ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಸಾಕಷ್ಟು ಜನರು ಈ ನೆಗಡಿ ಕೆಮ್ಮು ಮತ್ತು ಕಫಾ ಗಂಟಲು ಕಿರಿಕಿರಿಯಿಂದ ಕೆಲಸ ಮಾಡಲು ಕೂಡ ಆಗುವುದಿಲ್ಲ ಮತ್ತು ನಮ್ಮ ಪಕ್ಕದಲ್ಲಿರುವ ವ್ಯಕ್ತಿಗಳಿಗೂ ಕೂಡ ನಮ್ಮಿಂದ ಅವರಿಗೂ ಕಿರಿಕಿರಿಯಾಗುತ್ತದೆ ಈ ರೀತಿಯ ಸಮಸ್ಯೆಯಿಂದ ನೀವು ಕೂಡ ಬಳಲುತ್ತಿದ್ದರೆ ಇನ್ನು ಮುಂದೆ ನೀವು ಈ ರೀತಿಯ ಸಮಸ್ಯೆಗಳಿಗೆ ಚಿಂತಿಸುವ ಯಾವುದೇ ರೀತಿಯ ಅಗತ್ಯವಿಲ್ಲ ಕಾರಣ ಇದಕ್ಕೆ ನಿಮ್ಮ ಮನೆಯಲ್ಲಿ ಸೂಕ್ತ ರೀತಿಯ ನೈಸರ್ಗಿಕವಾದ ಮನೆಮದ್ದು ಇದೆ ಅದನ್ನು ಬಳಸಿ ನಿಮ್ಮ ಈ ಕೆಮ್ಮು ಕಫ ಅಥವಾ ಗಂಟಲು ನೋವು ಇದ್ದರೂ ಕೂಡ ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತದೆ ಆ ಅತ್ಯದ್ಭುತವಾದ ನೈಸರ್ಗಿಕ ಔಷಧಿ ಯಾವುದು ಎಂದು ಈಗ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಮೊದಲಿಗೆ.
ನೀವು 1 ಗ್ಯಾಸಿನ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದರಲ್ಲಿ ಎರಡು ಗ್ಲಾಸ್ ನೀರನ್ನು ಹಾಕಿ ಬಿಸಿಮಾಡಲು ಶುರುಮಾಡಿ ಸ್ವಲ್ಪ ಜೀರಿಗೆ ಮತ್ತು ಒಂದು ಶುಂಠಿಯನ್ನು ಮತ್ತು 7 ರಿಂದಾ 8 ಪುದೀನಾ ಎಲೆಗಳನ್ನು ಜಜ್ಜಿ ಬಿಸಿ ಮಾಡುತ್ತಿರುವ ಈ ನೀರಿನ ಒಳಗಡೆ ಹಾಕಿ ಮತ್ತು ಈ ನೀರು ಚೆನ್ನಾಗಿ ಕುದ್ದ ನಂತರ ಈ ನೀರನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ ಮತ್ತು ಈ ಸೋಸಿಕೊಂಡ ನೀರಿಗೆ ಒಂದು ಚಮಚದಷ್ಟು ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ ಈ ರೀತಿ ನೈಸರ್ಗಿಕವಾಗಿ ಸಿದ್ಧವಾದ ಈ ಔಷಧಿಯನ್ನು ನಾವು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಮತ್ತು ಇದನ್ನು ಸೇವನೆ ಮಾಡುವ ಮುಂಚೆ ನಾವು. ಏನು ಮಾಡಬೇಕು ಎಂದು ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಇದನ್ನು ಸೇವನೆ ಮಾಡಿದ ಅರ್ಧಗಂಟೆಯ ನಂತರ ಏನನ್ನು ತೆಗೆದುಕೊಳ್ಳಬಾರದು ಇದನ್ನು ಬೆಳಗಿನ ಜಾವ ಸೇವನೆ ಮಾಡುವುದು ಇನ್ನೂ ಅತ್ಯುತ್ತಮ ಎಂದು ವೈದ್ಯರು ಕೂಡ ತಿಳಿಸುತ್ತಾರೆ ಒಂದು ವೇಳೆ ಬೆಳಗಿನಜಾವ ನೀವು ಇದನ್ನು ಸೇವನೆ ಮಾಡಿದರೆ ಅರ್ಧಗಂಟೆಯ ನಂತರ ತಿಂಡಿ ತಿನ್ನಿ ಈ ಕಷಾಯವನ್ನು ಕುಡಿಯುವುದರಿಂದ ನಮಗೆ ಬಂದಿರತಕ್ಕಂತಹ ಈ ನೆಗಡಿ ಕೆಮ್ಮು ಗಂಟಲು ನೋವು ಎಲ್ಲಾ ಸಮಸ್ಯೆಗಳು ಕ್ಷಣಾರ್ಧದಲ್ಲಿ ಮಾಯವಾಗಿಬಿಡುತ್ತವೆ.
ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಆರೋಗ್ಯಕರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ಆರೋಗ್ಯವರ್ಧಕ ಮಾಹಿತಿಗಳನ್ನು ನೀವು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ಯಾವಾಗಲೂ ನಿಮ್ಮ ಬೆಂಬಲವನ್ನು ನಮಗೆ ಸೂಚಿಸಿ ಧನ್ಯವಾದಗಳು.