ಹಲ್ಲು ಉಜ್ಜುವ ಟೂತ್ ಪೇಸ್ಟ್ ಇಂದ ನಿಮ್ಮ ಮುಖದ ಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳಬಹುದು ಹೇಗೆ ಗೊತ್ತಾ ವಿಡಿಯೋ ನೋಡಿ!??

in News 928 views

ನಮಸ್ಕಾರ ಪ್ರಿಯ ವೀಕ್ಷಕರೇ ಹಲ್ಲುಜ್ಜುವ ಪೇಸ್ಟ್ ನಿಂದ ನಮ್ಮ ಮುಖದ ಚರ್ಮದ ಕಾಂತಿಯನ್ನು ವೃದ್ಧಿ ಮಾಡಿಕೊಳ್ಳಬಹುದು ಹೇಗೆ ಎಂದು ನೀವು ಯೋಚನೆ ಮಾಡುತ್ತಿದ್ದೀರಾ ಖಂಡಿತ ತಿಳಿಸುತ್ತೇವೆ ಪ್ರಿಯ ಮಿತ್ರರೇ ಇವತ್ತಿನ ಒತ್ತಡದ ಜೀವನದಲ್ಲಿ ನಾವು ನಮ್ಮ ಮುಖದ ಚರ್ಮದ ಆರೋಗ್ಯದ ಬಗ್ಗೆ ಗಮನವನ್ನು ಕೊಡುತ್ತಿಲ್ಲ ಈ ಒಂದು ಕಾರಣದಿಂದ ಸಾಕಷ್ಟು ಜನರು ಅವರ ಮುಖದ ಚರ್ಮವ್ಯಾದಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಅಂತಹ ಚರ್ಮ ಸಮಸ್ಯೆಗಳಲ್ಲಿ ಒಂದು ಆದಂತಹ ಸಮಸ್ಯೆ ಈ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಹೌದು ಪ್ರಿಯ ಮಿತ್ರರೇ ನಾವು ಹೊರಗಡೆ ಹೋದಾಗ ನಮಗೆ ದೂಳಿನಿಂದ ಉಂಟಾಗುವಂತಹ ಸಮಸ್ಯೆ ಮತ್ತು ಟ್ರಾಫಿಕ್ ಹೊಗೆಯಿಂದ ಉಂಟಾಗುವ ಸಮಸ್ಯೆ ಈ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ಸ್ ಗಳು ಚಿಂತಿಸಬೇಡಿ ಈ ಸಮಸ್ಯೆಯಿಂದ.

ನೀವು ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳಬಹುದು ನಮ್ಮ ಮನೆಯಲ್ಲಿ ಸಿಗುವಂತ ಟೂತ್ಪೇಸ್ಟ್ ಮತ್ತು ಕೆಲವು ಪದಾರ್ಥಗಳಿಂದ ನಮ್ಮ ಮುಖದಲ್ಲಿ ಇರತಕ್ಕಂತಹ ಈ ಸಮಸ್ಯೆಯನ್ನು ಹೋಗಲಾಡಿಸಬಹುದು ಹಾಗಾದರೆ ನಮ್ಮ ಮನೆಯಲ್ಲಿ ಸಿಗುವಂತಹ ಈ ವೈಟ್ ಟೂತ್ಪೇಸ್ಟ್ ಮತ್ತು ಕೆಲವು ಪದಾರ್ಥಗಳಿಂದ ಈ ಅದ್ಭುತವಾದ ಪೇಸ್ಟನ್ನು ನಾವು ಹೇಗೆ ತಯಾರಿಸಿ ಇದನ್ನು ಬಳಸಬೇಕೆಂದು ನಾವು ನಿಮಗೆ ವಿವರವಾಗಿ ತಿಳಿಸುತ್ತೇವೆ ಖಂಡಿತವಾಗಲೂ ಇದು ನಿಮಗೆ ಉಪಯುಕ್ತವಾದ ಮಾಹಿತಿ ತಪ್ಪದೆ ಇದನ್ನು ಮಾಡುವ ವಿಧಾನವನ್ನು ನೀವು ಕಲಿತುಕೊಳ್ಳಿ ಈ ವಿಧಾನವನ್ನು ನಿಮಗೆ ನಾವು ಕಲಿಸಿಕೊಡುತ್ತೇವೆ ಮಿತ್ರರೇ ಜಾಸ್ತಿವತ್ತು ನಿಮ್ಮ ಸಮಯ ವ್ಯರ್ಥ ಮಾಡುವುದಿಲ್ಲ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಅರ್ಧ ಚಮಚ ವೈಟು ಟೊಥ್ ಪೇಸ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚ ಟೊಮೆಟೊ ರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚ ಅಡುಗೆ ಸೋಡವನ್ನು ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಸಿದ್ಧವಾದ ಈ ಪೇಸ್ಟನ್ನು ನಿಮ್ಮ ಮೂಗಿನ ಮೇಲೆ ಆದ ಈ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಗೇ ಈ ಸಿದ್ಧವಾದ.

ಪೇಸ್ಟನ್ನು ಅಪ್ಲೈ ಮಾಡುವ ಮೊದಲು ಬಿಸಿ ನೀರಿನಲ್ಲಿ ನಿಮ್ಮ ಕಾಟನ್ ಟವಲನ್ನು ಅದ್ದಿ ನೀಟಾಗಿ ನಿಮಗೆ ಚರ್ಮ ಸಮಸ್ಯೆ ಎಲ್ಲಿದೆಯೋ ಅಲ್ಲಿಗೇ ನೀಟಾಗಿ ಟವಲ್ ನಿಂದಾ ಕ್ಲೀನ್ ಮಾಡಿಕೊಳ್ಳಿ ನಂತರ ನಾವು ಈಗ ಸಿದ್ಧಪಡಿಸಿದ ಈ ಪೇಸ್ಟನ್ನು ಶುದ್ಧವಾದ ಟೂತ್ ಬ್ರಷ್ ನ ಸಹಾಯದಿಂದ ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿದ ನಂತರ 20 ನಿಮಿಷ ಬಿಟ್ಟು ನಂತರ ಉಗುರುಬೆಚ್ಚಗಿನ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಹೀಗೆ ಸತತವಾಗಿ 15 ದಿನಗಳ ಕಾಲದವರೆಗೂ ಹೀಗೆ ಮಾಡಿದರೆ ನಿಮ್ಮ ಚರ್ಮಕ್ಕೆ ಬಂದಂತಹ ಈ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೇಡ್ಸ್ ಚರ್ಮದ ಸಮಸ್ಯೆಗಳು ಸಂಪೂರ್ಣವಾಗಿ ನಿಮ್ಮ ಮುಖದಿಂದ ಅಂದರೆ ನಿಮ್ಮ ಮುಖದ ಚರ್ಮದಿಂದ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಪ್ರಿಯ ಮಿತ್ರರೇ ನೀವು ಇದನ್ನು ಮಾಡುವ ವಿಧಾನವನ್ನು ವಿಡಿಯೋ ಮುಖಾಂತರ ನೋಡಬೇಕೆಂದರೆ ಇವತ್ತು ನಾವು ವಿಡಿಯೋ ಕೊಡಾ ಹಾಕಿದ್ದೇವೆ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ನೋಡಿ ಈ ವಿಧಾನವನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ಚೆನ್ನಾಗಿ ಕಲಿತುಕೊಳ್ಳಬಹುದು ಈ ಪರಿಣಾಮಕಾರಿಯಾದ ಉಪಯುಕ್ತವಾದ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಟೂತ್ಪೇಸ್ಟ್ ಇಂದ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.