ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ನಿಮಗೆ ಗೊತ್ತಾ ವಿಡಿಯೋ ನೋಡಿ!?

in News 156 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇವತ್ತು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಖ್ಯಾತ ನಟಿ ಆರತಿಯವರು ಈಗ ಎಲ್ಲಿದ್ದಾರೆ ಅವರು ಏನು ಮಾಡುತ್ತಿದ್ದಾರೆ ಎಂದು ನಾವು ನಿಮಗೆ ತಿಳಿಸಲು ಬಂದಿದ್ದೇವೆ ಹೌದು ಮಿತ್ರರೇ ಸಾಮಾನ್ಯವಾಗಿ ಆರತಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು ದಶಕಗಳ ಕಾಲ ತಮ್ಮ ಅತ್ಯದ್ಭುತವಾದ ಅಮೋಘವಾದ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದರು ನಮ್ಮ ನಿಮ್ಮೆಲ್ಲರ ಪ್ರೀತಿಯ ಖ್ಯಾತ ನಟಿ ಆರತಿ ಅವರು ಹೌದು ಇವರು ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಿ ಸಾಕಷ್ಟು ಹೆಸರು ಮಾಡಿದ್ದರು ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ಡಾಕ್ಟರ್ ರಾಜಕುಮಾರ್ ಇಂದ ಹಿಡಿದು ವಿಷ್ಣುವರ್ಧನ್ ಅಂಬರೀಶ್ ಅನಂತನಾಗ್ ಶ್ರೀನಾಥ್ ಇನ್ನು ಮುಂತಾದ ಕಲಾವಿದರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡ ಅದ್ಭುತ ಕಲಾವಿದೆ ನಟಿ ಆರತಿಯವರು ನಮ್ಮ ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾದ ಪುಟ್ಟಣ್ಣ ಕಣಗಾಲ್ ಅವರ.

12 ಸಿನಿಮಾಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದು ಆದರೆ ಇಂಥ ಆರತಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ ಮತ್ತು ನಟಿ ಆರತಿಯವರು ಸಾವಿರದ 1970 ರಲ್ಲಿ ಗೆಜ್ಜೆಪೂಜೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ನಂತರ ಇವರು ಮಾಡಿದ ಸಿನಿಮಾಗಳು ಇತಿಹಾಸ ಮತ್ತು ಆರತಿಯವರು ಕನ್ನಡ ಸಿನಿಮಾಗಳಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ ಇಂತಹ ನಟಿ ಈಗ ಎಲ್ಲಿದ್ದಾರೆ ಗೊತ್ತಾ ಏನು ಮಾಡುತ್ತಿದ್ದಾರೆ ಗೊತ್ತಾ ಹೌದು ಈಗ ನಟಿ ಆರತಿಯವರು ಅಮೆರಿಕದಲ್ಲಿ ತಮ್ಮ ಪತಿಯ ಜೊತೆ ನೆಲೆಸಿದ್ದಾರೆ ಎಂದು ಮಾಹಿತಿ ಆದರೆ ಇದನ್ನು ಅಧಿಕೃತವಾಗಿ ಆರತಿ ಅವರು ಹೇಳಿಕೊಂಡಿಲ್ಲ ನಂತರ 2005 ರಲ್ಲಿ ಕನ್ನಡ ಚಿತ್ರರಂಗಕ್ಕೆ ಮರಳಿದ ಆರತಿ ಅವರು ತಮ್ಮ ಮಗಳನ್ನು ಹಾಕಿಕೊಂಡು ಕನ್ನಡದಲ್ಲಿ.

ಮಿಟಾಯಿ ಮನೆಯೆಂದು ಒಂದು ಸಿನಿಮಾವನ್ನು ಕೂಡ ಮಾಡಿದರು ಇನ್ನು ಆರತಿಯವರ ಸಾಮಾಜಿಕ ಸೇವೆಗಳು ಸಾಕಷ್ಟು ಜನರಿಗೆ ತಿಳಿದಿಲ್ಲ ಹೌದು ನಟಿ ಆರತಿ ಅವರು ಉತ್ತರ ಕರ್ನಾಟಕದ ಹತ್ತು ಹಳ್ಳಿಗಳನ್ನು ದತ್ತು ಪಡೆದು ಆ ಹಳ್ಳಿಗಳಲ್ಲಿ ಶಾಲೆ ಆಸ್ಪತ್ರೆ ಸೌಚಾಲಯ ಹಾಸ್ಪಿಟಲ್ ಕಟ್ಟಿಸಿ ಕೊಟ್ಟಿದ್ದಾರೆ ಇನ್ನು ಬ್ಯಾಂಕಿನಲ್ಲಿ ಎರಡು ಕೋಟಿ ಹಣವನ್ನು ಇಟ್ಟು ಅದರಿಂದ ಬರುವ ಬಡ್ಡಿ ದುಡ್ಡಲ್ಲಿ ಹಳ್ಳಿ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಕೂಡ ನೀಡುತ್ತಿದ್ದಾರೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಸಂದೇಶ ವಿರುವ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕನ್ನಡ ಚಿತ್ರರಂಗದ ಖ್ಯಾತ ನಟಿ ಆರತಿ ಅವರು ಈಗ ಎಲ್ಲಿದ್ದಾರೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.