ಉಚಿತವಾಗಿ ಪೂರ್ತಿ ನಗರವನ್ನೇ ಕೊಡುತ್ತೇನೆ ಎಂದರು ಯಾರು ಕೂಡ ಬರಲಿಲ್ಲ ಯಾಕೆ ಗೊತ್ತಾ ವಿಡಿಯೋ ನೋಡಿ!????

in News 56 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಈ ಕೊರೋನಾ ಬಂದ ತಕ್ಷಣ ಲಾಕ್ಡೌನ್ ಎನ್ನುವ ಪದ ಕಾಮನ್ ಆಗ್ಬಿಟ್ಟಿದೆ ಮತ್ತು ಈ ಕೋರೋನ್ ಎಂಬ ಅಟ್ಟಹಾಸಕ್ಕೆ ಇಡೀ ಈ ಪ್ರಪಂಚಕ್ಕೆ ಪ್ರಪಂಚವೇ ಲಾಕ್ಡೌನ್ ಆಗಿತ್ತು ಸದಾಕಾಲ ಗಿಜಿಗುಡುತ್ತಿದ್ದ ರಸ್ತೆಗಳು ಖಾಲಿಯಾಗಿದ್ದವು ಮತ್ತು ಜನ ಮನೆಯಲ್ಲೇ ಬಂದಿಯಾಗಿದ್ದರು ಮತ್ತು ಈ ಭೂಮಿಯ ಮೇಲೆ ಯಾರೂ ಇಲ್ಲವೇನೋ ಎಂಬುವ ಪ್ರಶ್ನೆ ಮನಸ್ಸಿನಲ್ಲಿ ಭಾಸವಾಗುತ್ತಿತ್ತು ಮತ್ತು ಇನ್ನು ಸಾಕಷ್ಟು ರಾಷ್ಟ್ರಗಳಲ್ಲಿ ಈಗಲೂ ಕೂಡ ಈ ಲಾಕ್ಡೌನ್ ಇದೆ ಮತ್ತು ಇದೇ ಪರಿಸ್ಥಿತಿ ಇದೆ ಕೋರೋನ್ ಎಂಬ ಈ ಮಹಾಮಾರಿ ಬಂದ ಮೇಲೆ ಇಂಥ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ ಅಷ್ಟೇ ಆದರೆ ನಾವು ಇವತ್ತು ಈ ಮೊದಲೇ ಖಾಲಿಯಾದ ಕೆಲವು ನಗರಗಳ ಬಗ್ಗೆ ನಿಮಗೆ ತೋರಿಸುತ್ತವೆ ಮಿತ್ರರೇ ಈ ಇಂಟರೆಸ್ಟಿಂಗ್ ವಿಷಯದ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ.

ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಬೇಕು ಕಾರಣ ಈ ಎಲ್ಲದರ ಸಂಪೂರ್ಣ ಮಾಹಿತಿ ವಿಡಿಯೋದಲ್ಲಿದೆ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ ಹೌದು ಪ್ರಿಯ ಮಿತ್ರರೇ ಅಲ್ಲಿದ್ದ ಜನರು ಒಂದಲ್ಲ ಒಂದು ಕಾರಣದಿಂದ ಆ ನಗರವನ್ನು ಬಿಟ್ಟು ಹೋಗಿದ್ದಾರೆ {ORDOS CITY} ಈ ನಗರ ಚೀನಾದ (13) ಉಪ ವಿಭಾಗಗಳಲ್ಲಿ ಒಂದು ಈ ನಗರ ಎಲ್ಲೋ ನದಿಯ ತಟದಲ್ಲಿದೆ ಮತ್ತು ಅತಿ ಹೆಚ್ಚು ಸರಕಾರಿ ಪ್ರಯೋಜನಗಳನ್ನು ಪಡೆಯುವ ನಗರವಿದು ಆದರೆ ಈ ನಗರವನ್ನು ದೆವ್ವಗಳ ನಗರವೆಂದು ಕರೆಯಲಾಗುತ್ತದೆ ಜಗತ್ತಿನ ನ್ಯೂಸ್ ಚಾನೆಲ್ ಗಳು ಈ ನಗರವನ್ನು ಭೂತದ ನಗರವೆಂದು ಸುದ್ದಿಯನ್ನು ಪ್ರಕಟನೆ ಮಾಡಿದೆ ಇದಕ್ಕೆ ಕಾರಣ ಕೂಡ ಇದೆ ಇಲ್ಲಿ ತುಂಬಾನೇ ಕಡಿಮೆ ಜನ ವಾಸ ಮಾಡುತ್ತಾರೆ ರಸ್ತೆಯಲ್ಲೂ ಹುಡುಕಿದರೂ ಕೂಡ ಜನ ಸಿಗುವುದಿಲ್ಲ ಈ ನಗರದಲ್ಲಿ ಬೃಹತ್ತಾಕಾರದ.

ದೊಡ್ಡ ದೊಡ್ಡ ಬಿಲ್ಡಿಂಗಗಳು ಇದ್ದಾವೆ ಆದರೆ ಅಲ್ಲಿ ಮಾತ್ರ ಯಾರು ಕೂಡ ಇರುವುದಿಲ್ಲ ಹಾಗಾದರೆ ಈ ನಗರ ಇಷ್ಟೊಂದು ಖಾಲಿಯಾಕಾಗಿದೆ ಯಾಕೆ ಇಲ್ಲಿ ಯಾರೂ ಕೂಡ ಇರುವುದಿಲ್ಲ ಎಂದು ನೀವು ಕೇಳಬಹುದು ಅದಕ್ಕೂ ಕೂಡ ಉತ್ತರ ಇದೆ ಮತ್ತು ಈ ನಗರವನ್ನು ಕೇವಲ 10 ಲಕ್ಷ ಜನ ಇರುವುದಕ್ಕೆ ಎಂದು ನಿರ್ಮಾಣ ಮಾಡಲಾಗಿತ್ತು ಆದರೆ ಟ್ಯಾಕ್ಸ್ ತುಂಬಾನೇ ಹೆಚ್ಚಾಗಿರುವುದರಿಂದ ಇಲ್ಲಿ ಯಾರೂ ಕೂಡ ಬರೋದಿಕ್ಕೆ ಸಿದ್ಧವಾಗಿಲ್ಲ ಶೇಕಡ ಎರಡರಷ್ಟು ಮಾತ್ರ ಬಿಲ್ಡಿಂಗ್ ಗಳು ತುಂಬಿಕೊಂಡಿದೆ ಅಂದರೆ ನೀವು ಒಮ್ಮೆ ಯೋಚನೆ ಮಾಡಿ ನೋಡಿ ಅಲ್ಲಿ ಎಷ್ಟು ಜನ ಇದ್ದಾರೆ ಎಂದು ಹೀಗಾಗಿ ಈ ನಗರ ತುಂಬಾ ಖಾಲಿ ಖಾಲಿಯಾಗಿ ಕಾಣುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಇವತ್ತಿನ ಈ.

ವಿಡಿಯೋದಲ್ಲಿ ಖಾಲಿ ಇರುವ ನಗರಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಆ ನಗರಗಳು ಖಾಲಿ ಯಾಕೆ ಇದ್ದಾವೆ ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ಮಿತ್ರರೇ ಇನ್ನು ಈ ರೀತಿಯ ಅನೇಕ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹಾಗೆ ಸದಾ ನಿಮ್ಮ ಬೆಂಬಲವನ್ನು ನಮಗೆ ಸೂಚಿಸಿ ಕಾರಣ ನಿಮ್ಮ ಅಭೂತಪೂರ್ವವಾದ ಬೆಂಬಲ ನಮಗೆ ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ ಧನ್ಯವಾದಗಳು.