ಲಾ ರೀತಿಯಲ್ಲಿ ಕೊಲೆ ಮಾಡುತ್ತಿದ್ದರು ಗೊತ್ತಾ|| ವಿಡಿಯೋ ನೋಡಿ!?☠️?

in News 217 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಸಾವಿರದ 1963 ಮೂರರಿಂದ ಸಾವಿರದ ಒಂಬೈನೂರ 65ರ ನಡುವೆ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನ ಸುತ್ತಮುತ್ತ ನಡೆದ ಮಕ್ಕಳ ಸರಣಿ ಕೊಲೆಗಳನ್ನಾ ಭಯಾನಕ ಕೊಲೆಗಳು ಎಂದು ಕರೆಯಲಾಗುತ್ತದೆ ಮೊದಲಿಗೆ ಇಲ್ಲಿ ಕೊಲೆಯಾದ ಅವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಮಕ್ಕಳು ಗಾಬರಿ ಹುಟ್ಟಿಸುವ ವಿಷಯವೆಂದರೆ ಇಲ್ಲಿ ಇಬ್ಬರು ಎಂಗ ಲವರ್ಸ್ ಈ ಸರಣಿ ಕೊಲೆಗಳ ಹಂತಕರಾಗಿದ್ದರು ಪ್ರಿಯ ಮಿತ್ರರೇ ಎಷ್ಟು ವಿಕೃತ ಮನಸ್ಥಿತಿಯವರು ಅವರು ಆಗಿದ್ದರು ಎಂದರೆ ಅವರ ಬಂಧನವಾದ ಅನೇಕ ವರ್ಷಗಳ ಬಳಿಕ ಅಧಿಕಾರಿಗಳಿಗೆ ತಿಳಿದುಹೋಯಿತು ಪ್ರಿಯ ಮಿತ್ರರೇ ಈ ಹಂತಕ ದಂಪತಿಗಳು ಸಣ್ಣ ಮಕ್ಕಳನ್ನು ತಮ್ಮ ವಿಕೃತಿಗೆ ಆರಿಸಿಕೊಳ್ಳುತ್ತಿದ್ದರು ಮತ್ತು ವಿಕೃತವಾಗಿ ಕೊಲೆ.

ಮಾಡಿದ ಬಳಿಕ ಮತ್ತು ಆ ಹೆಣಗಳನ್ನು ಮಣ್ಣು ಮಾಡಿದ ಬಳಿಕ ಈ ವಿಕೃತ ಜೋಡಿ ಫೋಟೋವನ್ನು ಕೂಡ ಕ್ಲಿಕ್ಕಿಸಿಕೊಳ್ಳುತ್ತಿದ್ದರು ಇದು ಈ ಸರಣಿ ಕೊಲೆಗಳಿಗೆ ಇನ್ನಷ್ಟು ಭೀಕರ ರೂಪವನ್ನು ಕೊಟ್ಟಿತ್ತು ಕಾಲನಂತರದಲ್ಲಿ ಅವರ ಬಂಧನದ ಹತ್ತಾರು ವರ್ಷದ ಬಳಿಕ ಅವರ ಹಿನ್ನೆಲೆ ಹಾಗೂ ಅವರು ಎಸಗಿದ ಕ್ರೂರ ಕೊಲೆಗಳ ಉದ್ದೇಶ ಹಾಗೂ ವಿವರಗಳು ಲಭ್ಯವಾಗುತ್ತಾ ಹೋದವು ಇಂಗ್ಲೆಂಡ್ ದೇಶದ ನಾಗರಿಕ ಸಮಾಜವನ್ನು ಅಕ್ಷರಸಃ ಬೆಚ್ಚಿ ಬೀಳಿಸಿದ ಈ ಹಂತಕ ಜೋಡಿಹಕ್ಕಿಯ ಕೇಸ್ ಅಲ್ಲಿನ ಕ್ರಿಮಿನಲ್ ಚರಿತ್ರೆಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದಿದೆ ಪ್ರಿಯ ಮಿತ್ರರೇ ನಂತರ ಇವರನ್ನು ಅಧಿಕಾರಿಗಳು ಬಂಧಿಸಿ ಯಾವೆಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳಿದರು ಮತ್ತು ಆ ಪ್ರಶ್ನೆಗೆ ಹಂತಕ ಜೋಡಿ ಯಾವೆಲ್ಲಾ ರೀತಿಯ ಉತ್ತರ ಕೊಟ್ಟಿದ್ದು ಎಂದು ನೀವು ತಿಳಿದುಕೊಂಡರೆ.

ಖಂಡಿತವಾಗಲೂ ನಿಮ್ಮ ಮೈಯಲ್ಲಿ ಬೆವರು ಬರುತ್ತದೆ ಮತ್ತು ಈ ನೀಚ ಜೋಡಿಗಳು ಮಾಡಿದ ಕೃತ್ಯವನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ವಿಕೃತ ಎಂಗ್ ಲವರ್ಸ್ ದಾರಿಯಲ್ಲಿ ಸಿಗುವ ಮಕ್ಕಳನ್ನು ಯಾವೆಲ್ಲಾ ರೀತಿಯಲ್ಲಿ ಆ ಮಕ್ಕಳನ್ನು ಪುಸಲಾಯಿಸಿ ತಾವು ಇರುವ ಜಾಗಕ್ಕೆ ಕರೆದುಕೊಂಡು ಹೋಗಿ ಆ ಮಕ್ಕಳನ್ನು ಯಾವೆಲ್ಲಾ ರೀತಿಯಲ್ಲಿ ಚಿತ್ರ ವಿಚಿತ್ರವಾಗಿ ಹಿಂಸಿಸುತ್ತಿದ್ದರು ಎಂದು ನಿಮಗೆ ಅರ್ಥವಾಗುತ್ತದೆ ನಿಜಕ್ಕೂ ಮಾನವ ಕುಲಕ್ಕೆ ಇವರು ನರ ರಾಕ್ಷಸರಂತೆ ಹುಟ್ಟಿಬಂದರು ಎಂದು ನಿಮಗೆ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ಯಾವೆಲ್ಲಾ ರೀತಿಯ ವಿಕೃತ ಮನಸ್ಥಿತಿ ಇರುವ ವ್ಯಕ್ತಿಗಳು ಇರುತ್ತಾರೆ ಎಂದು ಜನರಿಗೆ ನೀವು ಕೂಡ ಎಚ್ಚರಿಕೆಯ ಸಂದೇಶವನ್ನು ರವಾನಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.