ಮಗು ಮಂಗಳಮುಖಿಯಾಗಿ ಬದಲಾಗಲು ಕಾರಣ ಏನು ಮತ್ತು ಇದು ಯಾರ ತಪ್ಪಿನಿಂದ ಆಗುತ್ತದೆ ನಿಮಗೆ ಗೊತ್ತಾ ವಿಡಿಯೋ ನೋಡಿ!??

in News 16,508 views

ಈ ಭೂಮಿ ಮೇಲೆ ಕೇವಲ ಗಂಡು-ಹೆಣ್ಣು ಮಾತ್ರವಲ್ಲ ಇನ್ನೂ ಒಂದು ಲಿಂಗವಿದೆ ಅದುವೇ ತೃತಿಯಲಿಂಗ ಇವರು ಪೂರ್ಣ ಪ್ರಮಾಣದಲ್ಲಿ ಗಂಡು ಅಲ್ಲ ಮತ್ತು ಹೆಣ್ಣು ಅಲ್ಲ ಮತ್ತು ತೃತೀಯ ಲಿಂಗಿಗಳಿಗೆ ಈ ಸಮಾಜದಲ್ಲಿ ಒಂದು ಮಾನ್ಯತೆ ಕೂಡ ಇದೆ ಅದು ಯಾವ ಮಾನ್ಯತೆ ಎಂದರೆ ಈ ತೃತೀಯ ಲಿಂಗಿಗಳು ಯಾರಿಗೆ ಶುಭ ಹಾರೈಸುತ್ತಾರೆ ಅದು ನಿಜವಾಗುತ್ತದೆ ಎಂಬ ನಂಬಿಕೆ ಕೂಡ ಈ ಸಮಾಜದಲ್ಲಿ ಇದೆ ಮತ್ತು ಯಾರಿಗೆ ಇವರು ಶಾಪ ಕೊಡುತ್ತಾರೆ ಅದು ಅವರಿಗೆ ತಟ್ಟುತ್ತೆ ಎಂದು ಸಾಮಾನ್ಯವಾಗಿ ಈ ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗಳು ತೃತಿಯ ಲಿಂಗಿಗಳು ನಮಗೆ ಯಾವಾಗಲೂ ಶುಭವನ್ನೆ ಹಾರೈಸಲಿ ಎಂದು ಬಯಸುತ್ತಾರೆ ಈ ಸಮಾಜದಲ್ಲಿ ಕೆಲವೊಂದು ಕಡೆ ತಮ್ಮ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಇವರನ್ನು.

ಕರೆಸಿಕೊಳ್ಳುವ ಪದ್ಧತಿ ಕೂಡ ಇದೆ ಉದಾಹರಣೆಗೆ ಯಾವುದಾದರೂ ಒಂದು ಮನೆಯಲ್ಲಿ ಮಗು ಜನಿಸಿದಾಗ ಮತ್ತು ಯಾವುದಾದರೂ ಉತ್ಸವದಲ್ಲಿ ಭಾಗಿಯಾಗಲು ಇವರನ್ನು ಕರೆಸಿಕೊಳ್ಳುತ್ತಾರೆ ಆದರೆ ದುರಂತ ಏನೆಂದರೆ ಈ ಸಮಾಜದಲ್ಲಿ ಬೇರೆ ಜನರನ್ನು ಗೌರವಿಸುವ ರೀತಿಯಲ್ಲಿ ಈ ತೃತೀಯಲಿಂಗಿಗಳನ್ನು ಗೌರವಿಸುವುದಿಲ್ಲ ಬದಲಿಗೆ ಈ ಸಮಾಜ ಇವರನ್ನು ಈ ಸಮಾಜದಿಂದ ಬೇರೆಯೇ ಇಡುತ್ತದೆ ಇದಕ್ಕೆ ಕಾರಣ ಹೇಳುವವರು ಹತ್ತು ಹಲವಾರು ರೀತಿಯ ಕಾರಣಗಳನ್ನು ಹೇಳುತ್ತಾರೆ ಸಾಮಾನ್ಯವಾಗಿ ಜನರು ಇವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಕೃತ್ಯಕ್ಕಾಗಿ ಈ.

ಜನ್ಮದಲ್ಲಿ ಈ ಗಂಡು-ಹೆಣ್ಣು ಅಲ್ಲದೆ ತೃತೀಯಲಿಂಗಿಗಳಾಗಿ ಬದುಕುತ್ತಿರುತ್ತಾರೆ ಎಂದು ಸಾಕಷ್ಟು ಜನ ಹೇಳುತ್ತಾರೆ ಇನ್ನು ಕೆಲವರು ಗ್ರಹಗಳ ಕಾರಣದಿಂದಾಗಿ ಈ ರೀತಿಯಾಗಿ ಅವರು ಬದಲಾಗುತ್ತಾರೆ ಎಂದು ಸಾಕಷ್ಟು ಜನ ಹೇಳುತ್ತಾರೆ ಆದರೆ ಇದು ಯಾವುದೂ ಕೂಡ ನಿಜವಲ್ಲ ಹೌದು ಪ್ರಿಯ ಮಿತ್ರರೇ ಇವರು ತೃತೀಯಲಿಂಗಿ ಹಾಗೆ ಬದಲಾಗಲು ವೈಜ್ಞಾನಿಕವಾದ ಒಂದು ಬಲವಾದ ಕಾರಣವಿದೆ ವೈಜ್ಞಾನಿಕ ಕಾರಣದಿಂದಾಗಿ ಅವರು ತೃತೀಯಲಿಂಗಿಗಳಾಗಿ ಈ ಸಮಾಜದಲ್ಲಿ ಜನ್ಮವನ್ನು ತಾಳುತ್ತಾರೆ ಪ್ರಿಯ ಮಿತ್ರರೇ ಇವರು ಮಂಗಳಮುಖಿಯಾಗಿ ಬದಲಾಗಲು ಮುಖ್ಯಕಾರಣ ಗರ್ಭಾವಸ್ಥೆಯಲ್ಲಿರುವಾಗ ತಾಯಿ ಮಾಡುವ ಒಂದು ಚಿಕ್ಕ ತಪ್ಪಿನಿಂದಾಗಿ ಈ ರೀತಿಯ ಜನ್ಮವನ್ನು ತಾಳುತ್ತಾರೆ ಈ ತೃತಿಯಲಿಂಗಿಗಳು ಅಥವಾ ಮಂಗಳಮುಖಿಯರು ಹಾಗಾದರೆ ಇದಕ್ಕೆ ನಮ್ಮ.

ವೈದ್ಯಕೀಯ ಲೋಕ ಯಾವ ರೀತಿಯ ಪುರಾವೆಗಳನ್ನು ನೀಡಿದೆ ಎಂದು ನೀವು ಇವತ್ತು ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮಗೆ ಅರ್ಥವಾಗುತ್ತದೆ ಅವರು ಯಾಕೆ ತೃತೀಯಲಿಂಗಿಗಳ ಆಗಿ ಹುಟ್ಟುತ್ತಾರೆ ಎಂದು ನಿಮಗೆ ವಿವರವಾಗಿ ಅರ್ಥವಾಗುತ್ತದೆ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಯಾಕೆ ಇವರು ತೃತೀಯಲಿಂಗಿಗಳ ಆಗುತ್ತಾರೆ ಎಂದು ಜನರಿಗೆ ನೀವು ಕೊಡಾ ಇದರ ಬಗ್ಗೆ ಅರಿವನ್ನು ಮೂಡಿಸಿ ಧನ್ಯವಾದಗಳು.