ಸಾಮಾನ್ಯವಾಗಿ ಸಾಕಷ್ಟು ಮಹಿಳೆಯರು ಈ ಬಂಗಾರವನ್ನು ತಮ್ಮ ಕಿವಿಯ ಮತ್ತು ಮೂಗಿನ ಮೇಲೆ ಕತ್ತಿನ ಮೇಲೆ ಹಾಕಿಕೊಂಡು ಎಲ್ಲಾದರೂ ಸಭೆ-ಸಮಾರಂಭಗಳಿಗೆ ಹೋಗುತ್ತಾರೆ ಇದು ಮಹಿಳೆಯರ ಅವಿಭಾಜ್ಯ ಅಂಗ ಎಂದು ಹೇಳಿದರೂ ಕೂಡ ತಪ್ಪಾಗುವುದಿಲ್ಲ ಅಂದರೆ ಈ ಬಂಗಾರ ಮಹಿಳೆಯರ ಮುಖ್ಯವಾದ ವಸ್ತು ಎಂದು ಅರ್ಥ ಹೌದು ಪ್ರಿಯ ಮಿತ್ರರೇ ಇಂಥ ಬೆಲೆಬಾಳುವ ಬಂಗಾರವನ್ನು ನಾವು ಅಂಗಡಿಯಿಂದ ಕೊಂಡಾಗ ಎಷ್ಟು ಪಳಪಳನೆ ಹೊಳೆಯುತ್ತಿರುತ್ತದೆ ಕ್ರಮೇಣ ನಾವು ಧೂಳಿನಲ್ಲಿ ಅಲ್ಲಿ -ಇಲ್ಲಿ ಓಡಾಡಿಕೊಂಡು ಬಂದಾಗ ನಮ್ಮ ಬಂಗಾರದ ಹೊಳಪು ಕಮ್ಮಿಯಾಗುತ್ತದೆ ಹಾಗಾಗಿ ನಿಮ್ಮ ಬಂಗಾರದ ಕತ್ತಿನ ಚೈನನ್ನು ಅಥವಾ ಮೂಗಿನ ಬೊಟ್ಟನ್ನು ಮತ್ತು ನಿಮ್ಮ ಕಿವಿಯ ಓಲೆಗಳನ್ನು ಬಂಗಾರದ ಅಂಗಡಿಯಲ್ಲಿ ನೀವು ಕೊಂಡುಕೊಳ್ಳುವಾಗ.
ಯಾವ ರೀತಿಯಾಗಿ ಪಳಪಳನೆ ಹೊಳೆಯುತ್ತಿರುತ್ತದೆ ಅದನ್ನು ಧರಿಸಿ ನೀವು ಒಂದು ವರ್ಷಗಳ ನಂತರ ನಿಮ್ಮ ಬಂಗಾರದ ಸಾಮಾನುಗಳು ಕಳೆಗುಂದಿ ಹೋಗಿರುತ್ತದೆ ಹಾಗಾಗಿ ನೀವು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ನೀವು ಬಂಗಾರದ ಅಂಗಡಿಯಿಂದ ಕೊಂಡುಕೊಳ್ಳುವಾಗ ಎಷ್ಟು ಪಳಪಳನೆ ಹೊಳೆಯುತ್ತಿರುತ್ತದೆ ನಿಮ್ಮ ಬಂಗಾರದ ಪದಾರ್ಥ ಅದೇ ರೀತಿಯಾಗಿ ನೀವು ಪ್ರತಿನಿತ್ಯವೂ ನಿಮ್ಮ ದೇಹಕ್ಕೆ ಬಳಸುವ ಈ ಬಂಗಾರದ ಪದಾರ್ಥಗಳನ್ನು ಅಂಗಡಿಯಿಂದ ಕೊಂಡಾಗ ಪಳಪಳನೆ ಯಾವ ರೀತಿ ಹೊಳೆಯುತ್ತಿರುತ್ತದೆ ಅದೇ ರೀತಿಯಾಗಿ ನೀವು ನಿಮ್ಮ ಬಂಗಾರವನ್ನು ಯಾವಾಗಲೂ ಪಳಪಳನೆ ಹೊಳೆಯುವಂತೆ ಇರಬೇಕು ಎಂದರೆ ನಿಮ್ಮ ಬಂಗಾರವನ್ನು ಯಾವ ರೀತಿಯಾಗಿ ಶುಚಿಗೊಳಿಸಬೇಕು.
ಎಂದು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಲೋಟ ನೀರನ್ನು ಒಂದು ಪಾತ್ರೆಗೆ ಹಾಕಿ ಬಿಸಿಮಾಡಲು ಇಡಿ ನೀರು ಸ್ವಲ್ಪ ಪ್ರಮಾಣದಲ್ಲಿ ಬಿಸಿಯಾದ ನಂತರ ಈ ನೀರಿಗೆ ಒಂದು ಚಮಚದಷ್ಟು ಬಟ್ಟೆ ಸೋಪ್ ಪುಡಿಯನ್ನು ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ಎರಡು ಮಿಶ್ರಣವನ್ನು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ನಂತರ ಈ ನೀರನ್ನು ಒಂದು ಕುದಿ ಅಷ್ಟು ಚೆನ್ನಾಗಿ ಕುದಿಸಿಕೊಳ್ಳಿ ನಂತರ ಈ ನೀರಿನಲ್ಲಿ ನಮ್ಮ ಬಂಗಾರದ ಪದಾರ್ಥಗಳನ್ನು ಎರಡು ನಿಮಿಷ ಹಾಕಿ ಚೆನ್ನಾಗಿ ಕುದಿಸಿದರೆ ಸಾಕು ಕುದಿಸುವುದರಿಂದ ನಮ್ಮ ಬಂಗಾರ. ಏನು ಕರಗುವುದಿಲ್ಲ ಆಗ ನೋಡಿ ನಿಮ್ಮ ಈ ಬಂಗಾರದ ಸಾಮಾನುಗಳು ಯಾವ ರೀತಿಯಾಗಿ ಪಳಪಳನೆ ಹೊಳೆಯುತ್ತಿರುತ್ತವೆ ಎಂದು ನಂತರ ಇನ್ನೊಂದು ಪಾತ್ರೆಯಲ್ಲಿ ತಣ್ಣೀರನ್ನು ಹಾಕಿ ಅದರಲ್ಲಿ ಇನ್ನೊಂದು ಬಾರಿ ಇದನ್ನು ಶುಚಿಗೊಳಿಸಿ ಈ ರೀತಿ ಮಾಡುವುದರಿಂದ ನಿಮ್ಮ ಬಂಗಾರದ ಹೊಳಪು ಅಂಗಡಿಯಿಂದ ತಂದಂತೆ ಇರುತ್ತದೆ ಪ್ರಿಯ ಮಿತ್ರರೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಅನುಸರಿಸಬೇಕು ಎಂದು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ತೋರಿಸಿದ್ದೇವೆ ಹಾಗಾಗಿ ವಿಡಿಯೋವನ್ನು ಒಂದು ಬಾರಿ ನೋಡಿ ಈ ವಿಧಾನವನ್ನು ಅನುಸರಿಸಿ ನಿಮ್ಮ ಬಂಗಾರದ ಪದಾರ್ಥಗಳನ್ನು ಪಳಪಳನೆ ಹೊಳೆಯುವ ಮಾಡಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.