|ರಾಗಿ ಹುರಿಹಿಟ್ಟು| ಬೆಲ್ಲದ ರಾಗಿಲಡ್ಡು||jaggery ragi hurihittu recipe|| ತುಂಬಾ ರುಚಿ ಕಟ್ಟಾಗಿದೆ ವಿಡಿಯೋ ನೋಡಿ!?

in News 42 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಭಾರತ ದೇಶದ ಪರಂಪರೆಯಲ್ಲಿ ನಮ್ಮ ಪೂರ್ವಜರು ಈ ಆಹಾರಕ್ಕಾಗಿ ಒಂದು ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದ್ದರು ಅದೇ ರೀತಿಯಾಗಿ ನಮ್ಮ ಪೂರ್ವಜರು ಯಾವುದೇ ರೀತಿಯಾದ ಆಹಾರವಾಗಲೀ ಮತ್ತು ಸಿಹಿತಿನಿಸುಗಳನ್ನು ಮಾಡಿದರೆ ಅದು ನಮ್ಮ ಆರೋಗ್ಯಕ್ಕೆ ಪೂರಕವಾಗಿದೆ ಎಂದು ಅರ್ಥ ಒಂದು ಆಹಾರ ಅಥವಾ ಒಂದು ಸಿಹಿತಿನಿಸು ಸಿದ್ಧಪಡಿಸಿದರೆ ಅದರಲ್ಲಿ ಸಾಕಷ್ಟು ಔಷಧಿ ಗುಣಗಳು ಮತ್ತು ನಮ್ಮ ದೇಹಕ್ಕೆ ಬೇಕಾದಂತಹ ಪೋಷಕಾಂಶಗಳು ಅಧಿಕವಾಗಿ ಇರುವಂತಹ ಆಹಾರವನ್ನು ನಮ್ಮ ಈ ಹಿಂದೆ ನಮ್ಮ ಪೂರ್ವಜರು ಸಿದ್ಧಪಡಿಸುತ್ತಿದ್ದರು ಅಂತಹ ಒಂದು ಆಹಾರ ಸಿಹಿತಿನಿಸು ನಮ್ಮ ಪೂರ್ವಜರಿಂದ ಬಂದಂತಹ ರಾಗಿ ಹುರಿಹಿಟ್ಟಿನಿಂದ ಮತ್ತು ಇದಕ್ಕೆ ಬೇಕಾದ ಗೋಡಂಬಿ ದ್ರಾಕ್ಷಿಗಳನ್ನು ಬಳಸಿಕೊಂಡು ಮಾಡುವ. ರುಚಿಕಟ್ಟಾದ ಸಿಹಿದೀನಿಸು ಈ ಬೆಲ್ಲದ ರಾಗಿಲಡ್ಡು ಹಾಗಾದರೆ ಬನ್ನಿ ಪ್ರಿಯ ಮಿತ್ರರೇ ನಮ್ಮ ಮನೆಯಲ್ಲಿ ಮಾಡಬಹುದಾದಂತಹ ರಾಗಿ ಹಿಟ್ಟಿನಿಂದ ಮತ್ತು ಗೋಡಂಬಿ ದ್ರಾಕ್ಷಿ ಗಳು ಮತ್ತು ಪೋಷಕಾಂಶಗಳು ಇರುವಂತಹ ದವಸ ಧಾನ್ಯಗಳನ್ನು ಬೆರೆಸಿ ಮಾಡುವಂತಹ ಈ ಬೆಲ್ಲದರಾಗಿ ಲಂಡನ್ನು ಹೇಗೆ ಮಾಡಬೇಕೆಂದು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಇದು ಮಾಡುವ ವಿಧಾನ ಒಂದು ಕಪ್ಪು ರಾಗಿಹಿಟ್ಟನ್ನು ತೆಗೆದುಕೊಳ್ಳಬೇಕು ನಂತರ 3 ರಿಂದಾ 4 ಕಪ್ಪಿನಷ್ಟು ಪುಡಿ ಮಾಡಿದ ಬೆಲ್ಲವನ್ನು ತೆಗೆದುಕೊಳ್ಳಬೇಕು ದೊಡ್ಡ ಚಮಚದಲ್ಲಿ 2 ಅಥವ 3 ಚಮಚದಷ್ಟು ತುಪ್ಪ ತೆಗೆದುಕೊಳ್ಳಬೇಕು ನಂತರ ಗೋಡಂಬಿ ಮತ್ತು ಬಾದಾಮಿಯನ್ನು ಸಣ್ಣಗೆ ಕಟ್ಟ ಮಾಡಿಕೊಂಡು ಅದು ಕೂಡ ಒಂದು ಕಪ್ಪಿನಷ್ಟು ಇರಬೇಕು ಮತ್ತು ಬಿಳಿಎಳ್ಳು ಎರಡು ಚಮಚದಷ್ಟು ತೆಗೆದುಕೊಳ್ಳಬೇಕು ಮತ್ತು ಏಲಕ್ಕಿ ಪುಡಿ ಒಂದು ಚಮಚದಷ್ಟು ಮತ್ತು ಬೆಲ್ಲ.

ಕರಗಿಸುವುದಕ್ಕೆ ಒಂದು ಜಗ್ಗು ನೀರು ಇವೆಲ್ಲ ಸಾಮಾನುಗಳು ರಾಗಿಲಡ್ಡು ಮಾಡಲು ಬಳಸುವ ವಸ್ತುಗಳ ಆಗಿರುತ್ತದೆ ಹಾಗಾದರೆ ಇದನ್ನು ಮಾಡುವ ವಿಧಾನ ಹೇಗೆಂದು ನೀವು ಕೇಳುತ್ತಿರಬಹುದು ಖಂಡಿತ ಅದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ನಿಮ್ಮ ಗ್ಯಾಸ್ ನ ಮೇಲೆ ಒಂದು ಕಡಾಯಿನ್ನು ಇಟ್ಟು ಮೊದಲಿಗೆ ಆ ಕಡಾಯಿ ಅಲ್ಲಿ ಬಿಳಿ ಎಳ್ಳನ್ನು ಫ್ರೈ ಮಾಡಿಕೊಳ್ಳಬೇಕು ನಂತರ ಇದನ್ನು ಒಂದು ಬೌಲನಲ್ಲಿ ಹಾಕಬೇಕು ನಂತರ ಈ ಕಡಾಯಿ ಅಲ್ಲಿ ಎರಡು ಚಮಚ ತುಪ್ಪವನ್ನು ಹಾಕಬೇಕು ತುಪ್ಪದ ಜೊತೆಗೆ ಡ್ರೈ ಫ್ರೂಟ್ಸ್ ಹಾಕಿ ಫ್ರೈ ಮಾಡಿ ಸಪರೇಟ್ ಆಗಿ. ತೆಗೆದುಕೊಳ್ಳಬೇಕು ಮತ್ತು ರಾಗಿಹಿಟ್ಟನ್ನು ಕಡಾಯಿ ಅಲ್ಲಿ ಸ್ವಲ್ಪ ತುಪ್ಪ ಹಾಕಿ ಫ್ರೈ ಮಾಡಿಕೊಳ್ಳಬೇಕು ನಂತರ ಪ್ರೈ ಮಾಡಿದ ರಾಗಿಹಿಟ್ಟನ್ನು ಸಪರೇಟ್ ಆಗಿ ಬೇರೆ ಬೌಲ್ನಲ್ಲಿ ಹಾಕಿ ಇಟ್ಟುಕೊಳ್ಳಬೇಕು ಇದು ಆದ ನಂತರ ಕಡಾಯಿಗೆ ಬೆಲ್ಲವನ್ನು ಹಾಕಿ ಬೇಯಿಸಬೇಕು ಬೇಯಿಸಿದ ನಂತರ ಈ ಎಲ್ಲವನ್ನು ಒಂದು ಬಟ್ಟೆಯಲ್ಲಿ ಹಾಕಿ ಸೋಸಿಕೊಳ್ಳಬೇಕು ನಂತರ ಈ ಎಲ್ಲಾ ವಸ್ತುಗಳನ್ನು ಒಂದೇ ಬೌಲ್ ನಲ್ಲಿ ಹಾಕಿ ಕಲಿಸಿ ಉಂಡೆ ಮಾಡಿ ರಾಗಿಲಡ್ಡು ಮಾಡಿಕೊಳ್ಳಬಹುದು ಪ್ರಿಯ ಮಿತ್ರರೇ ಈ ರಾಗಿ ಲಡ್ಡು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಹಾಗಾಗಿ ನೀವು ಕೂಡ ನಿಮ್ಮ ಮನೆಯಲ್ಲಿ ರಾಗಿ ಬೆಲ್ಲದ ಲಂಡನ್ನು ಮಾಡಿದ್ದೀನಿ ನಿಮ್ಮ ಆರೋಗ್ಯವನ್ನು ಯಾವಾಗಲೂ ಕಾಪಾಡಿಕೊಳ್ಳಿ.

ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ಯಾವ ರೀತಿಯಾಗಿ ನಿಮ್ಮ ಮನೆಯಲ್ಲಿ ಅನುಸರಿಸಬೇಕು ಎಂದು ನೀವು ಸರಿಯಾದ ಕ್ರಮದಲ್ಲಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ಮನೆಯಲ್ಲಿ ನೀವು ಕೂಡ ಇದನ್ನು ಮಾಡಿ ತಿನ್ನಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.