ನಮ್ಮ ಉತ್ತಮ ಜ್ಞಾನಕ್ಕಾಗಿ ಈ ಮಾಹಿತಿ ಈ ವಿಡಿಯೋ ನೋಡಿ ನಿಮ್ಮ ಜ್ಞಾನಾರ್ಜನೆಯಲ್ಲಿ ವೃದ್ಧಿ ಮಾಡಿಕೊಳ್ಳಿ!?

in Uncategorized 92 views

ಪ್ರಿಯ ಮಿತ್ರರೇ ನಮ್ಮ ಭಾರತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಗಾವಲುಪಡೆಗಳು ಅವರ ಜೊತೆಯಲ್ಲಿ ಯಾವಾಗಲೂ ತಮ್ಮ ಕೈಯಲ್ಲಿ ಒಂದು ಬ್ಲಾಕ್ ಬ್ಯಾಗನ್ನು ಹಿಡಿದುಕೊಂಡು ಓಡಾಡುತ್ತಾರೆ ಆ ಸೀಕ್ರೆಟ್ ಬ್ಲಾಕ್ ಬ್ಯಾಗಿನಲ್ಲಿ ಏನಿದೆ ಎಂದು ನಿಮಗೆ ಯಾರಿಗಾದರೂ ಗೊತ್ತಾ ಈ ಪ್ರಪಂಚದ1 ವಿಮಾನಯಾನ ಕಂಪನಿ ಕೇವಲ 20 ರೂಪಾಯಿಗೆ ಮಾರಾಟವಾಗಿದೆ ಆ ವಿಮಾನಯಾನ ಕಂಪನಿ ಯಾವುದು ಎಂದು ನಿಮಗೆ ಗೊತ್ತಾ ಮತ್ತು ಒಂದು ದೇಶದಲ್ಲಿ ಮಣ್ಣಿನ ರೊಟ್ಟಿಯನ್ನು ತಿನ್ನುವಂತಹ ಜನರು ಕೂಡ ಇದ್ದಾರೆ ಈ ವಿಷಯವನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಈ ಭೂಮಿ ಮೇಲೆ ಅತ್ಯಂತ ತಣ್ಣನೆಯ ಸ್ಥಳ ಯಾವುದು ಎಂದು ನಿಮಗೆ ಗೊತ್ತಾ ಪ್ರಿಯ ಮಿತ್ರರೇ ನಿಮಗೆ ಗೊತ್ತಿಲ್ಲ ಎಂದರೆ ಇವತ್ತು ಈ ಎಲ್ಲಾ ಪ್ರಶ್ನೆಗಳಿಗೆ ನಾವು ನಿಮಗೆ ಅರ್ಥವಾಗುವ ರೀತಿಯಲ್ಲಿ ಉತ್ತರಿಸುತ್ತೇವೆ ಇದು ನಮ್ಮ ಉತ್ತಮ ಜ್ಞಾನಾರ್ಜನೆಗಾಗಿ ಹಾಗಾಗಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಓದಿ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ತಪ್ಪದೆ ಒಂದು ಬಾರಿ ವೀಕ್ಷಿಸಿ.

ಈ ಎಲ್ಲ ವಿಷಯಗಳು ನಮ್ಮ ಉತ್ತಮ ಜ್ಞಾನಾರ್ಜನೆಗಾಗಿ ಪ್ರಿಯ ಮಿತ್ರರೇ ಮೊದಲನೆಯದಾಗಿ ನೀವೆಲ್ಲಾ ರಕ್ತ ಹೆಪ್ಪುಗಟ್ಟುವ ಪ್ರದೇಶಗಳ ಬಗ್ಗೆ ಟಿವಿಗಳಲ್ಲಿ ಕೇಳಿರಬಹುದು ಅದರಲ್ಲೂ ನಮ್ಮ ಭಾರತದ ಸಿಯಾಚಿನ್ ಪ್ರದೇಶದಲ್ಲಿ ತಾಪಮಾನ ಯಾವಾಗಲೂ ಮೈನಸ್ 7 ಡಿಗ್ರಿ ಇರುತ್ತದೆ ಸಾಮಾನ್ಯ ಮನುಷ್ಯರಿಗೆ ಇಲ್ಲಿ ಬದುಕಲು ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ ಇಲ್ಲಿ ತರಬೇತಿ ಪಡೆದ ಸೈನಿಕರು ಮಾತ್ರ ಈ ಪ್ರದೇಶದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಲು ಸೇರುತ್ತಾರೆ ಆದರೆ ನಾವು ಹೇಳುತ್ತಿರುವ ಈ ಒಂದು ಪ್ರದೇಶ ಒಂದು ಗ್ರಾಮವಾಗಿದ್ದು ನಮ್ಮಲ್ಲಿ ಸಾಮಾನ್ಯವಾಗಿ 4 ಡಿಗ್ರಿ 5 ಡಿಗ್ರಿ ತಾಪಮಾನ ಇದ್ದರೆ ಸಾವನ್ನಪ್ಪುತ್ತಾರೆ ಆದರೆ ದೆಹಲಿಯಲ್ಲಿ ತಾಪಮಾನ ಕುಸಿದಾಗ ಶಾಲಾ-ಕಾಲೇಜುಗಳಿಗೆ ರಜೆ ಕೊಡಲಾಗುತ್ತದೆ ಆದರೆ ರಷ್ಯಾದ ಸೈಬೀರಿಯಾದ ಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿ ಯಾವಾಗಲೂ ತಾಪಮಾನ ಮೈನಸ್ 30 ಡಿಗ್ರಿಯಲ್ಲಿ ಇರುತ್ತದೆ.

ಆದರೂ ಕೂಡ ಆ ಪ್ರದೇಶದ ಜನರು ಸಾಮಾನ್ಯರಂತೆ ಬದುಕುತ್ತಾರೆ ಪ್ರಿಯ ಮಿತ್ರರೇ ಕೇವಲ 500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಇಷ್ಟೊಂದು ಚಳಿ ಇರುವಾಗಲೂ ಸಹಜ ಸ್ಥಿತಿಯಲ್ಲಿ ಅಲ್ಲಿಯ ಜನಜೀವನ ಇರುತ್ತದೆ ಇಲ್ಲಿಯವರೆಗೂ ದಾಖಲಾದ ತಾಪಮಾನ ಎಂದರೆ ಮೈನಸ್ 67 ಡಿಗ್ರಿ ಇದು ರಷ್ಯಾದ ಒಂದು ಪುಟ್ಟ ಹಳ್ಳಿಯ ಕಥೆಯಾದರೆ ಜಗತ್ತಿನ ಅತ್ಯಂತ ಕಡಿಮೆ ತಾಪಮಾನ ಹೊಂದಿದ ಪ್ರದೇಶ ಮತ್ತು ದೇಶ ಯಾವುದು ಎಂದು ನೀವು ಕೇಳಿದರೆ EAST ANTARCTICA ICE SHEET ಈ ಪ್ರದೇಶದಲ್ಲಿ -93 ಡಿಗ್ರಿವರೆಗೂ ತಾಪಮಾನದಾಖಲಾಗುತ್ತದೆ ಆದರೆ ಈ ಪ್ರದೇಶದಲ್ಲಿ ಯಾರು ಕೂಡವಾಸಮಾಡುವುದಿಲ್ಲ ಪ್ರಿಯ ಮಿತ್ರರೇ ಇದೇ ರೀತಿಯಾಗಿ.

ಇನ್ನು ಹತ್ತು ಹಲವಾರು ರೋಚಕ ಸಂಗತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ಮತ್ತು ಈ ಪ್ರಕೃತಿಯ ಅಚ್ಚರಿಯ ವಿಸ್ಮಯಗಳ ಬಗ್ಗೆ ಅರಿವನ್ನು ಮೂಡಿಸಿ ಪ್ರಿಯ ಮಿತ್ರರೆ ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ನೀವು ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿಮತ್ತು ನಮಗೆ ನಿಮ್ಮಬೆಂಬಲವನ್ನು ಸೂಚಿಸಿ ಧನ್ಯವಾದಗಳು.