ನದಿಯಂತೆ ಹರಿಯುವ ಮರಭೂಮಿ ಮನೆ ಮೇಲೆ ಎದ್ದು ಬಂದು ದಾಳಿ ಮಾಡುವ ಹುಲ್ಲುಗಳು ಪ್ರಕೃತಿಯ ಶಾಕಿಂಗ್ ಸಂಗತಿಗಳು ವಿಡಿಯೋ ನೋಡಿ!?

in News 416 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ಈ ಪ್ರಕೃತಿಯೊಂದು ವಿಸ್ಮಯಗಳ ಗೂಡು ಇಲ್ಲಿ ನಮಗೆ ನಿಮಗೆ ಗೊತ್ತಿರುವ ವಿಷಯಗಳು ಎಷ್ಟು ಇದೆಯೋ ಅಷ್ಟೇ ವಿಷಯಗಳು ಮತ್ತು ವಿಚಾರಗಳು ನಿಗೂಢ ಸಂಗತಿಗಳು ನಮಗೂ ನಿಮಗೂ ಗೊತ್ತಿಲ್ಲದೆ ಇರುವಷ್ಟು ಸಾಕಷ್ಟು ವಿಷಯಗಳು ಈ ಪ್ರಕೃತಿಯಲ್ಲಿ ಇದೆ ಪ್ರಿಯ ಮಿತ್ರರೇ ನಾವು ಈಗಾಗಲೇ ಈ ಭೂಮಿಯ ಮೇಲೆ ಇರುವ ವಿಸ್ಮಯಗಳ ಬಗ್ಗೆ ಮತ್ತು ನಿಗೂಢತೆಗಳ ಬಗ್ಗೆ ನಮ್ಮ ಈ ಪೇಜಿನಲ್ಲಿ ಹಲವಾರು ವಿಡಿಯೋಗಳನ್ನು ಮತ್ತು ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇವೆ ಇವತ್ತು ಮತ್ತೆ ನಮ್ಮಈ ಭೂಮಿಯ ಮೇಲಿರುವ ಹಲವು ನಿಗೂಢಗಳ ಬಗ್ಗೆ ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ ಮತ್ತು ನಮ್ಮ.

ವಿಡಿಯೋದಲ್ಲಿ ತೋರಿಸುತ್ತೇವೆ ಹಾಗಾಗಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತಿನ ನಮ್ಮ ಈ ವಿಡಿಯೋದಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ಸಂಗತಿಗಳು ಮತ್ತು ನಿಗೂಢತೆಗಳ ಬಗ್ಗೆ ತಿಳಿಸಿದ್ದೇವೆ ಪ್ರಿಯ ಮಿತ್ರರೇ ಇಂದು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ mysterious rotating island ಅರ್ಜೆಂಟೈನಾದ ಉತ್ತರ ಪೂರ್ವ ಕಿನಾರೆ ಬಳಿ ಒಂದು ನಿಗೂಢವಾದ ದ್ವೀಪವಿದೆ ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುವಂತೆ ಸುತ್ತುತ್ತ ಇರುತ್ತದೆ118 ಮೀಟರ್ ಉದ್ದವಿರುವ ಈ ದ್ವೀಪವನ್ನು 2016ರಲ್ಲಿ ಅರ್ಜೆಂಟೈನಾದ ಒಬ್ಬ ಫಿಲಂ ಮೇಕರ್ ಇದನ್ನು ಪತ್ತೆ ಹಚ್ಚುತ್ತಾರೆ ಆತ ತನ್ನ ಸಿನಿಮಾ ಚಿತ್ರೀಕರಣಕ್ಕಾಗಿ ಲೋಕೇಶನ ಹುಡುಕಾಟದಲ್ಲಿದ್ದ ಅದಕ್ಕಾಗಿ ಗೂಗಲ್ ಅರ್ಥ್ ನಲ್ಲಿ ಸರ್ಚ್ ಮಾಡುತ್ತಿದ್ದ. ಹೀಗೆ ಈತ ಹುಡುಕುತ್ತಿರುವ ಸಮಯದಲ್ಲಿ ರೊಟ್ಟಿಂಗ್ ಐರ್ಲೆಂಡ್ ಆತನ ಕಣ್ಣಿಗೆ ಬೀಳುತ್ತದೆ ಕೂಡಲೇ ಅಲ್ಲಿಗೆ ಹೋಗಲು ಈತ ನಿರ್ಧಾರ ಮಾಡುತ್ತಾನೆ ಅಲ್ಲಿಗೆ ಹೋದ ನಂತರ (ದಿಐ) ಎಂದು ಈ ದ್ವೀಪಕ್ಕೆ ಹೆಸರಿಡುತ್ತಾನೆ ಮತ್ತು ಇದು ನಮಗೆ ನೋಡೋದಕ್ಕೆ ಕಣ್ಣಿನ ಆಕಾರದಲ್ಲಿಕಾಣುತ್ತದೆ ನಮ್ಮ ಕಣ್ಣಿನ ಗುಡ್ಡೆ ಒಂದು ಕಡೆಯಿಂದ ಆ ಕಡೆ ಯಾವ ರೀತಿ ಚಲಿಸುತ್ತದೆ ಅದೇ ರೀತಿ ಈ ದ್ವೀಪ ಕೂಡ ಚಲಿಸುತ್ತದೆ ಇದನ್ನು ನೋಡಿದ ಕೆಲವರಂತೂ ಈ ದ್ವೀಪದ ಕೆಳಗಡೆ ಏಲಿಯನ್ಸ್ ಗಳು ವಾಸಮಾಡುತ್ತಿದ್ದಾವೆ ಎಂದು ಹೇಳಲು ಪ್ರಾರಂಭ ಮಾಡಿದರು ಇಷ್ಟೊಂದು ವೃತ್ತಾಕಾರದ ದ್ವೀಪ ಪ್ರಾಕೃತಿಕವಾಗಿ ರಚನೆಯಾಗಲು ಸಾಧ್ಯವೇ ಇಲ್ಲ.

ಅನ್ನೋದು ಅವರ ವಾದವಾಗಿತ್ತು ಡೇನಿಯಲ್ ಎಂಬ ಸಂಶೋಧಕ ಈ ನಿಗೂಢ ಹಿಂದಿರುವ ರಹಸ್ಯವನ್ನು ಬಿಚ್ಚಿಟ್ಟಿದ್ದ ಇದೊಂದು ಪ್ರಾಕೃತಿಕವಾಗಿ ಸೃಷ್ಟಿಯಾದ ದ್ವೀಪ ಇಂತಹ ದ್ವೀಪಗಳು ಪ್ರಪಂಚದಲ್ಲಿ ಹಲವಾರು ಇದ್ದಾವೆ ಎಂದು ತನ್ನ ವಾದವನ್ನು ಮಂಡಿಸಿದ್ದ ಅರ್ಜೆಂಟೀನಾದಲ್ಲಿ ಇಂತಹ ಹಲವಾರು ದ್ವೀಪಗಳು ಇದ್ದಾವೆ ಇದೆಲ್ಲದಕ್ಕಿಂತ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ನಮ್ಮ ಭಾರತದಲ್ಲೂ ಕೂಡ ಇಂತಹದೊಂದು ರಚನೆಯಿದೆ ಹಿಮಾಚಲ ಪ್ರದೇಶದ ಪರಹರ ಎಂಬ ಪ್ರದೇಶದಲ್ಲಿ ದ್ವೀಪವಿದೆ ಆ ದ್ವೀಪ ಕೂಡ ಕಣ್ಣಿನಂತೆ ಚಲಿಸುತ್ತದೆ. ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಈ ಭೂಮಿ ಅಥವಾ ಈ ಭೂಮಂಡಲದಲ್ಲಿ ಈ ರೀತಿಯ ವಿಸ್ಮಯಗಳು ಅಚ್ಚರಿಗಳು ಇದ್ದಾವೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.