ಕಾಂಡೋಮ್ ಅನ್ನು ಹೇಗೆ ತಯಾರು ಮಾಡುತ್ತಾರೆ ಗೊತ್ತಾ ನಾಚಿಕೆಯಾಗುತ್ತದೆ ಎಂದರೆ ವಿಡಿಯೋ ನೋಡಬೇಡಿ!?

in News 36,949 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ಕೆಲವೊಂದು ವಸ್ತುಗಳನ್ನು ಯಾವ ರೀತಿಯಾಗಿ ತಯಾರಿಸುತ್ತಾರೆ ಎಂಬುವ ಇಂಟ್ರಸ್ಟಿಂಗ್ ಮಾಹಿತಿಯನ್ನು ನಿಮಗೆ ವಿವರವಾಗಿ ನೀಡುತ್ತೇವೆ ಪ್ರಿಯ ಮಿತ್ರರೇ ಈ ಇಂಟರೆಸ್ಟಿಂಗ್ ಮಾಹಿತಿಯನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಅದ್ಭುತ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲಿಗೆ ಕಾಂಡಮ್ ಅನ್ನು ಹೇಗೆ ತಯಾರು ಮಾಡುತ್ತಾರೆ ಎಂದು ನೋಡೋಣ ಹೌದು ಪ್ರಿಯ ಮಿತ್ರರೇ ಈ ಕಾಂಡೋಮ್ ಎನ್ನುವ ಹೆಸರು ಕೇಳಿದ ತಕ್ಷಣ ಸಾಕಷ್ಟು ಜನರಿಗೆ ಮುಜುಗರವಾಗುತ್ತದೆ ಆದರೆ ಇದು ನೆನಪಿರಲಿ ನಿಮಗೆ ಈ ಕಾಂಡೊಮ್ ಎನ್ನುವ ವಸ್ತು ಕೆಟ್ಟ ವಸ್ತು ಅಲ್ಲವೇ ಅಲ್ಲ.

ಈ ಕಾಂಡೋಮ್ ಅದೆಷ್ಟೋ ಕಾಯಿಲೆಗಳಿಂದ ಮನುಷ್ಯರನ್ನು ಬಚಾವ್ ಮಾಡುತ್ತದೆ ಅಷ್ಟೇ ಯಾಕೆ ನಮ್ಮ ದೇಶದ ಜನಸಂಖ್ಯೆಯನ್ನು ಕೂಡ ನಿಯಂತ್ರಣ ಮಾಡುತ್ತದೆ ಈಗ ನಾವು ಈ ಅದ್ಭುತವಾದ ಕಾಂಡೋಮ್ ಅನ್ನು ಹೇಗೆ ತಯಾರು ಮಾಡುತ್ತಾರೆ ಎಂದು ತಿಳಿದುಕೊಳ್ಳೋಣ ಈ ಕಾಂಡೊಮ್ ಗೇ ಆಕಾರವನ್ನು ನೀಡಲು ಸ್ಟೀಲ್ನ್ ಸರಳ ಗಳನ್ನು ಬಳಸುತ್ತಾರೆ ಮತ್ತು ಈ ಕಾಂಡೋಮ್ಗಳ ರಬ್ಬರನ್ನು ಸ್ಟೀಲ್ ಗಳ ಬೇರುಗಳಿಗೆ ಹಾಕಿ ತಿರುಗಿಸಲಾಗುತ್ತದೆ ನಂತರ ಇದನ್ನು ಮಿಷಿನ್ ಗಳಯಿಂದ ಚೆನ್ನಾಗಿ ತೊಳೆಯಲಾಗುತ್ತದೆ ನಂತರ ಈ ಕಾಂಡೊಮ್ ಒಳಗಡೆ ಒಂದು ಲಿಕ್ವಿಡ್ ಅನ್ನು ಹಾಕಿ ಪರೀಕ್ಷೆ ಮಾಡಲಾಗುತ್ತದೆ ಪ್ರಿಯ ಮಿತ್ರರೇ ಈ ಲಿಕ್ವಿಡ್ ಹಾಕುವುದಕ್ಕೂ ಒಂದು ಕಾರಣವಿದೆ. ಅದೇನಪ್ಪ ಅಂದರೆ ಈ ಕಾಂಡೋಮ್ ನಲ್ಲಿ ಎಲ್ಲೂ ಕೂಡ ಹೊಲಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಈ ಕಾಂಡೋಮ್ ನ ರಬ್ಬರನ್ನು ಎಷ್ಟು ತೆಳುವಾಗಿರಬೇಕು ಎಂದು ಬೇರೆ ಬೇರೆ ಕಂಪನಿಯವರು ನಿರ್ಧಾರ ಮಾಡುತ್ತಾರೆ ನಂತರ ಇದನ್ನು ಸರಿಯಾಗಿ ರೋಲ್ ಮಾಡಲಾಗುತ್ತದೆ ನಂತರ ರೆಡಿಯಾದ ಕಾಂಡೋಂಗಳನ್ನು ವಾಷಿಂಗ್ ಮಿಷನ್ ಗೆ ಹಾಕಿ ಒಂದು ಗಂಟೆಗಳ ಕಾಲ ಸರಿಯಾಗಿ ವಾಸ್ ಮಾಡಲಾಗುತ್ತದೆ ಮತ್ತು ವಾಶ್ ಮಾಡಿದ ನಂತರ ಪ್ರತಿಯೊಂದು ಕಾಂಡಮ್ ಗಳಿಗೆ ಗಾಳಿ ತುಂಬಿಸಿ ಪರೀಕ್ಷೆ ಮಾಡಲಾಗುತ್ತದೆ ಪ್ರತಿಯೊಂದಕ್ಕೂ ನೀರು ಹಾಕಿ ಟೆಸ್ಟ್ ಮಾಡಲಾಗುತ್ತದೆ ಮತ್ತು ಟೆಸ್ಟ್ನಲ್ಲಿ ಪಾಸಾಗುವ ಕಾಂಡೋಮ್ ಗಳನ್ನು ಮಾತ್ರ ಪ್ಯಾಕ್ ಮಾಡಲಾಗುತ್ತದೆ ನಂತರ ಇದಕ್ಕೆ ಸಿಲಿಕಾನ್ ಆಯಿಲ್ ಅನ್ನು ಹಾಕಲಾಗುತ್ತದೆ.

ಅದರ ನಂತರ ರೋಲ್ ಮಾಡಿ ಪ್ಯಾಕ್ ಮಾಡಲಾಗುತ್ತದೆ ಇಷ್ಟೆಲ್ಲಾ ಪರೀಕ್ಷೆಗಳು ಆದ ನಂತರ ಇದನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನೂ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇದರ ಬಗ್ಗೆ ಜನರಿಗೆ ನೀವು ಕೂಡ ಅರಿವು ಮೂಡಿಸಿ ಧನ್ಯವಾದಗಳು.