ಇನ್ನು ಮುಂದೆ ಕಾಯಿಹಾಲು ತೆಗೆಯೋಕೆ ಮಿಕ್ಸಿ ಗ್ರೈಂಡರ್ ಕರೆಂಟ್ ಯಾವುದು ಬೇಡ ಅಜ್ಜಿ ಕಾಲದ ರಹಸ್ಯ ||coconut milk|| ವಿಡಿಯೋ ನೋಡಿ!???????‍♀️??

in News 44 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಸಾಂಬಾರಿಗೆ ಹಾಕೋಕೆ ಕಾಯಿಹಾಲು ಮಾಡುತ್ತೇವೆ ಮತ್ತೆ ಸಾವಿಗೆ ಅಪ್ಪಳ ನೀರ್ ದೋಸೆ ಇದೆಲ್ಲವನ್ನೂ ಕಾಯಿ ಹಾಲಿನ ಜೊತೆ ತಿನ್ನುತ್ತೇವೆ ಬಟ್ ಸಡನ್ನಾಗಿ ಕರೆಂಟ್ ಹೋದರೆ ಇಲ್ಲಾಂದ್ರೆ ಮಿಕ್ಸಿ ಅಥವಾ ಗ್ರೈಂಡರ್ ರಿಪೇರಿ ಯಾದರೆ ಕಾಯಿಹಾಲು ತೆಗೆಯಲು ತುಂಬಾ ಕಷ್ಟ ಆಗುತ್ತದೆ ಸಿಟಿಯಲ್ಲಿ ಇರುವವರಿಗೆ ರೋಬ್ಬೊದುಕೊ ಕೂಡ. ಆಗುವುದಿಲ್ಲ ಹೌದು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಮಿಕ್ಸಿ ಕರೆಂಟ್ ಗ್ರೈಂಡರ್ ಯಾವುದು ಇಲ್ಲದೆ ಸುಲಭವಾಗಿ ಕಾಯಿ ಹಾಲನ್ನು ಹೇಗೆ ತೆಗೆಯಬಹುದು ಎಂದು ನಾವು ಇವತ್ತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೆ ಇದು ತುಂಬಾ ಹಳೆಯ.

ಕಾಲದ ವಿಧಾನ ಎಂದು ಹೇಳಿದರೂ ಕೂಡ ತಪ್ಪಾಗಲಾರದು ಇವತ್ತಿಗೂ ಕೂಡ ನಾವು ಹೇಳುವ ಇವತ್ತಿನ ಈ ಸಲಹೆ ತುಂಬಾ ಜನಕ್ಕೆ ಉಪಯೋಗಕ್ಕೆ ಬರಬಹುದು ಬನ್ನಿ ವೀಕ್ಷಕರೆ ಇದನ್ನು ಹೇಗೆ ಯಾವ ರೀತಿ ಮಾಡಬೇಕು ಎಂದು ಈಗ ನಾವು ತಿಳಿದುಕೊಳ್ಳೋಣ ಮೊದಲಿಗೆ ನೀವು ಒಂದು ತೆಂಗಿನಕಾಯಿಯನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ತುರಿದಿಡಿ ನಂತರ ಇದಕ್ಕೆ ತುಂಬಾ ಬಿಸಿ ಇರುವ ನೀರನ್ನು ಹಾಕಿ ಮತ್ತು ಈ ಬಿಸಿ ನೀರು ಹಾಕಿದ ತಕ್ಷಣ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದನ್ನು ಐದು ನಿಮಿಷಗಳ ಕಾಲ ಹಾಗೆ ಬಿಡಿ ಐದು ನಿಮಿಷದ ನಂತರ ಇದನ್ನು ಫಿಲ್ಟರ್ ಮಾಡಿಕೊಳ್ಳಿ.

ಒಂದು ಬೌಲನ ಮೇಲೆ ಸ್ತ್ರೈನರ್ ಇಟ್ಟು ಇದನ್ನು ಫಿಲ್ಟರ್ ಮಾಡಿಕೊಳ್ಳಿ ಇಲ್ಲ ಅಂದರೆ ಒಂದು ಕಾಟನ್ ಬಟ್ಟೆಯನ್ನು ಇಟ್ಟು ಫಿಲ್ಟರ್ ಮಾಡಬಹುದು ಆಗ ತುಂಬಾ ಚೆನ್ನಾಗಿ ಕಾಯಿಹಾಲು ಬರುತ್ತದೆ ಈ ಅತ್ಯದ್ಭುತವಾದ ವಿಧಾನವನ್ನು ಅನುಸರಿಸುವುದರಿಂದ ತೆಂಗಿನಕಾಯಿ ಹಾಲನ್ನು ನೀವು ಈಜಿಯಾಗಿ ತೆಗೆಯಬಹುದು ಹೌದು ಪ್ರಿಯ ವೀಕ್ಷಕರೇ ನಿಮ್ಮ ಮನೆಯಲ್ಲಿ ಮಿಕ್ಸಿ ಅಥವಾ ಗ್ರೈಂಡರ್ ಇಲ್ಲದೆ ಇರುವ ಸಂದರ್ಭದಲ್ಲಿ ಈ ವಿಧಾನವನ್ನು ಅನುಸರಿಸಿ.

ಇದರ ಉಪಯೋಗವನ್ನು ಪಡೆದುಕೊಳ್ಳಿ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ಉಪಯುಕ್ತವಾದ ವಿಡಿಯೋ ನೋಡಿ ಇದನ್ನು ಮಾಡುವ ವಿಧಾನವನ್ನು ಕಲಿತುಕೊಳ್ಳಿ ಪ್ರಿಯ ವೀಕ್ಷಕರೇ ಈ ವಿಧಾನದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇದರ ಉಪಯೋಗದ ಬಗ್ಗೆ ತಿಳಿಸಿ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.