ಪರಿಶುದ್ಧ ಕೊಬ್ಬರಿ ಎಣ್ಣೆ ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ pure coconut oil ವಿಡಿಯೋ ನೋಡಿ!

in News 1,561 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಕೂದಲಿನ ರಕ್ಷಣೆಗಾಗಿ ಇವತ್ತು ಮಾರ್ಕೆಟ್ ನಲ್ಲಿ ಸಿಗುವಂತ ಪ್ಯಾರಶೂಟ್ ಕೋಕನೆಟ್ ಆಯಿಲ್ ಅನ್ನು ನಾವು ಮನೆಗೆ ತಂದು ನಮ್ಮ ತಲೆ ಕೂದಲಿಗೆ ಹಚ್ಚಿಕೊಳ್ಳುತ್ತೇವೆ ಆದರೆ ಮಾರ್ಕೆಟ್ ನಲ್ಲಿ ಸಿಗುವಂತಹ ಕೊಬ್ಬರಿ ಎಣ್ಣೆ ಬಾಟಲ್ ಗಳಲ್ಲಿ ಕೆಮಿಕಲ್ ಹಾಕಿರುತ್ತಾರೆ ಎಂದು ಸಾಕಷ್ಟು ಜನರು ಹೇಳುತ್ತಾರೆ ಹಾಗಾಗಿ ಕೆಲವರು ತಮ್ಮ ಮನೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಸಿದ್ಧಪಡಿಸಿಕೊಂಡು ತಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳಲು ಇಷ್ಟಪಡುತ್ತಾರೆ ನೀವು ಕೂಡ ಮನೆಯಲ್ಲಿ ನೈಸರ್ಗಿಕವಾಗಿ ಕೊಬ್ಬರಿ ಎಣ್ಣೆಯನ್ನು ಸಿದ್ಧಪಡಿಸಿಕೊಂಡು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳಲು ಇಷ್ಟಪಡುತ್ತೀರಾ. ಹಾಗಾದರೆ ನಾವು ಇವತ್ತು ನಿಮ್ಮ ಮನೆಯಲ್ಲಿ ಬಳಸಿರುವ ಕೊಬ್ಬರಿಯಿಂದ ನೈಸರ್ಗಿಕ ಕೊಬ್ಬರಿ ಎಣ್ಣೆಯನ್ನು ಯಾವ ರೀತಿ ಸಿದ್ಧಪಡಿಸಬೇಕು ಎಂದು ತಿಳಿಸಲು ಬಂದಿದ್ದೇವೆ ಹಾಗಾಗಿ ನೀವು ಕೂಡ ಈ ವಿಧಾನವನ್ನು ಅನುಸರಿಸಿ ನಿಮ್ಮ ಮನೆಯಲ್ಲಿ ನೈಸರ್ಗಿಕವಾದ ಕೊಬ್ಬರಿ ಎಣ್ಣೆಯನ್ನು ತಯಾರಿಸಿ ನಿಮ್ಮ ಕೂದಲಿಗೆ ಹಚ್ಚಿಕೊಂಡು ನಿಮ್ಮ ಕೂದಲಿನ ಆರೈಕೆ ಮತ್ತು ರಕ್ಷಣೆಯನ್ನು ಮಾಡಿಕೊಳ್ಳಿ ಹಾಗಾದರೆ ಬನ್ನಿ ತಡಮಾಡದೆ ಈ ನೈಸರ್ಗಿಕ ಕೊಬ್ಬರಿ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ನಾವು ಇವತ್ತು ತಿಳಿಸುತ್ತೇವೆ.

ಮೊದಲಿಗೆ ನೀವು ನೀವು ಬಳಸಿರುವ ಕೊಬ್ಬರಿಯನ್ನು 8,10 ತೆಂಗಿನಕಾಯಿ ಕೊಬ್ಬರಿಯನ್ನು ತೆಗೆದುಕೊಂಡು ಒಣಗಿಸಿ ಅದನ್ನು ಚೆನ್ನಾಗಿ ತುಂಡರಿಸಿ ನಂತರ ಈ ತುಂಡರಿಸಿದ ಕೊಬ್ಬರಿಗಳನ್ನು ನಿಮ್ಮ ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ಈ ರೀತಿ ಪೇಸ್ಟ್ ಮಾಡಿಕೊಂಡಿರುವ ಪೇಸ್ಟನ್ನು ಇನ್ನೊಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಹಿಂಡಿ ಸೋಸಿಕೊಳ್ಳಿ ಈ ಸೋಸಿಕೊಂಡು ಕೊಂಡಿರುವ ತೆಂಗಿನ ಹಾಲನ್ನು ಒಂದು ದಿನದ ಮಟ್ಟಿಗೆ ಫ್ರಿಜ್ಜಿನಲ್ಲಿ ಹಿಡಿ ಒಂದು ದಿನದ ಆದ ನಂತರ ಇದು ಹೆಪ್ಪುಗಟ್ಟಿರುವ ರೀತಿಯಲ್ಲಿ ಪಾತ್ರೆಯಲ್ಲಿ ಇರುತ್ತದೆ ನಂತರ ಇದನ್ನು ಒಂದು ಕಾಯಿಸುವ ಬಾಂಡ್ಲಿಯಲ್ಲಿ ಹೆಪ್ಪುಗಟ್ಟಿರುವ ಅಂದರೆ ನಾವು ಸೋಸಿಕೊಂಡು ಸಿದ್ಧಪಡಿಸಿ ಫ್ರಿಜ್ಜಿನಲ್ಲಿದ್ದ ಹೆಪ್ಪುಗಟ್ಟಿದ.

ಈ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾಯಿಸಿ ಇದರಿಂದ ಎಣ್ಣೆಯನ್ನು ತೆಗೆಯಿರಿ ಆಗ ನಮಗೆ ನೈಸರ್ಗಿಕ ಕೊಬ್ಬರಿಎಣ್ಣೆ ಸಿಗುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯುವುದು ಬಹಳ ಸೂಕ್ತ ಹಾಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಅನುಸರಿಸಿ ನೈಸರ್ಗಿಕ ಕೊಬ್ಬರಿ ಎಣ್ಣೆಯನ್ನು ಸಿದ್ಧಪಡಿಸುವುದು ಕಲಿತುಕೊಳ್ಳಿ ಮತ್ತು ನಿಮ್ಮ ಕೂದಲಿನ ಆರೈಕೆಯನ್ನು ಮಾಡಿಕೊಳ್ಳಿ ಮತ್ತು ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕೂಡ ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಧನ್ಯವಾದಗಳು.