ತೆಂಗಿನಕಾಯಿ ಚಿಪ್ಪನ್ನು ಹಿಂಗೂ ಬಳಸಬಹುದು ಗೊತ್ತಾ ||kitchen tips using coconut shell/reuse coconut shell|| ಉಪಯುಕ್ತ ವಿಡಿಯೋ ನೋಡಿ!??‍♀️???????

in News 205 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಉಪಯುಕ್ತವಾದ ಅಂತ ಒಂದು ಮಾಹಿತಿಯನ್ನು ತಿಳಿಸಲು ಬಂದಿದ್ದೇವೆ ಹೌದು ವೀಕ್ಷಕರೇ ಇವತ್ತು ನಾವು ತೆಂಗಿನಕಾಯಿ ಚಿಪ್ಪನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಎಂದು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಇದನ್ನು ಯಾವ ರೀತಿ ನೀವು ಬಳಕೆ ಮಾಡಿಕೊಳ್ಳಬೇಕು ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ.

ವೀಕ್ಷಿಸಿ ಆಗ ನಿಮಗೆ ಇದು ಯಾವ ರೀತಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅರ್ಥವಾಗುತ್ತದೆ ವೀಕ್ಷಕರೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ನಿಮ್ಮ ಮನೆಯಲ್ಲಿರುವ ತೆಂಗಿನಕಾಯಿ ಚಿಪ್ಪನ್ನು ಮೊದಲಿಗೆ ನೀವು ಚೆನ್ನಾಗಿ ಸುಟ್ಟುಕೊಳ್ಳಬೇಕು ನಂತರ ಇದು ಪೂರ್ತಿಯಾಗಿ ಸುಟ್ಟುಹೋಗಿರುತ್ತದೆ ನಂತರ ಇದರ ಪೀಸನ್ನು ಒಂದು ಟಿಶ್ಯೂ ಪೇಪರ್ ಮೇಲೆ ಇಟ್ಟು ಫ್ರಿಡ್ಜ್ ಒಳಗಡೆ ಅಥವಾ ಟಾಯ್ಲೆಟ್ ಒಳಗಡೆ ಇಡಬಹುದು ಈ ರೀತಿ ನಾವು ಇದನ್ನು ಈ ಸ್ಥಳದಲ್ಲಿ ಇಡುವುದರಿಂದ ಗಾಳಿಯನ್ನು ಕ್ಯೂರಿ ಫೈವ್ ಮಾಡುತ್ತದೆ ಆಗ ನಿಮಗೆ ಯಾವುದೇ ರೀತಿಯ ಕೆಟ್ಟವಾಸನೆ ಬರುವುದಿಲ್ಲ ಎರಡನೆಯ ವಿಧಾನ. ನಂತರ ಸುಟ್ಟುಕೊಂಡಿರುವ ತೆಂಗಿನ ಚಿಪ್ಪನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ನಂತರ ಈ ನೀರಿನಲ್ಲಿ ಯಾವುದೇ ರೀತಿಯ ಹೂವನ್ನು ಹಾಕಿದರು ಕೂಡ ತುಂಬಾ ಸಮಯಗಳ ಕಾಲ ತಾಜಾತನದಿಂದ ಇರುತ್ತದೆ ಮೂರನೆಯ ವಿಧಾನ ಈ ಸುಟ್ಟುಕೊಂಡಿರುವ ತೆಂಗಿನ ಚಿಪ್ಪಿನ ಪೀಸ್ ಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಪೌಡರನ್ನು ಒಂದು ಖಾಲಿ ಬೌಲನಲ್ಲಿ ಎರಡು ಚಮಚದಷ್ಟು ಹಾಕಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ.

ರೋಜ್ ವಾಟರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡುವುದರಿಂದ ನಿಮ್ಮ ಮುಖದಲ್ಲಿ ಆದಂತ ಕಪ್ಪು ಚುಕ್ಕೆಗಳು ಬ್ಲಾಕ ಹೆಡ್ಸ್ ಮತ್ತು ವೈಟ್ ಹೆಡ್ಸ್ ಕಡಿಮೆಯಾಗಿ ನಿಮ್ಮ ಫೇಸ್ ಕಾಂತಿಯುತವಾಗಿ ಬೆಳ್ಳಗೆ ಹಾಲಿನಂತೆ ಹೊಡೆಯಲು ಆರಂಭಿಸುತ್ತದೆ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೆಂಗಿನಕಾಯಿ ಚಿಪ್ಪಿನಿಂದ ಯಾವೆಲ್ಲಾ ರೀತಿಯ ಪ್ರಯೋಜನಗಳು ಮತ್ತು ಉಪಯೋಗಗಳು ಮತ್ತು ಲಾಭಗಳು ಇದ್ದವೆಂದು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ.

ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಇದರ ಉಪಯೋಗ ಪಡೆದುಕೊಳ್ಳಿ ವಿಡಿಯೋ ನೋಡಿದ ನಂತರ ಇದನ್ನು ಬಳಸುವ ವಿಧಾನದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ತೆಗಿನಕಾಯಿ ಚಿಪ್ಪಿನಿಂದ ಇಷ್ಟೆಲ್ಲಾ ಲಾಭಗಳು ಮತ್ತು ಉಪಯೋಗಗಳು ಇದ್ದಾವೆ ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.