ಬೇರೆ ದೇಶಗಳಲ್ಲಿ ಜನಗಳನ್ನು ಯಾವ ರೀತಿ ನಿಯಂತ್ರಣ ಮಾಡುತ್ತಾರೆ ಎಂದು ಗೊತ್ತಾದರೆ ಖಂಡಿತ ಶಾಕ್ ಆಗ್ತೀರಾ ವಿಡಿಯೋ ನೋಡಿ!?????

in News 21 views

ಸಾಮಾನ್ಯವಾಗಿ ಒಂದು ನಗರ ಎಂದರೆ ಅಲ್ಲಿ ಕಾನೂನು ಪರಿಪಾಲನೆ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಮಾಡಲೇಬೇಕಾಗುತ್ತದೆ ಮತ್ತು ಆ ನಗರದಲ್ಲಿರುವ ಲಕ್ಷಾಂತರ ಜನರನ್ನು ಕಂಟ್ರೋಲ್ ಮಾಡದೂ ಎಂದರೆ ಅಷ್ಟೊಂದು ಸುಲಭದ ಕೆಲಸವಲ್ಲ ಪ್ರಿಯ ಮಿತ್ರರೇ ನಾವು ಇವತ್ತು ವಿದೇಶದಲ್ಲಿ ಒಂದು ನಗರವನ್ನು ಯಾವೆಲ್ಲ ರೀತಿಯಲ್ಲಿ ಕಂಟ್ರೋಲ್ ಮಾಡುತ್ತಾರೆ ಮತ್ತು ವಿದೇಶಗಳಲ್ಲಿ ಯಾವರೀತಿಯ ನಿಯಮಗಳು ಇದ್ದಾವೆ ಎಂದು ನಾವು ನಿಮಗೆ ವಿವರವಾಗಿ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಪ್ರಯತ್ನ ಮಾಡುತ್ತೇವೆ ಮಿತ್ರರೇ ಇವತ್ತಿನ ಈ ಮಾಹಿತಿ ತುಂಬಾ ಅಂದ್ರೆ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಹಾಗಾಗಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ.

ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ವಿದೇಶದಲ್ಲಿ ಯಾವೆಲ್ಲ ರೀತಿಯ ನಿಯಮಗಳು ಇದ್ದಾವೆ ಮತ್ತು ಯಾವೆಲ್ಲ ರೀತಿಯ ಕಂಟ್ರೋಲಿಂಗ್ ಸಿಸ್ಟಮ್ ಇದೆ ಎಂದು ನಿಮಗೆ ಅರ್ಥವಾಗುತ್ತದೆ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ (ROCK UNDER BRIDGE) ರಾಕ್ ಅಂಡರ್ ಬ್ರಿಜ್ ಪ್ರಿಯ ಮಿತ್ರರೇ ನೀವು ಈ ರೀತಿ ಬ್ರಿಜ್ ನ್ ಕೆಳಗಡೆ ಮತ್ತು ಫ್ಲೈಓವರ್ ಕೆಳಗಡೆ ಕಲ್ಲುಗಳನ್ನು ಹಾಕಿರುವುದನ್ನು ನೀವು ನೋಡಿರಬಹುದು ನಮ್ಮ ದೇಶದಲ್ಲಿ ಸ್ವಲ್ಪಕಡಿಮೆಯಾದರೂ ವಿದೇಶದಲ್ಲಿ ಇದನ್ನು ಪ್ರತಿಯೊಂದು ಬ್ರಿಜ್ಜಿನ ಕೆಳಗಡೆ ಮತ್ತು ಪ್ರತಿಯೊಂದು ಫ್ಲೈಓವರ್ ನ ಕೆಳಗಡೆ ಈ ಕಲ್ಲುಗಳನ್ನು ಹಾಕಿರುತ್ತಾರೆ ಈ ರೀತಿ ಬ್ರಿಜ್ಜಿನ ಕೆಳಗಡೆ ಫ್ಲವರ್ ಕೆಳಗಡೆ.

ಯಾಕೆ ಈ ಕಲ್ಲುಗಳನ್ನು ಹಾಕುತ್ತಾರೆ ಎಂದು ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ಪ್ರಿಯ ಮಿತ್ರರೇ ಇದರ ಹಿಂದೆ ಒಂದು ಬಲವಾದ ಕಾರಣವಿದೆ ಈ ಖಾಲಿ ಜಾಗದಲ್ಲಿ ಯಾರು ಕೂಡ ಮಲಗಬಾರದು ಎಂಬುದು ಇದರ ಹಿಂದಿನ ಉದ್ದೇಶ ಹೌದು ನಿರಾಶ್ರಿತರು ಮತ್ತು ಬಿಕ್ಷುಕರು ಈ ಜಾಗವನ್ನು ಮಲಗುವ ತಾಣವನ್ನಾಗಿ ಮಾಡಿಕೊಳ್ಳುತ್ತಾರೆ ಅವರುಗಳು ಇಲ್ಲಿ ಮಲಗಬಾರದು ಎಂಬ ಕಾರಣಕ್ಕಾಗಿ ಈ ರೀತಿ ಕಲ್ಲುಗಳನ್ನು ಹಾಕಲಾಗುತ್ತದೆ ಇದನ್ನು ಡಿಫೆನ್ಸಿವ್ ಆರ್ಕಿಟೆಕ್ಚರ್ ಎಂದು ಕೂಡ ಕರೆಯುತ್ತಾರೆ ಮತ್ತು ಈ ರೀತಿಯ ವಿಧಾನಕ್ಕೆ ಹಲವು ಕಡೆ ವಿರೋಧ ಕೂಡ ಇದೆ ಎಂಥ ವಿಚಿತ್ರ ಅಲ್ವಾ ಆದರೂ ಇದು ಸತ್ಯ ಮಿತ್ರರೇ ಇನ್ನು.

ಎರಡನೆಯದಾಗಿ: (FLOOR SPIKE) ಪ್ರಿಯ ಮಿತ್ರರೇ ವಿದೇಶದಲ್ಲಿ ಅಲ್ಲಲ್ಲಿ ನೀವು ಈ ರೀತಿಯ ಫ್ಲೋರ್ ಸ್ಪೈಕ್ ಅನ್ನು ನೋಡಬಹುದು ಸಾರ್ವಜನಿಕರ ಪ್ರದೇಶಗಳಲ್ಲೂ ಕೂಡ ಈ ರೀತಿಯ ಸ್ಪೈಕ್ ಗಳನ್ನು ನಿರ್ಮಾಣ ಮಾಡಲಾಗಿರುತ್ತದೆ ಮತ್ತು ಅಲ್ಲಿ ಒಂದು ಬೋರ್ಡನ್ನು ಕೂಡ ಹಾಕಿರುತ್ತಾರೆ ದಯವಿಟ್ಟು ಇದರ ಮೇಲೆ ಯಾರು ಕೂಡ ಕುಳಿತುಕೊಳ್ಳಬೇಡಿ ಅಂತ ತುಂಬಾ ಜನ ಇದನ್ನು ನೋಡಿ ಡಿಸೈನ್ ಅಂತ ಅಂದುಕೊಳ್ಳುತ್ತಾರೆ ಆದರೆ ಮಿತ್ರರೇ ಇದರ ಹಿಂದಿನ ಅಸಲಿ ಸತ್ಯ ಎಂದರೆ ನೀವು ಯಾವುದೇ ಕಾರಣಕ್ಕೂ ಇದರ ಮೇಲೆ ಕೂತುಕೊಳ್ಳಬಾರದು ಎಂದು ಈ ರೀತಿ ಮಾಡಲಾಗಿರುತ್ತದೆ ಯಾರು ಕೂಡ ತಮ್ಮ ಜಾಗದಲ್ಲಿ ಪ್ರಿಯಾಗಿ ಬಂದು ಕೂತುಕೊಳ್ಳಲಿ ಮತ್ತು ಮಲಗಲಿ ಎಂದು ಬಯಸುವುದಿಲ್ಲ ಹಾಗಾಗಬಾರದು ಎನ್ನುವುದಕ್ಕೆ ಈ ರೀತಿ ಮಾಡಲಾಗುತ್ತದೆ ಇದೊಂದು ರೀತಿಯಲ್ಲಿ ದೊಡ್ಡ ಸ್ವಾರ್ಥ. ಎಂದು ಅನಿಸುತ್ತೆ ಅಲ್ವಾ ಕೆಲವು ಕಡೆ ಇದಕ್ಕೆ ತೀವ್ರವಿರೋಧ ಕೂಡ ವ್ಯಕ್ತವಾಗಿದೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಅಚ್ಚರಿಯ ಮತ್ತು ಇಂಟರೆಸ್ಟಿಂಗ್ ಸಂಗತಿಗಳನ್ನು ನಾವು ತಿಳಿಸಿದ್ದೇವೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಡಿಯೋ ನೋಡಿದ ನಂತರ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ವಿದೇಶದಲ್ಲಿ ಈ ರೀತಿಯ ವಿಚಿತ್ರ ನಿಯಮಗಳು ಇದ್ದಾವೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.