ಕೇವಲ 5 ನಿಮಿಷಗಳಲ್ಲಿ ನೆಗಡಿ ಕೆಮ್ಮು ಕಫ ಗಂಟಲಿನ ಕಿರಿಕಿರಿ ಕಫದಿಂದ ಮುಕ್ತಿ ವಿಡಿಯೋ ನೋಡಿ!

in News 1,212 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಸಾಕಷ್ಟು ಜನರು ಈ ನೆಗಡಿ ಕೆಮ್ಮು ಮತ್ತು ಕಫಾ ಗಂಟಲು ಕಿರಿಕಿರಿಯಿಂದ ಕೆಲಸ ಮಾಡಲು ಕೂಡ ಆಗುವುದಿಲ್ಲ ಪಕ್ಕದಲ್ಲಿರುವ ಸಹಪಾಠಿಗಳಿಗೂ ಕೂಡ ನಮ್ಮಿಂದ ಅವರಿಗೂ ಕಿರಿಕಿರಿಯಾಗುತ್ತದೆ ಇನ್ನು ಮುಂದೆ ನೀವು ಈ ರೀತಿಯ ಸಮಸ್ಯೆಗಳಿಗೆ ಚಿಂತಿಸುವ ಅಗತ್ಯವಿಲ್ಲ ಕಾರಣ ಇದಕ್ಕೆ ನಿಮ್ಮ ಮನೆಯಲ್ಲಿ ಸೂಕ್ತ ರೀತಿಯ ಔಷಧಿ ಇದೆ ಅದನ್ನು ಬಳಸಿ ನಿಮ್ಮ ಕೆಮ್ಮು ಕಫ ಗಂಟಲು ನೋವು ಇದ್ದರೂ ಕೂಡ ಕ್ಷಣಾರ್ಧದಲ್ಲಿ ಶಮನವಾಗಿ ಬಿಡುತ್ತದೆ ಆ ಔಷಧಿ ಯಾವುದು ಎಂದು ಈಗ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ನಾಲ್ಕು ಲವಂಗಗಳನ್ನು ಹಾಕಿ ನಂತರ ಇದಕ್ಕೆ ಎಂಟರಿಂದ ಹತ್ತು ಮೆಣಸಿನಕಾಳನ್ನು ಹಾಕಿ ನಂತರ ಈ ಎರಡು ಪದಾರ್ಥಗಳನ್ನು ಹೆಂಚಿನ ಮೇಲೆ ಚೆನ್ನಾಗಿ ಹುರಿದುಕೊಳ್ಳಿ ನಂತರ ನಾವು ಈಗ ಹುರಿದುಕೊಂಡಿರುವ ಲವಂಗ ಮತ್ತು ಮೆಣಸಿನಕಾಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಬೇಕು ಈ ರೀತಿ ಪುಡಿಮಾಡಿದ ಪುಡಿಯನ್ನು ಒಂದು ಖಾಲಿ ಬೌಲನಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ ಒಂದುವರೆ ಚಮಚದಷ್ಟು ಜೇನುತುಪ್ಪವನ್ನು ಹಾಕಿಕೊಳ್ಳಿ ನಂತರ ನಿಮ್ಮ ಕೈಬೆರಳಿನಿಂದ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಔಷಧಿಯನ್ನು ನೀವು ದಿನದಲ್ಲಿ ಎರಡು ಬಾರಿ ತೆಗೆದುಕೊಂಡರೆ ಅಂದರೆ ಪ್ರಿಯ ಮಿತ್ರರೇ ಇದನ್ನು ಬೆಳಗಿನ ಜಾವ ಮತ್ತು ಸಂಜೆ ಸಮಯದಲ್ಲಿ ಸೇವನೆ.

ಮಾಡುವುದು ಬಹಳ ಉತ್ತಮ ಎಂದು ವೈದ್ಯರು ಕೂಡ ತಿಳಿಸುತ್ತಾರೆ ಒಂದು ವೇಳೆ ಬೆಳಗಿನಜಾವ ನೀವು ಇದನ್ನು ಸೇವನೆ ಮಾಡಿದರೆ ಅರ್ಧಗಂಟೆಯ ನಂತರ ತಿಂಡಿ ತಿನ್ನಿ ಈ ಕಷಾಯವನ್ನು ಸೇವನೆ ಮಾಡುವುದರಿಂದ ನಮಗೆ ಬಂದಿರತಕ್ಕಂತಹ ಈ ನೆಗಡಿ ಕೆಮ್ಮು ಗಂಟಲು ನೋವು ಗಂಟಲಿನ ಇನ್ಫೆಕ್ಷನ್ ಇವೆಲ್ಲವೂ ಕೂಡ ಕ್ಷಣಾರ್ಧದಲ್ಲಿ ಶಮನವಾಗಿ ಬಿಡುತ್ತವೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಧನ್ಯವಾದಗಳು.

All rights reserved Cinema.