ಈ ಭೂಲೋಕದಲ್ಲಿ 7 ಸ್ವರ್ಗದಂತಹ ಅದ್ಭುತ ಕಟ್ಟಡಗಳು ಇದನ್ನು ನೋಡಿದರೆ ಮೈ ರೋಮಾಂಚನವಾಗುತ್ತದೆ ವಿಡಿಯೋ ನೋಡಿ!

in News 186 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ಜಗತ್ತಿನಲ್ಲಿ ಅದೆಷ್ಟೋ ಅಚ್ಚರಿಗಳು ಇದ್ದಾವೆ ಅದೆಷ್ಟೋ ಅದ್ಭುತಗಳು ಇದ್ದಾವೆ ಕೆಲವೊಂದು ನಮ್ಮನ್ನು ಬೆರಗುಗೊಳಿಸುತ್ತದೆ ಒಂದೊಂದು ಬಾರಿ ಈ ಅದ್ಭುತಗಳನ್ನು ನೋಡಿದಾಗ ಹೀಗೂ ಕೂಡ ಇರುತ್ತವೆ ಎಂದು ನಮಗೆ ಅಚ್ಚರಿಯಾಗುತ್ತದೆ ಪ್ರಿಯ ಮಿತ್ರರೇ ಈ ಜಗತ್ತಿನ ಅತ್ಯದ್ಭುತವಾದ ಕಟ್ಟಡಗಳನ್ನು ನಾವು ನಿಮಗೆ ಒಂದೊಂದಾಗಿ ಪರಿಚಯ ಮಾಡಿಕೊಳ್ಳುತ್ತೇವೆ ಹಾಗಾಗಿ ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತು ನಾವು ಹೇಳುವ ವಿಷಯ ತುಂಬಾ ಅತ್ಯದ್ಭುತವಾಗಿ ಇರುವಂತಹ ವಿಷಯವಾಗಿರುತ್ತದೆ. ಇನ್ನು ವಿಷಯಕ್ಕೆ ಬರುವುದಾದರೆ ನಮ್ಮ ಭೂಲೋಕ ಕೂಡ ಯಾವುದೇ ಸ್ವರ್ಗಕ್ಕೂ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಇವತ್ತಿನ ವಿಷಯವಿರುತ್ತದೆ ತಡಮಾಡದೆ ನಿಮಗೆ ಈ ಜಗತ್ತಿನ ಅತ್ಯದ್ಭುತವಾದ ಕಟ್ಟಡಗಳ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲನೆಯದಾಗಿ PENUMBRA ಫ್ರಾನ್ಸ್ ದೇಶದ ಒಬ್ಬ ವಿಜ್ಞಾನಿ ಈ ಬಿಲ್ಡಿಂಗ್ ಅನ್ನು ಡಿಸೈನ್ ಮಾಡಿದ್ದಾನೆ ಈ ಅದ್ಭುತ ಕಟ್ಟಡದ ವಿಶೇಷತೆಯೆಂದರೆ ಇದರ ಕಿಟಕಿಗಳು ಈ ಕಿಟಕಿಗಳನ್ನು ನೀವು ನೋಡಿದರೆ ಖಂಡಿತವಾಗಲೂ ನಿಮಗೂ ಕೂಡ ಅಚ್ಚರಿಯಾಗುತ್ತದೆ ಕಾರಣ ಈ ಕಿಟಕಿಗಳು ಸೂರ್ಯನ ಕಿರಣಗಳಿಗೆ ತಕ್ಕಂತೆ ಅಡ್ಜಸ್ಟ್ ಆಗುತ್ತವೇ ಸೂರ್ಯನ ಕಿರಣಗಳು ಬೀಳುತ್ತಿದ್ದಂತೆ ಸ್ವಯಂ ಪ್ರೇರಣೆಯಿಂದ ಕಿಟಕಿಗಳು ತಮ್ಮ ಪಾಡಿಗೆ ತಾವು ಮುಚ್ಚಿಕೊಳ್ಳುತ್ತವೆ ಈ ರೀತಿ ಕಿಟಕಿಗಳು ಅಲೈನ್.

ಆಗುವುದರಿಂದ ಬಿಲ್ಡಿಂಗ್ ಒಳಗಡೆ ಯಾವುದೇ ರೀತಿಯ ಬಿಸಲು ಬೀಳುವುದಿಲ್ಲ ಮತ್ತು ಈ ಕಿಟಕಿಗಳು 360 ಡಿಗ್ರಿ ತಿರುಗುತ್ತವೆ ಯಾವ ಕಡೆಯೂ ಬಿಸಿಲು ಬಿದ್ದರೂ ಸಹ ಅದನ್ನು ಬಿಲ್ಡಿಂಗ್ ಒಳಗಡೆ ಬೀಳದಂತೆ ತಡೆಯುತ್ತವೇ ಈ ಕಿಟಕಿಗಳು ಇದನ್ನು ನೀವು ನಂತರ ನಮ್ಮ ವಿಡಿಯೋದಲ್ಲಿ ವೀಕ್ಷಿಸಬಹುದು ಮತ್ತು ಎಂತಹ ಅದ್ಭುತ ತಂತ್ರಜ್ಞಾನ ಅಲ್ಲವಾ ಪ್ರಿಯ ಮಿತ್ರರೇ ಎರಡನೆಯದಾಗಿ AGORA TOWER TAIWAN ಈ ಅತ್ಯದ್ಭುತವಾದ ಬಿಲ್ಡಿಂಗ್ ತೈವಾನ್ನ ಸಂಗ್ಲಿ ಅನ್ನೋ ನಗರದಲ್ಲಿದೆ ಈ ಅತ್ಯದ್ಭುತವಾದ ಬಿಲ್ಡಿಂಗ್ ಅನ್ನು ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಕಟ್ಟಲಾಗಿದೆ ಈ ಅದ್ಭುತ ಕಟ್ಟಡದ ಕೆಳಗಡೆಯಿಂದ ಮೇಲ್ಗಡೆ ವರಿಗೂ ಮರ-ಗಿಡಗಳನ್ನು ಬೆಳೆಸಲಾಗಿದೆ ಮತ್ತು ಈ.

ಬಿಲ್ಡಿಂಗ್ ಮೇಲೆ ಇರುವ ಗಿಡಮರಗಳು ನೈಸರ್ಗಿಕ ಗಿಡಮರಗಳ ಆಗಿವೇ ಮತ್ತು ಈ ಕಟ್ಟಡದಲ್ಲಿ ಹಣ್ಣಿನ ಗಿಡಗಳನ್ನು ತರಕಾರಿ ಗಿಡಗಳನ್ನು ಬೆಳೆಸಲಾಗಿದೆ ಹೀಗಾಗಿ ಈ ಬಿಲ್ಡಿಂಗ್ ನಮಗೆ ನೋಡಲು ತುಂಬಾ ಸುಂದರವಾಗಿ ಮತ್ತು ಅದ್ಭುತ ಎನ್ನುವ ರೀತಿಯಲ್ಲಿ ಕಾಣಿಸುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಜಗತ್ತಿನ ಅತ್ಯದ್ಭುತವಾದ ಕಟ್ಟಡಗಳ ಬಗ್ಗೆ ನೀವು ತಿಳಿದುಕೊಳ್ಳಬೇಕೆಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಅತ್ಯದ್ಭುತವಾದ ಕಟ್ಟಡಗಳನ್ನು ನೋಡಿದ ಮೇಲೆ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ಅತ್ಯದ್ಭುತವಾದ ಕಟ್ಟಡಗಳ ಬಗ್ಗೆ ಅರಿವನ್ನು ಮೂಡಿಸಿ ಧನ್ಯವಾದಗಳು.
All rights reserved Kannada Trends Today.