ಹೀಗೆ ಮಾಡಿದರೆ ಜಿರೆಳೆ ಇರುವೆಗಳು ನುಸಿಗಳು ನಿಮ್ಮ ಮನೆಯಿಂದ ಜಾಗ ಖಾಲಿ ಮಾಡುತ್ತವೆ ಅದ್ಭುತ ಔಷಧಿ ವಿಡಿಯೋ ನೋಡಿ!?

in News 8,892 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಇರುವೆ ನೋಡೋದಕ್ಕೆ ಇಷ್ಟು ಚಿಕ್ಕದಾಗಿದ್ದರೂ ಕೂಡ ಇದರ ಕಾಟ ಮಾತ್ರ ಭಯಂಕರವಾಗಿರುತ್ತದೆ ಮತ್ತು ಇದರ ಜೊತೆಗೆ ಜಿರಳೆಗಳ ಕಾಟವು ಕೂಡ ನಮಗೆ ಭಯಂಕರ ಕಿರಿಕಿರಿಯನ್ನು ತರಿಸುತ್ತದೆ ಹೌದು ಪ್ರಿಯ ಮಿತ್ರರೇ ಅಡುಗೆ ಮನೆಯ ಕಟ್ಟೆಯ ಮೇಲೆ ಯಾವುದಾದರೂ ಒಂದು ವಸ್ತು ಇಟ್ಟರೆ ಈ ಇರುವೆಗಳು ಎಲ್ಲಿಂದ ಬರುತ್ತವೆ ಏನೋ ಒಂದು ಗೊತ್ತಿಲ್ಲ ಆದರೆ ಈ ಇರುವೆಗಳು ಬಂದರೆ ತಮ್ಮ ಪರಿವಾರದ ಸಮೇತ ಅಂದರೆ ರಾಶಿಗಟ್ಟಲೆ ಬರುತ್ತವೆ ಅದರಲ್ಲೂ ನಾವು ಹಾಲಿನ ಪಾತ್ರೆಯನ್ನು ಅಡುಗೆಮನೆಯಲ್ಲಿ ತೊಳೆಯಲು ಎಂದು ಇಟ್ಟರೆ ಈ ಇರುವೆಗಳು.

ಮತ್ತು ಈ ಜಿರಳೆಗಳು ಅದೆಷ್ಟು ಬರುತ್ತವೆ ಎಂದು ನಿಮಗೆ ಇದರ ಅನುಭವವಾಗಿರುತ್ತದೆ ಮತ್ತು ಇದರಿಂದ ನಿಮಗೆ ತುಂಬಾ ಕಿರಿಕಿರಿ ಕೂಡ ಆಗಿರುತ್ತದೆ ಅದರಲ್ಲೂ ಕೂಡ ಈ ಇರುವೆಗಳಲ್ಲಿ ಹಲವು ಬಗೆಯ ಇರುವೆಗಳು ಇದ್ದಾವೆ ಪ್ರಿಯ ಮಿತ್ರರೇ ನಿಮ್ಮ ಮನೆಯಲ್ಲೂ ಕೂಡ ಅತಿಯಾದ ಇರುವೆಗಳು ಮತ್ತು ಜಿರಳೆಗಳು ಇದ್ದಾವಾ ಮತ್ತು ಈ ಜಿರೆಳೆ ಮತ್ತು ಈ ಇರುವೆಗಳಿಂದ ನಿಮಗೆ ಸಾಕಷ್ಟು ಕಿರಿಕಿರಿ ಆಗುತ್ತಿದೆಯಾ ಹಾಗಾದರೆ ನಾವು ಹೇಳುವ ಇವತ್ತಿನ ಈ ಸಲಹೆಯನ್ನು ನೀವು ಬಳಸಿದ್ದೇ ಆದಲ್ಲಿ ಖಂಡಿತವಾಗಲೂ ನಿಮ್ಮ ಮನೆಯಿಂದ ಇರುವೆಗಳನ್ನು ಓಡಿಸಬಹುದು ಈ ಔಷಧಿ ಯಾವುದು ಎಂದು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಿ ಕಲಿಯಿರಿ. ಹಾಗಾದರೆ ನಾವು ನಮ್ಮ ಮನೆಯಲ್ಲಿರುವ ಇರುವೆಗಳನ್ನು ಮತ್ತು ಈ ಜಿರೆಳೆಗನ್ನು ಓಡಿಸಲು ಏನು ಮಾಡಬೇಕು ಎಂದರೆ ಈ ರೀತಿಯ ಔಷಧಿಯನ್ನು ಸಿದ್ಧಪಡಿಸಿಕೊಂಡು ಇರುವೆಗಳು ಇರುವ ಜಾಗದಲ್ಲಿ ಮತ್ತು ಜಿರಳೆಗಳು ಓಡಾಡುವ ಜಾಗದಲ್ಲಿ ಸಿಂಪಡಿಸಿದರೆ ಸಾಕು ಈ ಇರುವೆಗಳು ಮತ್ತು ಈ ಜಿರಳೆಗಳು ನಿಮ್ಮ ಮನೆಯಿಂದ ತಕ್ಷಣಕ್ಕೆ ಜಾಗ ಖಾಲಿ ಮಾಡುತ್ತವೆ ಪ್ರಿಯ ಮಿತ್ರರೇ ತಡಮಾಡದೆ ಆ ಔಷಧಿಗಳು ಯಾವುವು ಎಂದು ನಾವು ಈಗ ನಿಮಗೆ ತಿಳಿಸುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಅರ್ಧ ಗ್ಲಾಸ್ ನೀರನ್ನು ಹಾಕಿ ನಂತರ ಈ ನೀರಿಗೆ.

ನಾಲ್ಕರಿಂದ ಐದು ಕರಪುರದ ಪೀಸುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿ ಈ ನೀರಿನಲ್ಲಿ ಹಾಕಿ ನಂತರ ಈ ನೀರಿಗೆ ನಾಲ್ಕರಿಂದ ಐದು ಊದಿನ ಕಡ್ಡಿಯನ್ನು ತೆಗೆದುಕೊಂಡು ಅದರ ಮೇಲ್ಭಾಗದ ಪದರವನ್ನು ತೆಗೆದು ಪುಡಿ ಮಾಡಿ ಈ ನೀರಿನಲ್ಲಿ ಹಾಕಿ ಈ ರೀತಿ ಸಿದ್ದವಾದ ಔಷಧಿಯನ್ನು ಅತ್ತಿ ಉಂಡೆಗಳಿಂದ ಅದ್ದಿ ನಿಮ್ಮ ಮನೆಯಲ್ಲಿ ಎಲ್ಲಿ ಜಾಸ್ತಿ ಜಿರಳೆಗಳು ಮತ್ತು ಇರುವೆಗಳು ನುಸಿಗಳು ಓಡಾಡುತ್ತದೆ ಅಲ್ಲಿ ಹಾಕಿ ಈ ರೀತಿ ಮಾಡುವುದರಿಂದ ಇದರ ವಾಸನೆ ಅವುಗಳಿಗೆ ಆಗದೇ ಕಾರಣ ನಿಮ್ಮ ಮನೆಯಿಂದ ತಕ್ಷಣಕ್ಕೆ ಜಾಗ ಖಾಲಿ ಮಾಡುತ್ತವೆ ಈ ಪದಾರ್ಥದ ವಾಸನೆ ಕಂಡರೆ ಆಗುವುದಿಲ್ಲ ಹಾಗಾಗಿ ಅವುಗಳು ತಕ್ಷಣಕ್ಕೆ ನಮ್ಮ ಮನೆಯಿಂದ ಹೊರಟು ಹೋಗುತ್ತವೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ. ಅನುಸರಿಸಿ ನಿಮ್ಮ ಮನೆಯಿಂದ ಈ ಇರುವೆಗಳನ್ನು ಓಡಿಸಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಯಾವ ರೀತಿಯಾಗಿ ನೀವು ಮಾಡಬೇಕು ಎಂದು ದೃಶ್ಯಗಳ ಮುಖಾಂತರ ನಾವು ತೋರಿಸಿದ್ದೇವೆ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.