ಜಿರಳೆ ಇನ್ಮೇಲೆ ನಿಮ್ಮ ಮನೆ ಕಡೆ ತಲೆಹಾಕಿ ಮಲಗೋಲ್ಲ ಸ್ವಚ್ಛ ಮನೆ ಸ್ವಸ್ಥ ಮನೆ //how to get rid of cockroach// ವಿಡಿಯೋ ನೋಡಿ!?‍♀️???️???

in News 193 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಮಕ್ಕಳೇ ತುಂಬಿರುವಂತಹ ನಮ್ಮ ನಿಮ್ಮ ಮನೆಯಲ್ಲಿ ಎಲ್ಲಿ ಬೇಕಂದರೆ ಅಲ್ಲಿಯೇ ಈ ಕ್ರಿಮಿಕೀಟಗಳು ಮತ್ತು ಜಿರಳೆಗಳು ಎಲ್ಲಂದರೆ ಅಲ್ಲಿ ಓಡಾಡುತ್ತಿದ್ದರೆ ಅವುಗಳಿಂದ ನಮ್ಮ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯ ಕೆಟ್ಟ ಪರಿಣಾಮಗಳು ಬೀರೆ ಬೀರುತ್ತವೆ ಹಾಗಾಗಿ ನೀವು ಕೂಡ ಇವುಗಳಿಂದ ಸಾಕಷ್ಟು ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ಇವತ್ತು ನಾವು ಹೇಳುವ ಈ ಒಂದು ಪರಿಣಾಮಕಾರಿಯಾದ ಮನೆಮದ್ದನ್ನು ನೀವು ಬಳಸಿದ್ದೇ ಆದಲ್ಲಿ ಖಂಡಿತವಾಗಲೂ ಇವುಗಳ ಸಮಸ್ಯೆಯಿಂದ ನೀವು ತಪ್ಪಿಸಿಕೊಳ್ಳಬಹುದು ಈ ಒಂದು ಪರಿಣಾಮಕಾರಿಯಾದ. ಮನೆಮದ್ದನ್ನು ನಿಮಗೆ ನಾವು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಒಂದು ಪರಿಣಾಮಕಾರಿಯಾದ ಮನೆ ಮದ್ದನ್ನು ಮಾಡುವ ವಿಧಾನವನ್ನು ಸರಿಯಾಗಿ ಕಲಿತುಕೊಳ್ಳಿ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ ಈ ಒಂದು ಮನೆಮದ್ದನ್ನು.

ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ 4 ಚಮಚದಷ್ಟು ಬೋರಿಕ್ ಆಸಿಡ್ ಪೌಡರನ್ನು ಹಾಕಿಕೊಳ್ಳಿ ನಂತರ ಇದಕ್ಕೆ 1 ಚಮಚದಷ್ಟು ಆರಾರೋಟ್ ಪೌಡರ್ ಅನ್ನು ಹಾಕಿ ನಂತರ ಇದಕ್ಕೆ ಸ್ವಲ್ಪ ಸಕ್ಕರೆಯನ್ನು ಹಾಕಿಕೊಳ್ಳಿ ನಂತರ ಸ್ವಲ್ಪ ಪ್ರಮಾಣದ ನೀರನ್ನು ಹಾಕಿ ಈ ಮೂರು ಪದಾರ್ಥಗಳನ್ನು 1 ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಈ ಪೇಸ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಕಟ್ಟಿಕೊಳ್ಳಿ ಈ ರೀತಿ ಸಿದ್ಧಪಡಿಸಿದ ಉಂಡೆಗಳಿಗೆ ಮತ್ತೆ.

ಸ್ವಲ್ಪ ಪ್ರಮಾಣದ ಸಕ್ಕರೆಯನ್ನು ಹಚ್ಚಿ ನಿಮ್ಮ ಮನೆಯಲ್ಲಿ ಎಲ್ಲಿ ಜಾಸ್ತಿ ಜಿರಳೆಗಳು ಓಡಾಡುತ್ತವೆ ಆ ಜಾಗದಲ್ಲಿ ಇಟ್ಟು ಬಿಡಿ ನಿಮ್ಮ ಮನೆಯಿಂದ ಜಿರಳೆಗಳು ಬೇಗನೆ ಹೊರಟು ಹೋಗುತ್ತವೆ ಕಾರಣ ಈ ಪದಾರ್ಥದಲ್ಲಿರುವ ಈ ವಾಸನೆ ಇವುಗಳಿಗೆ ಆಗುವುದಿಲ್ಲ ಇದರಿಂದ ಜಿರಳೆಗಳು ನಿಮ್ಮ ಮನೆಯಿಂದ ಬೇಗನೆ ಕಾಲುಕಿತ್ತುತ್ತವೆ ಪ್ರಿಯ ಮಿತ್ರರೆ ಈ ಒಂದು ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ.

ಜಿರಳೆಗಳ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಿರಿ ವೀಡಿಯೋ ನೋಡಿದ ನಂತರ ಈ ವಿಧಾನದ ಬಗ್ಗೆ ಸರಿಯಾಗಿ ತಿಳಿದುಕೊಂಡು ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಿ ಈ ಒಂದು ಮಾಹಿತಿಯನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.