ಇವನನ್ನು ಮೀರಿಸುವ ಹ್ಯಾಕರ್ ಈ ಜಗತ್ತಿನಲ್ಲಿ ಇನ್ನೂ ಹುಟ್ಟೇ ಇಲ್ಲ ಅಮೆರಿಕವನ್ನೇ ನಡುಗಿಸಿದ ಈತನ ಅಂತ್ಯ ಹೇಗಾಯಿತು ಗೊತ್ತಾ ವಿಡಿಯೋ ನೋಡಿ!???

in News 111 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಫೇಸ್ಬುಕ್ ಹ್ಯಾಕಿಂಗ್ ಮತ್ತು ಇಮೇಲ್ ಐಡಿ ಹ್ಯಾಕಿಂಗ್ ಅಥವಾ ಬ್ಯಾಂಕ್ ಅಕೌಂಟ್ ಅನ್ನು ಹ್ಯಾಕಿಂಗ್ ಮಾಡಿದ ಕಥೆಗಳನ್ನು ನೀವು ಕೇಳಿರಬಹುದು ಹ್ಯಾಕಿಂಗ್ ಇಂದ ಜಗತ್ತಿನ ಅತ್ಯಂತ ಸುರಕ್ಷಿತವಾದ ಏಜೆನ್ಸಿ ಎಂದು ಕರೆಸಿಕೊಳ್ಳುವ ನಾಸಾ ಕೂಡ ದೂರದಲ್ಲಿ ಇಲ್ಲ ಸೈಬರ್ ಸೆಕ್ಯೂರಿಟಿ ಘಟಾನುಘಟಿಗಳು ಕೆಲಸ ಮಾಡುತ್ತಿರುವ ನಾಸಾ ಸಿಸ್ಟಮ್ ಅನ್ನು ಹಲವು ಬಾರಿ ಹ್ಯಾಕ್ ಮಾಡಲಾಗಿದೆ ಅದರಲ್ಲೂ ಸಾವಿರದ 1999 ರಲ್ಲಿ ನಡೆದ ಅದೊಂದು ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು ಪ್ರಿಯ ಮಿತ್ರರೇ ಎಂತಹ ಪರಿಸ್ಥಿತಿ ಬಂದಿತ್ತು ಎಂದರೆ ನಾಸಾದಂತಹ.

ನಾಸಾವೇ ಬರೋಬ್ಬರಿ 21 ದಿನ ತನ್ನ ಕೆಲಸವನ್ನು ನಿಲ್ಲಿಸಿತ್ತು ಇಷ್ಟಕ್ಕೆ ಶಾಕ್ ಆಗಬೇಡಿ ಇದರ ಕಾರಣ ಕೇಳಿದರೆ ಮತ್ತೊಂದು ಶಾಕ್ ಆಗುತ್ತದೆ 15 ವರ್ಷದ ಯುವಕ ಮಾಡಿದ ಅದೊಂದು ಕೆಲಸಕ್ಕೆ ನಾಸಾ ಬಾಗಿಲು ಹಾಕಿತ್ತು ಅಷ್ಟಕ್ಕೂ ಯಾರು ಈ 15ವರ್ಷದ ಬುದ್ದಿವಂತ ಹ್ಯಾಕರ್ ಏನದು ಸಾವಿರದ ಒಂಬೈನೂರ 99ರಲ್ಲಿ ನಡೆದ ಘಟನೆ ಎನ್ನುವುದನ್ನು ಡಿಟೇಲಾಗಿ ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಪ್ರಿಯ ಮಿತ್ರರೇ 15 ವರ್ಷದ ಯುವಕನ ಬುದ್ಧಿವಂತಿಕೆಗೆ ನಾವು ಎಷ್ಟು ಬಾರಿ ಹೊಗಳಿದರೂ ಸಾಲದು ಈ ಅತ್ಯದ್ಭುತವಾದ ಬುದ್ಧಿವಂತಿಕೆ ಈ ಹುಡುಗನಲ್ಲಿ ಇರುತ್ತದೆ ಇಷ್ಟಕ್ಕೂ ಈ ಜಗತ್ತಿನ ಪ್ರತಿಷ್ಠಿತ ಸೈಬರ್ ಸೆಕ್ಯೂರಿಟಿ.

ಹೊಂದಿರುವ ಅಮೆರಿಕದ ನಾಸಾವನ್ನು ಈ 15 ವರ್ಷದ ಯುವಕ ಯಾವ ರೀತಿಯಾಗಿ ಹ್ಯಾಕ್ ಮಾಡಿದ ನಂತರ ಈ ಯುವಕ ಮಾಡಿದ ಈ ಕೃತ್ಯವನ್ನು ಕಂಡು ಅಮೆರಿಕದ ಸೈಬರ್ ಸೆಕ್ಯೂರಿಟಿ ಯುವಕನಿಗೆ ಏನು ಮಾಡಿತು ಎಂದು ನೀವು ತಿಳಿದುಕೊಳ್ಳಲೇಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಇಂಟರೆಸ್ಟಿಂಗ್ ಮತ್ತು ರೋಚಕವಾದ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೇವಲ ಈ 15 ವರ್ಷದ ಯುವಕ ಇಡೀ ಅಮೆರಿಕವನ್ನೇ ತಲ್ಲಣ ಯಾವ ರೀತಿಗೊಳಿಸಿದ ಎಂದು ತಿಳಿಸಿ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.

All rights reserved Cinema Company.