ಮದುವೆಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳು ಎಲ್ಲಿಂದ ನಗಬೇಕು ಗೊತ್ತಾಗ್ತಿಲ್ಲ ವಿಡಿಯೋ ನೋಡಿ!???

in News 5,589 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ನೀವು ಸಾಕಷ್ಟು ಮದುವೆ ಸಮಾರಂಭಗಳಿಗೆ ಹೋಗಿರುತ್ತೇವೆ ಕಾರಣ ನವಜೋಡಿಗಳಿಗೆ ಆಶೀರ್ವಾದ ಮಾಡಲು ಮತ್ತು ಶುಭ ಕೋರಲು ಆದರೆ ಕೆಲವೊಂದು ಸಂದರ್ಭಗಳಲ್ಲಿ ನಮಗೆ ಮದುವೆ ಮನೆಯಲ್ಲಿ ನೋಡಲಿಕ್ಕೆ ಸಿಗುವಂತಹ ಸ್ವಾರಸ್ಯ ಘಟನೆಗಳು ತುಂಬಾನೇ ವಿರಳ ಆದರೂ ಕೂಡ ಕೆಲವೊಂದು ಮದುವೆ ಸಮಾರಂಭಗಳಲ್ಲಿ ಈ ರೀತಿಯ ಫನ್ನಿ ಸ್ವಾರಸ್ಯ ಘಟನೆಗಳು ನಮಗೆ ನೋಡಲು ಸಿಗುತ್ತದೆ ಈ ರೀತಿಯ ಸ್ವಾರಸ್ಯಕರ ಘಟನೆಗಳನ್ನು ನೋಡಿದಾಗ ನಿಜಕ್ಕೂ ಖುಷಿ ಮತ್ತು ಸಂತೋಷವಾಗುತ್ತದೆ. ಜೊತೆಗೆ ಇವರಿಗೆ ಏನಾಗಿದೆ ಎಂದು ಕೂಡ ಒಂದೊಂದು ಬಾರಿ ನಮಗೆ ಅಚ್ಚರಿಯಾಗುತ್ತದೆ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಕೆಲವು ಮದುವೆ ಸಮಾರಂಭಗಳಲ್ಲಿ ನಡೆದಂತಹ ಸ್ವಾರಸ್ಯಕರ ಘಟನೆಗಳ ಬಗ್ಗೆ ಮತ್ತು ಮದುವೆ ಗಂಡು ಮತ್ತು ಮದುವೆ ಹೆಣ್ಣು ಯಾವೆಲ್ಲಾ ರೀತಿಯ ಅವಾಂತರಗಳನ್ನು ಮಾಡಿಕೊಳ್ಳುತ್ತಾರೆ ಎಂದು ನಾವು ನಿಮಗೆ ತೋರಿಸುತ್ತವೆ ನಿಜಕ್ಕೂ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ ಒಂದು ಕ್ಷಣ ನಿಮ್ಮ ಮನಸ್ಸು ಈ ಒಂದು ಸಮಾರಂಭದಲ್ಲಿ ನಡೆದ ಘಟನೆಗಳನ್ನು ನೋಡಿ ಉಲ್ಲಾಸ ಗೊಳ್ಳುತ್ತದೆ ಹೌದು ಪ್ರಿಯ ಮಿತ್ರರೇ ತಡಮಾಡದೆ.

ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮದುವೆ ನಡೆಯುವ ಸಮಯದಲ್ಲಿ ಮದುವೆ ಗಂಡು ಮತ್ತು ಮದುವೆ ಹೆಣ್ಣು ಯಾವೆಲ್ಲಾ ರೀತಿಯ ಅವಾಂತರಗಳು ಮಾಡಿಕೊಳ್ಳುತ್ತಾರೆ ಮತ್ತು ಮದುವೆಗೆ ಹೋದ ಕೆಲವು ವ್ಯಕ್ತಿಗಳು ಮದುವೆಗಳಲ್ಲಿ ಯಾವೆಲ್ಲಾ ರೀತಿಯ ಚೇಷ್ಟೆಗಳನ್ನು ಮಾಡುತ್ತಾರೆ ಎಂದು ನೀವು ಕಣ್ತುಂಬಿಕೊಳ್ಳಬಹುದು ತಡಮಾಡದೆ ನಮ್ಮ ವಿಡಿಯೋ ನೋಡಿ ನಗಲು ಪ್ರಾರಂಭಿಸಿ ನಕ್ಕು ಸುಸ್ತಾದ ಮೇಲೆ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಅವರಿಗೂ ನಗಲು ಅವಕಾಶ ಮಾಡಿ ಕೊಡಿ ಧನ್ಯವಾದಗಳು.

All rights reserved Cinema Company.