ಚಿಕನ್ ಪ್ರಿಯರೆ ಎಚ್ಚರ ಎಚ್ಚರ ಎಚ್ಚರ ತಪ್ಪಿದರೆ ಆಪತ್ತು ಗ್ಯಾರಂಟಿ ವಿಡಿಯೋ ನೋಡಿ || broiler chicken side effects||????????

in News 168 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಹಿಂದೆ ನಮ್ಮ ಹಿಂದಿನ ಆದಿವಾಸಿಗಳು ಮತ್ತು ಹಳೆಕಾಲದ ಜನರು ಮತ್ತು ನಮ್ಮ ಪೂರ್ವಜರು ಅವರು ತೆಗೆದುಕೊಳ್ಳುವ ಆಹಾರದ ಆಯ್ಕೆಯಲ್ಲಿ ತುಂಬಾ ಉತ್ತಮವಾದ ಆರೋಗ್ಯಕರವಾದ ಆಯ್ಕೆಯನ್ನು ಮಾಡಿಕೊಳ್ಳುತ್ತಿದ್ದರು ಹೀಗಾಗಿ ಅವರು ತುಂಬಾ ಹೆಚ್ಚು ವರ್ಷಗಳ ಕಾಲ ಸಂತೋಷದಿಂದ ಮತ್ತು ನೆಮ್ಮದಿಯಿಂದ ಆರೋಗ್ಯವಾಗಿ ಬದುಕುಳಿಯುತ್ತಿದ್ದರು ಮಿತ್ರರೇ ನಮ್ಮ ಭಾರತೀಯ ಪರಂಪರೆಯಲ್ಲಿ ಆಹಾರ ಯಾವ ರೀತಿಯಾಗಿರಬೇಕು ಎಂದು ಒಂದು ವಿಶೇಷವಾದ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ ನಾವು ಯಾವ ಆಹಾರವನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ತುಂಬಾ ಉತ್ತಮ ಎಂದು ಸ್ಪಷ್ಟವಾಗಿ ದಾಖಲೆ ಸಮೇತ ಹೇಳಿಕೊಂಡಿದ್ದಾರೆ ಅವರು ಹೇಳಿದ ರೀತಿಯಲ್ಲಿ ನಾವು ಆಹಾರವನ್ನು ಸೇವನೆ. ಮಾಡಿದ್ದೆ ಆದಲ್ಲಿ ಖಂಡಿತವಾಗಲೂ ಕೂಡ ನಾವು ನಮ್ಮ ಜೀವಿತ ಕೊನೆವರೆಗೂ ಆರೋಗ್ಯದಿಂದ ನೆಮ್ಮದಿಯಿಂದ ಸುಖವಾಗಿ ನಮ್ಮ ಕುಟುಂಬದವರ ಜೊತೆ ಬಾಳಬಹುದು ಹಾಗಾಗಿ ಹಿಂದಿನ ಕಾಲದ ಜನರು ಸಾಕಷ್ಟು ಆರೋಗ್ಯದಿಂದ (ಬುದ್ಧಿವಂತಿಕೆಯಿಂದ ದೇಹ ಸದೃಢವಾಗಿ ಇಟ್ಟುಕೊಂಡು) ಜೀವನವನ್ನು ನಡೆಸುತ್ತಿದ್ದರು ಆದರೆ ನಮ್ಮ ಇವತ್ತಿನ ವೈದ್ಯಕೀಯ ಕೆಲವು ಮೂಲಗಳು ಮಾಂಸಹಾರ ಸೇವನೆ ಮಾಡುವುದರಿಂದ ಮನುಷ್ಯನಿಗೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ವಿಟಮಿನ್ ಪೋಷಕಾಂಶಗಳು ದೊರೆಯುತ್ತದೆ ಎಂದು ಮತ್ತು ನೀವು ಆರೋಗ್ಯವಾಗಿ ಇರುತ್ತಾರೆ ಎಂದು ಹೇಳುತ್ತಾರೆ ನಿಜ ಒಪ್ಪಿಕೊಳ್ಳೋಣ ಮಾಂಸ ಆಹಾರ ತಿನ್ನುವ ಪ್ರಿಯರೇ ಒಂದು ಬಾರಿ ನೀವು ಯೋಚನೆ ಮಾಡಲೇಬೇಕು ನೀವು ಶುದ್ಧವಾದ ಮಾಂಸವನ್ನು ಸೇವನೆ.

ಮಾಡುವುದು ಇವತ್ತಿನ ದಿನದಲ್ಲಿ ಬಹಳ ಕಷ್ಟ ಸಾಧ್ಯ ಹೌದು ಪ್ರಿಯ ಮಿತ್ರರೇ ಉತ್ತಮ ರೀತಿಯ ಬೆಳವಣಿಗೆಯೊಂದಿಗೆ ಬೆಳೆದ ಕೋಳಿ ಅಥವಾ ಕುರಿಯನ್ನು ನೀವು ತಿಂದರೆ ಖಂಡಿತ ನಿಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಕ್ಕಿ ನೀವು ಆರೋಗ್ಯದಿಂದ ಇರುತ್ತೀರಾ ನಿಜ ಆದರೆ ನಮ್ಮ ಇತ್ತೀಚಿನ ಸಾಕಷ್ಟು ಜನರು ಕೋಳಿಯ ಮಾಂಸವನ್ನು ತಿನ್ನಲು ಬಹಳ ಇಷ್ಟಪಡುತ್ತಾರೆ ಆದರೆ ಕೋಳಿಮಾಂಸವನ್ನು ಸೇವನೆ ಮಾಡುವವರು ದಯವಿಟ್ಟು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಿಮ್ಮ ನೆಚ್ಚಿನ ಕೋಳಿಯ ಮಾಂಸವನ್ನು ತಿನ್ನಬೇಕು ಬೇಡವೋ ಎಂಬುದನ್ನು ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು ಹೌದು ಮಿತ್ರರೇ ಇವತ್ತು ನಾವು ನಿಮ್ಮ.

ಆರೋಗ್ಯದ ಹಿತದೃಷ್ಟಿಯಿಂದ ಆಗಿ ಈ ಮಾಹಿತಿಯನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುತ್ತಿದ್ದೇವೆ ಹಾಗಾಗಿ ಕೋಳಿ ಮಾಂಸವನ್ನು ನೀವು ಸೇವಿಸಲೇಬೇಕು ಎಂದು ನಿರ್ಧಾರ ಮಾಡಿದರೆ ಒಳ್ಳೆಯ ರೀತಿಯ ಕೋಳಿ ಮಾಂಸಗಳನ್ನು ಸೇವನೆ ಮಾಡಿ ಕಾರಣ ಇವತ್ತು ಮಾರ್ಕೆಟ್ನಲ್ಲಿ ಸಿಗುವಂತಹ ಕೋಳಿಗಳನ್ನು ತಂದು ಅಥವಾ ಚಿಕನ್ ಅಂಗಡಿಗಳಲ್ಲಿ ಸಿಗುವಂತ ಕೋಳಿಗಳು ತಂದು ನೀವು ನಿಮ್ಮ ಮನೆಯಲ್ಲಿ ಅಡುಗೆ ಮಾಡಿ ತಿಂದರೆ ಖಂಡಿತವಾಗಲೂ ನಿಮ್ಮ ಆರೋಗ್ಯ ಅದೋಗತಿ ಪ್ರಿಯ ಮಿತ್ರರೇ ನಾವು ಏನೇ ಹೇಳಿದರೂ ನೀವು ನಂಬುವುದಿಲ್ಲ ಹಾಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿಗೆ ತಪ್ಪದೆ ವೀಕ್ಷಿಸಿ ನಂತರ ನಿಮ್ಮ ನೆಚ್ಚಿನ ಕೋಳಿಮಾಂಸವನ್ನು ತಿನ್ನಬೇಕು ಬೇಡವೋ ಎನ್ನುವ ನಿರ್ಧಾರವನ್ನು ನೀವೇ ಮಾಡಿಕೊಳ್ಳಿ ನಿಮ್ಮ.

ಆರೋಗ್ಯ ದೃಷ್ಟಿಯಿಂದ ಈ ಮಾಹಿತಿಯನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡಿದ್ದೇವೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.