ಭಾರತದ e-technology ಮುಂದೆ ಬುಲೆಟ್ ಟ್ರೈನ್ ಕೂಡ ಲೆಕ್ಕಕ್ಕಿಲ್ಲ ನಮ್ಮ ಭಾರತದ ಶಕ್ತಿ ಎಷ್ಟು ಗೊತ್ತಾ ವಿಡಿಯೋ ನೋಡಿ!

in News 65 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ದೇಶವನ್ನು ಬಿಟ್ಟು ಆದೇಶ ಹಾಗೆ ಮಾಡಿದೆ ಈ ದೇಶ ಹೀಗೆ ಮಾಡಿದೆ ಅಮೆರಿಕ ಪ್ರಪಂಚದ ದೊಡ್ಡವನಾಗಿದ್ದಾನೆ ಪ್ರಪಂಚದ ಬಲಿಷ್ಠ ನಾಯಕತ್ವ ವಹಿಸಿಕೊಳ್ಳುವ ಆಸೆಯನ್ನು ನಮ್ಮ ಪಕ್ಕದ ರಾಷ್ಟ್ರ ಚೀನಾ ಇನ್ನಿಲ್ಲದ ರೀತಿಯಲ್ಲಿ ಪ್ರಯತ್ನಪಡುತ್ತಿದೆ ಮತ್ತು ಇಡೀ ಪ್ರಪಂಚದಲ್ಲಿ ಚೀನಾದೇಶ ಅಧಿಕ ವಸ್ತುಗಳನ್ನು ಉತ್ಪನ್ನ ಮಾಡುತ್ತದೆ ಮತ್ತು ನಮ್ಮ ಮಿತ್ರರಾಷ್ಟ್ರ ಜಪಾನ್ ಬುಲೆಟ್ ಟ್ರೈನ್ ಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದೆ ಹೀಗೆ ನಾವು ನಮ್ಮ ಸುತ್ತಮುತ್ತಲಿನ ರಾಷ್ಟ್ರಗಳನ್ನು ನೋಡಿ ನಮ್ಮ ದೇಶವನ್ನು ತೆಗಳುತ್ತಾ. ಇರುತ್ತೇವೆ ಆದೇಶ ಹಾಗೆ ಮಾಡಿದ್ದು ಆದೇಶ ನಮ್ಮ ದೇಶಕ್ಕಿಂತ 30ವರ್ಷ ಟೆಕ್ನಾಲಜಿಯಲ್ಲಿ ಮುಂದೆ ಇದೆ ಅವರು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ ಆದರೆ ನಮ್ಮ ದೇಶದಲ್ಲಿ ಏನು ಕೂಡ ನಡೆಯುತ್ತಿಲ್ಲ ಎಂದು ಸಾಕಷ್ಟು ಜನರು ಹೇಳುತ್ತಾರೆ ಆದರೆ ಪ್ರಿಯ ಮಿತ್ರರೇ ಇವತ್ತು ನಾವು ಹೇಳುವ ಅತ್ಯದ್ಭುತವಾದ ಈ ವಿಷಯವನ್ನು ನೀವು ತಿಳಿದುಕೊಂಡರೆ ಖಂಡಿತವಾಗಲೂ ನಮ್ಮ ದೇಶದ ಮೇಲೆ ಹೆಮ್ಮೆ ಮತ್ತು ಗರ್ವ ಜಾಸ್ತಿಯಾಗುತ್ತದೆ ಹೌದು ಪ್ರಿಯ ಮಿತ್ರರೇ ನಾವು ನೆರೆ ರಾಷ್ಟ್ರಗಳು ಸೃಷ್ಟಿಮಾಡಿದ ಹೊಸ ಆವಿಷ್ಕಾರಗಳ ಬಗ್ಗೆ ತಿಳಿದುಕೊಂಡು ನಮ್ಮ ಪಕ್ಕದ ರಾಷ್ಟ್ರಗಳ ಬಗ್ಗೆ ನಾವು ಪ್ರತಿಬಾರಿಯೂ ಹೊಗಳುತ್ತಾ.

ಇರುತ್ತೇವೆ ಆದರೆ ಪ್ರಿಯ ಮಿತ್ರರೇ ನಮ್ಮ ದೇಶ ವಿವಿಧ ರಾಷ್ಟ್ರಗಳಿಗಿಂತ ಹೊಸ ಆವಿಷ್ಕಾರ ಮಾಡುವುದರಲ್ಲಿ ತುಂಬಾ ಮುಂದೆ ಇದೆ ಕೆಲವೊಂದು ವಿಚಾರಗಳಲ್ಲಿ ಹಾಗಾದರೆ ನಮ್ಮ ಭಾರತ ದೇಶ ವಿವಿಧ ರಾಷ್ಟ್ರಗಳಿಗಿಂತ ಯಾಕೆ ವಿಭಿನ್ನ ಮತ್ತು ವಿವಿಧ ರಾಷ್ಟ್ರಗಳು ಸೃಷ್ಟಿ ಮಾಡಿದೆ ಇರುವ ಹೊಸ ಆವಿಷ್ಕಾರಗಳನ್ನು ಭಾರತ ಮಾಡಿದ್ದಾದರು ಏನು ಎಂದು ನೀವು ಇವತ್ತು ತಿಳಿದುಕೊಳ್ಳಬೇಕೆಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಮತ್ತು ನಮ್ಮ ದೇಶದ ಬಗ್ಗೆ ವಿಶ್ವಾಸ ಪ್ರೀತಿ ಹೆಮ್ಮೆ ಗೌರವ ಅಭಿಮಾನ ಗರ್ವ.

ಮತ್ತು ಆತ್ಮ ಅಭಿಮಾನ ಇದ್ದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತ ದೇಶದ ತಾಕತ್ತು ಏನು ಎಂದು ಅರಿವು ಮೂಡಿಸಿ ಧನ್ಯವಾದಗಳು.