ಸೊನ್ನೆಯಿಂದ ಕೋಟ್ಯಾಧೀಶ್ವರನಾದ ಕ್ರಿಸ್ ಗೇಲ್ ಇವತ್ತು ಕ್ರಿಕೆಟ್ ಜಗತ್ತಿನ ದಂತಕಥೆಯಾಗಿದ್ದಾರೆ ಕ್ರಿಸ್ಗೆಲ್ ವಿಡಿಯೋ ನೋಡಿ!?

in News 1,950 views

ನಮಸ್ಕಾರ ಪ್ರಿಯ ವೀಕ್ಷಕರೇ ಕಲ್ಲಿಗೆ ಮೌಲ್ಯ ಅನ್ನೋದೇ ಇಲ್ಲ ಆದರೆ ಅದೇ ಕಲ್ಲು ಶಿಲೆಯಾದಾಗ ಮಾತ್ರ ಎಲ್ಲರೂ ಆ ಶಿಲೆಗೆ ಪೂಜೆ ಮಾಡುತ್ತಾರೆ ಮತ್ತು ಕೈಮುಗಿಯುತ್ತಾರೆ ನಮ್ಮ ಜೀವನವು ಅಷ್ಟೇ ಹೌದು ನಮ್ಮ ಜೀವನದಲ್ಲಿ ನಾವು ಸಬಲರಾಗುವವರೆಗೂ ನಮ್ಮನ್ನು ಯಾರೂ ಕೂಡ ಮರ್ಯಾದೆ ಕೊಡಲ್ಲ ಯಾಕಂದ್ರೆ ಈ ಪ್ರಪಂಚದಲ್ಲಿ ಗೆಲ್ಲುವ ಕುದುರೆ ಮಾತ್ರ ಬೆಲೆ ಹೌದು ನೀವು ಇಲ್ಲಿಯವರೆಗೂ ಏನು ಸಾಧಿಸಿದ್ದೀರಿ ಎನ್ನು ಹೌದು ಮನುಷ್ಯ ತನ್ನ ಕರ್ಮದಿಂದಲೇ ಗುರುತಿಸಿಕೊಳ್ಳಬೇಕೆ ಹೊರತು ಜನ್ಮದಿಂದಲ್ಲ ಪ್ರಿಯ ಮಿತ್ರರೇ ನಾವು ಇವತ್ತು ಕ್ರಿಕೆಟ್ ಲೋಕದ ಸಿಕ್ಸರ್ ಸಿಡಿಲು ಕ್ರಿಸ್ಗೆಲ್ ಬಗ್ಗೆ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ನಾವು ಮಾಡಿದ್ದೇವೆ ಪ್ರಿಯ ಮಿತ್ರರೇ ಚಿಕ್ಕ ಗುಡಿಸಿನಲ್ಲಿ ಹುಟ್ಟಿದ ಕ್ರಿಸ್ಗೆಲ್ ಕ್ರಿಕೆಟ್ ಲೋಕದ ಅಧಿಪತಿಯಾಗಿದ್ದೆ ಒಂದು ರೋಚಕ ಅಧ್ಯಾಯ.

ಕ್ರಿಸ್ ಗೇಲ್ ಅವರ ರೋಚಕವಾದ ಕತೆ ಕೇಳಿದರೆ ನಿಮ್ಮ ದೇಹದಲ್ಲಿ ಕರೆಂಟ್ ಪಾಸ್ ಆಗುತ್ತೆ ಹೌದು ಪ್ರಿಯ ಮಿತ್ರರೇ ಕ್ರಿಸ್ಗೆಲ್ ಎಂಬ ದೈತ್ಯ ಪ್ರತಿಭೆ ಬೂದಿಯಿಂದ ಮೇಲೆದ್ದು ಬೆಳೆದ ಹಾದಿ ನೋಡಿದರೆ ನಿಮ್ಮಲ್ಲಿ ಸ್ಪೂರ್ತಿಯ ಅಲೆ ಹುಕ್ಕಬೌದು ಹೌದು ಪ್ರಿಯ ಮಿತ್ರರೇ ಕಡುಬಡತನದಲ್ಲಿ ಹುಟ್ಟಿದ ಕ್ರಿಸ್ಗೆಲ್ ಇವತ್ತು ಯಶಸ್ವಿ ಕ್ರಿಕೆಟರ್ ಆಗಿದ್ದು ಹೇಗೆ ಅನ್ನುವಾ ರಣ ರೋಚಕತೆಯನ್ನು ನಾವು ಇವತ್ತು ನಿಮ್ಮ ಮುಂದೆ ಹೇಳುತ್ತೇವೆ 1979 ಸಪ್ಟಂಬರ್ 21ರಂದು ಜಮೈಕಾದ ಕಿಂಗ್ ಸ್ಟೋನಾ ಒಂದು ಪುಟ್ಟ ಹಳ್ಳಿಯಲ್ಲಿ ಕ್ರಿಸ್ಗೆಲ್ ಹುಟ್ಟುತ್ತಾರೆ ಕ್ರಿಸ್ಗೆಲ್ ತಂದೆ-ತಾಯಿಗೆ ಒಟ್ಟು ಆರು ಜನ ಮಕ್ಕಳು ಅದರಲ್ಲಿ ಕ್ರಿಸ್ ಗೇಲ್ 5ನೇ ಅವರು ಕಡುಬಡತನದಲ್ಲಿ ಹುಟ್ಟಿದ ಕ್ರಿಸ್ಗೆಲ್ ಗೆ ಕ್ರಿಸ್ಟ್ಪ್ ಫಾರ್ ಹೆಂಡ್ರಿ ಗೆಲ್ ಎಂದು ನಾಮಕರಣ ಮಾಡುತ್ತಾರೆ. ಆರು ಮಕ್ಕಳು ಇದ್ದುದರಿಂದ ಗೆಲ್ ತಂದೆ-ತಾಯಿಗೆ ಮಕ್ಕಳನ್ನು ಸಾಕುವುದು ತುಂಬಾ ಕಷ್ಟವಾಗುತ್ತಿತ್ತು ಹೌದು ಪ್ರಿಯ ಮಿತ್ರರೇ ಬಡತನ ಕುಟುಂಬಕ್ಕೆ ಎಷ್ಟರಮಟ್ಟಿಗೆ ಕಾಡಿತ್ತು ಎಂದರೆ ಕ್ರಿಸ್ಗೆಲ್ ಸ್ಕೂಲ್ ಪೀಜ ಕಟ್ಟಲು ಕೂಡ ಹಣ ಇರಲಿಲ್ಲ ಆ ಕುಟುಂಬದಲ್ಲಿ ಶಾಲೆಯ ಪಿಜ ಕಟ್ಟಲು ಅಂತಾನೆ ಕ್ರಿಸ್ಗೆಲ್ ಕಸದ ಗುಂಡಿಯಲ್ಲಿ ಸಿಗುವಂತಹ ಬಾಟಲುಗಳನ್ನು ಆಯ್ದುಕೊಂಡು ಮಾರಾಟ ಮಾಡುತ್ತಿದ್ದರು ಆದರೂ ಇದರಿಂದ ಬಂದ ಹಣದಲ್ಲಿ ಶಾಲೆಯ ಫೀಸ್ ಕಟ್ಟಲು ಆಗುತ್ತಿರಲಿಲ್ಲ ಕೊನೆಗೆ ಕ್ರಿಸ್ಗೆಲ್ ತನ್ನ ಹತ್ತನೇ ತರಗತಿಗೆ ಶಾಲೆಯನ್ನೇ ಬಿಡಬೇಕಾದ ಪರಿಸ್ಥಿತಿ ಬಂದು ಬಿಡುತ್ತದೆ ಒಂದು ಹೊತ್ತಿನ ಊಟಕ್ಕೂ.

ಕೂಡ ಗತಿಯಿರಲಿಲ್ಲ ಗೆಲ್ಗೆ ಇಂತಹ ಕಡು ಬಡತನದಲ್ಲಿ ಹುಟ್ಟಿ ಬೆಳೆದ ಕ್ರಿಸ್ಗೆಲ್ ನಂತರ ಈ ಪ್ರಪಂಚದ ಅತ್ಯುತ್ತಮ ಕ್ರಿಕೆಟಿಗ ಎಂದು ಹೆಸರು ಮಾಡಿದ ರೋಚಕ ಕಥೆಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಕ್ರಿಸ್ ಗೇಲ್ ಈ ಪ್ರಪಂಚದಲ್ಲಿ ಯಾವ ರೀತಿಯಾಗಿ ಹೆಸರು ಮಾಡಿದರು ಎಂದು ನಿಮಗೆ ಗೊತ್ತಾಗುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ನೋಡಿ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕಡುಬಡತನದಲ್ಲಿ ಹುಟ್ಟಿ ಬಂದ ಕ್ರಿಸ್ಗೆಲ್ ಇಂದು ಪ್ರಪಂಚದಾದ್ಯಂತ ಹೆಸರು ಮಾಡಲು ಕಾರಣ ಏನು ಎಂದು ತಿಳಿಸಿ ಧನ್ಯವಾದಗಳು.