ಶೀತ ನೆಗಡಿ ಕೆಮ್ಮನ್ನು ಕ್ಷಣಾರ್ಧದಲ್ಲಿ ವಾಸಿಮಾಡುವ ನೈಸರ್ಗಿಕ ಮನೆ ಮದ್ದು||Home remedy for cough and cold|| ವಿಡಿಯೋ ನೋಡಿ!?

in News 135 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಚಳಿಗಾಲ ಮಳೆಗಾಲ ಬಂತೆಂದರೆ ಸಾಕು ನಮ್ಮದೇಹಕ್ಕೆ ಬಾಧಿಸುವ ಪ್ರಮುಖ ಲಕ್ಷಣಗಳು ಇವುಗಳ ಆಗಿರುತ್ತವೆ ಅಂದರೆ ಈ ಶೀತ ಕೆಮ್ಮು ನೆಗಡಿ ಇವುಗಳು ನಮ್ಮ ದೇಹಕ್ಕೆ ಬಾಧಿಸಿದರೆ ನಾವು ಆ ದಿನ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಅಷ್ಟರಮಟ್ಟಿಗೆ ಕಿರಿಕಿರಿಯನ್ನು ತಂದೊಡ್ಡುತ್ತವೆ ನಮ್ಮ ದೇಹಕ್ಕೆ ಈ ರೀತಿಯ ಸಮಸ್ಯೆಗಳಿಗೆ ನಾವು ಮೆಡಿಕಲ್ ನಲ್ಲಿ ಸಿಗುವಂತ ಕೆಲವೊಂದು ಟಾಬ್ಲೆಟ್ ಗಳನ್ನು ತೆಗೆದುಕೊಳ್ಳುತ್ತೇವೆ ಆದರೆ ಕ್ಷಣಾರ್ಧದಲ್ಲಿ ಈ ರೀತಿಯ ಸಮಸ್ಯೆಯನ್ನು. ನಾವು ಆ ಟ್ಯಾಬ್ಲೆಟ್ ಗಳಿಂದ ನಿವಾರಣೆ ಮಾಡಿಕೊಳ್ಳಲು ಆಗುವುದಿಲ್ಲ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಶೀತ ಅಥವಾ ನೆಗಡಿ ಕೆಮ್ಮು ಬಂದರೆ ಸರಿಸುಮಾರು ಹದಿನೈದು ದಿನಗಳ ಕಾಲ ಇದು ನಮ್ಮ ದೇಹದಲ್ಲಿ ಹಾಗೆ ಇರುತ್ತದೆ ಆದರೆ ಇದನ್ನು ಕ್ಷಣಾರ್ಧದಲ್ಲಿ ನಾವು ವಾಸಿ ಮಾಡಿಕೊಳ್ಳಬೇಕು ಎಂದರೆ ನಾವು ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಔಷಧಿಯನ್ನು ಸಿದ್ಧಪಡಿಸಿಕೊಂಡು ತೆಗೆದುಕೊಂಡರೆ ಖಂಡಿತವಾಗಿ ಈ ಸಮಸ್ಯೆಯನ್ನು ನಾವು ಕ್ಷಣಾರ್ಧದಲ್ಲಿ ವಾಸಿ ಮಾಡಿಕೊಳ್ಳಬಹುದು.

ಹೌದು ನೀವು ಕೂಡ ಈ ರೀತಿಯ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸಿದ್ದರೆ ಇವತ್ತು ನಾವು ಹೇಳುವ ಈ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ಬಳಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಆ ಮನೆ ಮದ್ದು ಯಾವುದು ಎಂದು ಈಗ ನಾವು ನಿಮಗೆ ತಿಳಿಸುತ್ತೇವೆ ಮೊದಲಿಗೆ ನೀವು ಎರಡು ವಿಲೇದೆಲೆಗಳನ್ನು ತೆಗೆದುಕೊಳ್ಳಿ ನಂತರ ಇದರಲ್ಲಿ ಐದಾರು ತುಳಸಿ ಎಲೆಗಳನ್ನು ಇದರಲ್ಲಿ ಹಾಕಿ ನಂತರ ಇದಕ್ಕೆ 4 ಮೆಣಸಿನ ಕಾಳನ್ನು ಹಾಕಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ ಹಸಿ ಈರುಳ್ಳಿಯನ್ನು ಹಾಕಿ ಎಲ್ಲಾ ಪದಾರ್ಥಗಳನ್ನು ಈ ಎಲ್ಲೆಲ್ಲಿ ಮಡಚಿ ಚೆನ್ನಾಗಿ ಅಗಿದ್ದು ಇದರ ರಸವನ್ನು ನುಂಗಬೇಕು.

ಈ ರೀತಿ ಮಾಡುವುದರಿಂದ ನಮಗೆ ಬಂದಿರುವ ಈ ಶೀತ ಕೆಮ್ಮು ನೆಗಡಿ ಎಲ್ಲವೂ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.