ಡೆಡ್ಲಿ ಕೊರೊನಾ ವೈರಸ್ ಕೊಲ್ಲಲು ತೆಂಗಿನ ಎಣ್ಣೆಯ ಹೊಸ ಅಸ್ತ್ರ||?coconut oil help fight covid_19?|| ಡಾಕ್ಟರ್ ಪಿ ಕೆ ಪ್ರವೀಣ್ ಬಾಬು ಅವರ ಈ ಮಾತು ಕೇಳಿ ವಿಡಿಯೋ ನೋಡಿ!

in News 69 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ವಿಡಿಯೋದಲ್ಲಿ ಇಡೀ ಪ್ರಪಂಚಕ್ಕೆ ಭೂತದಂತೆ ಮತ್ತು ಮಹಾಮಾರಿಯಂತೆ ವಕ್ಕರಿಸಿಕೊಂಡಿರುವ ಈ ಕೊರೊನಾ ಎಂಬ ಪೆಡಂಭೂತವನ್ನು ಹೇಗೆ ಓಡಿಸಬೇಕು ಎಂದು ಮತ್ತು ಇದರಿಂದ ನಾವು ಯಾವ ರೀತಿಯಾಗಿ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡುತ್ತೇವೆ ವೀಕ್ಷಕರೇ ಸಾಮಾನ್ಯವಾಗಿ ನಿಮಗೆಲ್ಲ ನಿಮಗೆಲ್ಲ ಗೊತ್ತಿರುವ ಹಾಗೆ ಪ್ರಪಂಚದಾದ್ಯಂತ ಜನರು ಈ ಕೊರೊನಾ ವೈರಸ್ ಎಂಬ ಭೂತವನ್ನು ಹೇಗೆ ಓಡಿಸಬೇಕು ಎಂದು ಮತ್ತು ಇದರಿಂದ ನಾವು ಬಚಾವಾಗುವುದು ಹೇಗೆ ಎಂದು. ಹಗಲು ರಾತ್ರಿ ಚಿಂತೆ ಮಾಡುತ್ತಿದ್ದಾರೆ ಮತ್ತು ಇದಕ್ಕೆ ಸೂಕ್ತ ರೀತಿಯ ಲಸಿಕೆಯನ್ನು ಕಂಡು ಹಿಡಿಯಬೇಕು ಎಂದು ಸಾಕಷ್ಟು ರೀತಿಯಲ್ಲಿ ವಿಶ್ರಮಿಸದೇ ನಿರಂತರವಾದ ಪ್ರಯತ್ನಗಳು ನಡೆಯುತ್ತಲೇ ಇದ್ದಾವೆ ಆದರೆ ಇದಕ್ಕೆ ಸೂಕ್ತ ರೀತಿಯಾದ ಔಷಧಿ ಆಗಲಿ ಅಥವಾ ಪರಿಹಾರವಾಗಲಿ ನಮಗೆ ಇನ್ನು ಕೊಡ ದೊರೆತಿಲ್ಲ ಆದರೆ ಇವತ್ತು ನಾವು ಆಯುರ್ವೇದ ತಜ್ಞರಾದ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ಈ ಒಂದು ಸಮಸ್ಯೆಗೆ ಅಂದರೆ ಈ ಕೊರೊನಾ ಎಂಬ ಮಹಾಮಾರಿ ವೈರಸ್ನಿಂದ ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸೂಕ್ತ ರೀತಿಯ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ ಹೌದು ಪ್ರಿಯ ವೀಕ್ಷಕರೇ.

ಆಯುರ್ವೇದ ಚಿಕಿತ್ಸಾ ವಿಧಾನಗಳಲ್ಲಿ ಈ ರೀತಿಯ ಕೆಟ್ಟ ವೈರಸನ್ನು ನಾವು ಯಾವ ರೀತಿಯಾಗಿ ತಡೆಗಟ್ಟಬೇಕು ಮತ್ತು ಇದರಿಂದ ಮನುಷ್ಯರುಗಳಾದ ನಾವುಗಳು ಈ ಒಂದು ಸಮಸ್ಯೆಯಿಂದ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಆಯುರ್ವೇದ ತಜ್ಞರಾದ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ಕೊಬ್ಬರಿಎಣ್ಣೆಯಿಂದ ಈ ವೈರಸ್ಸನ್ನು ಯಾವ ರೀತಿಯಾಗಿ ತಡೆಗಟ್ಟಬೇಕು ಮತ್ತು ಈ ಒಂದು ಕೊಬ್ಬರಿಎಣ್ಣೆಯನ್ನು ನಾವು ಯಾವ ರೀತಿಯಾಗಿ ಬಳಸಿದರೆ ಈ ವೈರಸ್ ನಮ್ಮ ಹತ್ತಿರ ಸುಳಿಯುವುದಿಲ್ಲ ಎಂದು ತಿಳಿಸಿದ್ದಾರೆ ಅದು ಹೇಗೆ ಸಾಧ್ಯ.

ಮತ್ತು ಈ ಕೊಬ್ಬರಿಎಣ್ಣೆ ಈ ವೈರಸ್ನಿಂದ ನಮ್ಮನ್ನು ಯಾವ ರೀತಿಯಾಗಿ ರಕ್ಷಣೆ ಮಾಡುತ್ತದೆ ಎಂದು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ವಿಷಯದ ಕುರಿತು ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ಸೂಕ್ತ ರೀತಿಯ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ ವೀಕ್ಷಕರೆ ಆ ಸಲಹೆ ಸೂಚನೆಗಳು ಯಾವವು ಮತ್ತು ಅದನ್ನು ಬಳಕೆ ಮಾಡುವ ವಿಧಾನ ಯಾವುದು ಹೇಗೆ ಎಂದು ನೀವು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಷಯದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಸೂಕ್ತ ಎಂದು ನಮ್ಮ ಭಾವನೆ ಹಾಗಾಗಿ ಪ್ರಿಯ ವೀಕ್ಷಕರೆ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಉಪಯುಕ್ತವಾದ ಈ ವಿಡಿಯೋವನ್ನು ನೋಡಿ ಡಾಕ್ಟರ್ ಪಿ ಕೆ ಪ್ರವೀಣ್ ಬಾಬು ಅವರ ಈ ಉಪಯುಕ್ತವಾದ ಸಲಹೆ ಸೂಚನೆಗಳನ್ನು.

ಅನುಸರಿಸಿ ಈ ಕೊರೊನಾ ಎಂಬ ವೈರಸ್ನಿಂದ ತಪ್ಪಿಸಿಕೊಳ್ಳಿ ಈ ಒಂದು ವಿಡಿಯೋ ನೋಡಿದ ನಂತರ ಆಯುರ್ವೇದ ತಜ್ಞರಾದ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರ ಈ ಸಲಹೆ ಸೂಚನೆಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ವಿಷಯದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಈ ಒಂದು ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.