ಸೌಂದರ್ಯದ ಮೂಲಕವೇ ಅರ್ಧ ಜಗತ್ತು ಗೆದ್ದವಳು ಕಡೆಗೆ ಏನಾದಳು ಗೊತ್ತಾ||Cleopatra the Queen of the beauty|| ವಿಡಿಯೋ ನೋಡಿ!?

in News 56 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ಪ್ರಪಂಚದ ಇತಿಹಾಸ ಅವಳನ್ನು ಯಾವತ್ತಿಗೂ ಮರೆಯಲು ಸಾಧ್ಯವೇ ಇಲ್ಲ ಅವಳು ಕೇವಲ ಹೆಣ್ಣು ಅಷ್ಟೇ ಆಗಿರಲಿಲ್ಲ ಈ ಜಗತ್ತಿನ ಅತಿ ಪುರಾತನ ಸಾಮ್ರಾಜ್ಯದ ಮನೆಯ ಮಗಳು ಆಕೆ ಅವಳು ಬಲಿಷ್ಠ ಸಾಮ್ರಾಜ್ಯದ ಮಹಾರಾಣಿ ತನ್ನ ಅದ್ಭುತವಾದ ಸೌಂದರ್ಯದ ಮೂಲಕವೇ ಅರ್ಧ ಜಗತ್ತನ್ನು ತನ್ನತ್ತ ಸೆಳೆದಿದ್ದ ಈ ಚೆಲುವೆ ನಂತರ ತನ್ನ ಸಹೋದರನನ್ನೇ ಮದುವೆಯಾಗಿದ್ದ ಅವಳು ಮುಂದೆ ರೂಮ್ ಸಾಮ್ರಾಟನ ಮನದರಸಿ ಆಗಿ ಮೆರೆದ ಕಥೆ ರೋಚಕ ಅದ್ಭುತ ಅಮೋಘ ಹೌದು ಇವತ್ತು ನಾವು ಹೇಳುತ್ತಿರುವ ಈ ಪಾತ್ರದ ಹೆಸರು ಕ್ಲಿಯೋಪಾತ್ರ ಈಕೆಯ ಅಪ್ಪ ಈಜಿಪ್ಟ್ನ ಸಾಮ್ರಾಟ ಈತ ಆ ವಂಶದ 12ನೇ ಸಾಮ್ರಾಟ ಮುತ್ತು ಕ್ಲಿಯೋ ಹುಟ್ಟಿದ್ದು ಕ್ರಿಸ್ತಪೂರ್ವ 69 ರಲ್ಲಿ ಈಕೆ ಹುಟ್ಟಿದ ನಂತರ.

ಈಕೆಯ ತಂದೆಗೆ ಇಬ್ಬರು ಗಂಡು ಮಕ್ಕಳು ಹುಟ್ಟುತ್ತಾರೆ ಕ್ಲಿಯೋಗೆ 17 ವರ್ಷ ತುಂಬುವ ಹೊತ್ತಿಗೆ ಪ್ರಪಂಚದ ಅಪ್ರತಿಮ ಸುಂದರಿ ಎಂಬುವ ಹೆಸರಿಗೆ ಖ್ಯಾತಿ ಆಗುತ್ತಾಳೆ ಇಂತಹ ಸಮಯದಲ್ಲೇ ಈಕೆಯ ತಂದೆ ಯುದ್ಧದಲ್ಲಿ ಸಾವಿಗೀಡಾಗುತ್ತಾನೆ ಆನಂತರ ಈಜಿಪ್ಟ್ನ ಸಿಂಹಾಸನ ಈ ಸುಂದರಿಯ ಪಾಲಾಗಿತ್ತು ಆದರೆ ಈಜಿಪ್ಟ್ ಇದಿಯಲ್ಲ ಆವತ್ತಿಗಾಗಲೇ ಆ ದೇಶದಲ್ಲಿ ವಿಚಿತ್ರವಾದ ಹಲವಾರು ಆಚರಣೆಗಳು ನಂಬಿಕೆಗಳು ಆ ದೇಶದಲ್ಲಿ ಇದ್ದವು ಇದರಲ್ಲಿ ಒಂದು ಪ್ರಮುಖವಾದದ್ದು ಈಜಿಪ್ಟ್ನ ದೊರೆಗಳು ಸ್ವಂತ ಒಡಹುಟ್ಟಿದವರನ್ನು ಮದುವೆಯಾಗಬೇಕು ಎಂಬುವ ವಿಚಿತ್ರ ಆಚರಣೆಯನ್ನು ಅವರು ಆಚರಿಸುತ್ತಿದ್ದರು ಮತ್ತು ನಮಗೆಲ್ಲಾ ಅನಿಸುವುದು ಇದೆಂತ ಅಸಯ್ಯ ಆಚರಣೆ ಅಲ್ವಾ ಎಂದು ಆದರೂ ಇದು ಸತ್ಯ ಅಲ್ಲಿ ನಡೆದಿತ್ತು ಈ ರೀತಿಯ ವಿಚಿತ್ರ ಆಚರಣೆಯನ್ನು ಅನುಸರಿಸಲು. ಆಗಿನ ದೊರೆಗಳಲ್ಲಿ ಮೂಡಿದ ಕೆಟ್ಟ ನಂಬಿಕೆ ನಮ್ಮ ರಕ್ತ ಯಾರಾದರೂ ಮೈಯಲ್ಲಿ ಹರಿದರೆ ಅದು ಅಪವಿತ್ರ ಎಂದು ಭಾವಿಸಿ ತಮ್ಮ ಸ್ವಂತ ಒಡಹುಟ್ಟಿದವರನ್ನು ಮದುವೆ ಯಾಗುವ ಪದ್ಧತಿಯನ್ನು ಅವರು ಅನುಸರಿಸತೊಡಗಿದರು ಈ ಒಂದು ಕಾರಣದಿಂದಲೇ ಕ್ಲಿಯೋಪಾತ್ರ ತನ್ನ ಸ್ವಂತ ಸಹೋದರರ ಮದುವೆಯಾಗುವ ಪರಿಸ್ಥಿತಿ ಬಂತು ಪ್ರಿಯ ಮಿತ್ರರೇ ಮುಂದೇನಾಯಿತು ಮತ್ತು ಕ್ಲಿಯೋಪಾತ್ರ ಜೊತೆ ತನ್ನ ತಮ್ಮ ಗಂಡನಾಗಿ ಯಾವ ರೀತಿ ವರ್ತಿಸಿದ ಮತ್ತು ಕ್ಲಿಯೋಪಾತ್ರ ತಮ್ಮನ್ನು ಗಂಡ ಎಂದು ಯಾವ ರೀತಿ ಸ್ವೀಕರಿಸಿದಳು ಎಂದು ನೀವು ಈ ಮಾಹಿತಿಯ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಎಂದರೆ.

ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಲೇಬೇಕು ಕಾರಣ ಮಾಹಿತಿ ತುಂಬಾ ದೊಡ್ಡದಾಗಿರುವುದರಿಂದ ನಾವು ಲೇಖನದಲ್ಲಿ ಉಲ್ಲೇಖನ ಮಾಡಲು ಆಗದೇ ಇರುವ ಕಾರಣ ನೀವು ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸದ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.