ನಿಮಗೆ ಗೊತ್ತಿಲ್ಲದೇ ಇರುವ ಸಾಕಷ್ಟು ಇಂಟರೆಸ್ಟಿಂಗ್ ಸಂಗತಿಗಳು ಈ ವಿಡಿಯೋದಲ್ಲಿ ಇವೆ ವಿಡಿಯೋ ನೋಡಿ!?????

in News 41 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ನಾವು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ ಹಾಗಾಗಿ ಕೆಲವು ವಿಚಾರಗಳನ್ನು ನಾವು ನೇರವಾಗಿ ತಿಳಿದುಕೊಳ್ಳಲು ಆಗದಿದ್ದರೂ ಅವುಗಳನ್ನು ವಿಡಿಯೋಗಳ ಮುಖಾಂತರ ತಿಳಿದುಕೊಂಡು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಹುಮ್ಮಸ್ಸು ಮತ್ತು ಉತ್ಸಾಹ ಇದ್ದಾಗ ಮಾತ್ರ ಈ ಪ್ರಪಂಚದ ವಿದ್ಯಮಾನಗಳ ಬಗ್ಗೆ ಸಂಪೂರ್ಣವಾದ ಜ್ಞಾನ ನಮಗೆ ದೊರೆಯುತ್ತದೆ ಹೌದು ಪ್ರಿಯ ಮಿತ್ರರೇ ನಾವು ಇವತ್ತು ನಿಮಗೆ ಗೊತ್ತಿಲ್ಲದೇ ಇರುವ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತೇವೆ ಹಾಗಾಗಿ ನೀವು ಇವತ್ತು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ವಿಷಯಗಳು.

ನಮ್ಮ ಉತ್ತಮ ಜ್ಞಾನಕ್ಕಾಗಿ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ನಮ್ಮ ಈ ಪ್ರಪಂಚದಲ್ಲಿ ಸಾಕಷ್ಟು ಕಲರ್ ಗಳಿದ್ದರೂ ಕೂಡ ಸಿನಿಮಾ ಗ್ರಾಫಿಕ್ಸ್ ಮಾಡಲು ಗ್ರೀನ್ ಮ್ಯಾಟ್ ಯಾಕೆ ಬಳಸುತ್ತಾರೆ ಎಂದು ನಿಮಗೆ ಗೊತ್ತಾ ಮತ್ತು ಒಂದು ಪೆಂಗ್ವಿನ್ ಒಬ್ಬ ಮನುಷ್ಯನನ್ನು ನೋಡಲು ಪ್ರತಿವರ್ಷ (5000) ಸಾವಿರ ಕಿಲೋಮೀಟರ್ ಸಮುದ್ರದಲ್ಲಿ ಈಜಿಕೊಂಡು ಬರುತ್ತದೆ ಇನ್ನು ಈ ರೀತಿಯ ಅನೇಕ ಆಸಕ್ತಿದಾಯಕ ಮಾಹಿತಿಗಳನ್ನು ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲನೇದಾಗಿ ಮಿತ್ರರೇ ನೀವು ರೈಲ್ವೆ ಸ್ಟೇಷನ್ ನಲ್ಲಿ ಇದನ್ನು ನೀವು ಗಮನಿಸಿರಬಹುದು ಟ್ರೈನ್ ಫ್ಲಾಟ್.

ಫಾರ್ಮ್ನಲ್ಲಿ ಇದ್ದಾಗ ಟ್ರೈನ್ ಡ್ರೈವರ್ ರೈಲನ್ನು ಯಾವುದೇ ಕಾರಣಕ್ಕೂ ಆಫ್ ಮಾಡುವುದಿಲ್ಲ ಒಂದು ವೇಳೆ ಆ ಟ್ರೈನ್ ಪ್ಲಾಟ್ಫಾರಂ ಅಲ್ಲಿ ಎಷ್ಟೇ ಗಂಟೆಗಳ ಕಾಲ ಇದ್ದರೂ ಕೂಡ ಡ್ರೈವರ್ ಟ್ರೈನ್ ಇಂಜಿನನ್ನು ಆಫ್ ಮಾಡುವುದಿಲ್ಲ ಯಾಕೆ ಗೊತ್ತಾ ಹೌದು ಇದರ ಹಿಂದೆ ಒಂದು ದೊಡ್ಡ ಕಾರಣವಿದೆ ಹೌದು ಪ್ರಿಯ ಮಿತ್ರರೇ ಮೊದಲನೇದಾಗಿ ಟ್ರೈನ್ ಇಂಜಿನ್ ಅನ್ನು ಸ್ಟಾರ್ಟ್ ಮಾಡಲು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತಾರೆ ಎರಡನೆಯದಾಗಿ ಟ್ರೈನ್ ಹೊರಡುವಾಗ ಟ್ರೈನ್ ಇಂಜಿನನ್ನು ಸ್ಟಾರ್ಟ್ಮಾಡಿದರೆ ಟ್ರೈನ್ ನಲ್ಲಿರುವ ಪೈಪಳ ಪ್ರಜರ್ ಜಾಸ್ತಿಯಾಗುತ್ತದೆ ಇದರಿಂದಾಗಿ ಟ್ರೈನ್ ಬ್ರೇಕ್ ಫೇಲ್ ವರ್ ಹಾಗು ಸಾಧ್ಯತೆ ಹೆಚ್ಚಾಗಿ ಇರುತ್ತದೆ ಮತ್ತು ಈ ಟ್ರೈನ್ ಇಂಜಿನನ್ನು ಯಾಕೆ ಆಫ್ ಮಾಡಲ್ಲ ಎನ್ನುವುದಕ್ಕೆ ಹಲವಾರು ರೀತಿಯಟೆಕ್ನಿಕಲ್ ಕಾರಣಗಳು ಇದ್ದಾವೆ ಅದರಲ್ಲಿ ಇವುಗಳು ತುಂಬಾ.

ಮುಖ್ಯವಾದವು ಹೀಗಾಗಿ ಈ ಟ್ರೈನ್ ಇಂಜಿನ್ ಅನ್ನು ಆಫ್ ಮಾಡುವುದಿಲ್ಲ ಮಿತ್ರರೇ ಈ ರೀತಿಯ ಅಚ್ಚರಿಯ ಮತ್ತು ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ಇವತ್ತು ನಾವು ಹಾಕಿರುವ ಈ ವಿಡಿಯೋದಲ್ಲಿ ಸಾಕಷ್ಟು ಇದ್ದಾವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ನಿಮಗೆ ಗೊತ್ತಿಲ್ಲದೇ ಇರುವ ಆಸಕ್ತಿದಾಯಕ ವಿಷಯಗಳನ್ನು ನೀವು ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ಇಂಟರೆಸ್ಟಿಂಗ್ ಮಾಹಿತಿಗಳ ಬಗ್ಗೆ ತಿಳಿದುಕೊಂಡ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಸಾಮಾನ್ಯ ಜ್ಞಾನಕ್ಕಾಗಿ ಈ ಮಾಹಿತಿ,ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.