ಮಲಬದ್ಧತೆಗೆ ಇಲ್ಲಿದೆ ಶಾಶ್ವತ ಪರಿಹಾರ ಸುಲಭವಾದ ಮನೆಮದ್ದು||Home remedy for constipation|| ವಿಡಿಯೋ ನೋಡಿ!?

in Kannada News 353 views

ನಮಸ್ಕಾರ ಪ್ರಿಯ ವೀಕ್ಷಕರೇ ಇತ್ತೀಚಿನ ದಿನಗಳಲ್ಲಿ ಈ ಮಲಬದ್ಧತೆ ಸಮಸ್ಯೆಯಿಂದ ಸಾಕಷ್ಟು ಜನರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ ನಮ್ಮ ಹೊಟ್ಟೆಯಲ್ಲಿ ಇರುವ ಕೆಟ್ಟ ಪದಾರ್ಥವನ್ನು ಹೊರ ಹಾಕದೆ ಇರುವುದನ್ನು ಮಲಬದ್ಧತೆ ಎಂದು ಕರೆಯುತ್ತಾರೆ ಹೌದು ಸಾಮಾನ್ಯವಾಗಿ ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ಸರಿಯಾದ ಕ್ರಮದಲ್ಲಿ ಮಲವಿಸರ್ಜನೆ ಆಗಬೇಕು ಒಂದು ವೇಳೆ ಈ ರೀತಿ ಆಗದೇ ಇದ್ದರೆ ನಮಗೆ ಮಲಬದ್ಧತೆ ಸಮಸ್ಯೆ ಇದೆ ಎಂದು ಅರ್ಥ ಸಾಕಷ್ಟು ಜನರು ಈ ಮಲಬದ್ಧತೆ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಈ ರೀತಿ ಸಮಸ್ಯೆಯಿಂದ ಬಳಲುತ್ತಿರುವವರು ಎರಡು ದಿನಕ್ಕೆ ಒಂದು ಬಾರಿ ಅಥವಾ 3 ದಿನಕ್ಕೆ ಒಂದು ಬಾರಿ ತಮ್ಮ ಮಲವಿಸರ್ಜನೆಯನ್ನು ಮಾಡಲು ಹೋಗುತ್ತಾರೆ.

ಈ ರೀತಿ ಸಮಸ್ಯೆ ಇರುವವರಿಗೆ ಮುಂದೆ ಹಲವಾರು ರೀತಿಯ ಆರೋಗ್ಯ ತೊಂದರೆಗಳು ಬರುವ ಸಾಧ್ಯತೆಗಳು ಇರುತ್ತವೆ ಹೌದು ಪ್ರಿಯ ಮಿತ್ರರೇ ನಾವು ಸರಿಯಾದ ಸಮಯಕ್ಕೆ ಮಲವಿಸರ್ಜನೆಯನ್ನು ಮಾಡದೇ ಇದ್ದರೆ ಗ್ಯಾಸ್ ಎಸಿಡಿಟಿ ಅಜೀರ್ಣ ಸಮಸ್ಯೆ ಮತ್ತು ಕೆಟ್ಟ ರೀತಿಯ ವಾಯುವನ್ನು ಹೊರಹಾಕುವುದು ಕೆಟ್ಟ ರೀತಿಯ ವಾಸನೆ ಬರುವುದು ಮತ್ತು ನಿಮ್ಮ ದೇಹದಲ್ಲಿ ಮಲ ಗಟ್ಟಿಯಾಗಿ ಪೈಲ್ಸ್ ಆಗುವ ಸಾಧ್ಯತೆಗಳು ಕೂಡ ಜಾಸ್ತಿ ಇರುತ್ತದೆ ಹೀಗೆ ಈ ಒಂದು ಸಮಸ್ಯೆಯಿಂದ ನನಗೆ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತವೆ ತುಂಬಾ ಜನಕ್ಕೆ. ಈ ಮಲಬದ್ಧತೆ ಸಮಸ್ಯೆ ಯಾಕೆ ಉಂಟಾಗುತ್ತದೆ ಎಂದರೆ ಮಲ ವಿಸರ್ಜನೆ ಮಾಡುವ ಸಮಯವನ್ನು ಸರಿಯಾದ ಸಮಯದಲ್ಲಿ ಮಾಡುವ ಕೆಲಸವನ್ನು ಅವರು ಮಾಡುವುದಿಲ್ಲ ಇನ್ನೂ ಕೆಲವರು ದಿನ ಪೂರ್ತಿ ಕೆಲಸ ಮಾಡಿ ರಾತ್ರಿ 12 ಗಂಟೆಯ ನಂತರ ಮಲ ವಿಸರ್ಜನೆ ಮಾಡಲು ಹೋಗುತ್ತಾರೆ ಈ ರೀತಿ ನಾವು ಸಮಯ ತಪ್ಪಿ ನಮ್ಮ ಮಲ ವಿಸರ್ಜನೆ ಮಾಡುವುದರಿಂದ ನಮ್ಮ ದೇಹ ಒಂದು ಸಮಯಕ್ಕೆ ಮಲವಿಸರ್ಜನೆ ಮಾಡುವುದಕ್ಕೆ ನಿಗದಿ ಆಗುವುದಿಲ್ಲ ಈ ರೀತಿ ಮಾಡುವುದರಿಂದ.

ನಮಗೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಈ ಮಲಬದ್ಧತೆ ಸಮಸ್ಯೆ ಉಂಟಾದರೆ ನಮಗೆ ತಲೆನೋವು ಪ್ರಾರಂಭವಾಗುತ್ತದೆ ಮತ್ತು ಹೊಟ್ಟೆಯಲ್ಲಿ ಕಸಿವಿಸಿಯಾಗುತ್ತದೆ ಮೈಯಲ್ಲ ಭಾರವಾಗುತ್ತದೆ ಮತ್ತು ಯಾವುದರಲ್ಲೂ ಕೂಡ ನಾವು ಕೆಲಸ ಮಾಡಲು ಮನಸ್ಸು ಬರುವುದಿಲ್ಲ ಹೀಗೆ ಇನ್ನೂ ಹತ್ತು ಹಲವಾರು ರೀತಿಯ ಪ್ರಾಬ್ಲಮ್ ಅನ್ನು ನಮ್ಮ ದೇಹಕ್ಕೆ ತಂದೊಡ್ಡುತ್ತದೆ ಈ ಮಲಬದ್ಧತೆ ಸಮಸ್ಯೆ ಈ ರೀತಿಯ ಸಮಸ್ಯೆಯಿಂದ ನಾವು ತಪ್ಪಿಸಿಕೊಳ್ಳಬೇಕು ಎಂದರೆ ನಮ್ಮ ಮನೆಯಲ್ಲಿ ಸಿಗುವಂತಹ ಈ ನೈಸರ್ಗಿಕ ಮನೆಮದ್ದನ್ನು ಬಳಸಿ. ನಾವು ಈ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬಹುದು ಹಾಗಾದರೆ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚದಷ್ಟು ತುಪ್ಪವನ್ನು ಹಾಕಿ ಇದನ್ನು ಚೆನ್ನಾಗಿ ನೀರಿನಲ್ಲಿ ಮಿಕ್ಸ್ ಮಾಡಿ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಪ್ರತಿನಿತ್ಯ ಸೇವನೆ ಮಾಡುತ್ತಾ ಬಂದರೆ ನಿಮ್ಮ ಈ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ವಾಸಿಯಾಗುತ್ತದೆ. ಮತ್ತು ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಯಾವ ಆಹಾರವನ್ನು ಸೇವನೆ ಮಾಡಬೇಕು ಎಂದು ಕೂಡ ನಾವು ಇವತ್ತು ನಮ್ಮ ವಿಡಿಯೋದಲ್ಲಿ ಈ ಮಾಹಿತಿಯ ಕುರಿತು ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.