ಈ ಪ್ರಪಂಚದಲ್ಲಿ ವಿಚಿತ್ರವಾಗಿ ಜನಿಸಿದ ಮಕ್ಕಳುಗಳು ಇವರನ್ನು ನೋಡಿದ ವೈದ್ಯಲೋಕ ಬೆಚ್ಚಿಬಿದ್ದಿದೆ ಇಷ್ಟಕ್ಕೂ ಏನು ಇದು ವಿಡಿಯೋ ನೋಡಿ!???

in News 118 views

ನಮಸ್ಕಾರ ಪ್ರಿಯ ಮಿತ್ರರೇ ಈ ಜಗತ್ತಿನಲ್ಲಿ ನಮಗೆ ಗೊತ್ತಿಲ್ಲದೆ ಇರುವಂತಹ ಸಾಕಷ್ಟು ವಿಚಾರಗಳು ಇವೆ ಮತ್ತು ವಿಶೇಷ ಜನ ಇದ್ದಾರೆ ಮತ್ತು ವಿಶೇಷ ಜಾತಿಗಳು ಇದ್ದಾವೆ ಅದರಲ್ಲಿ ಕೆಲವೊಂದು ನಾವು ನೋಡಿದಾಗ ಹೀಗೂ ಇರುತ್ತಾ ಎಂದು ಅನಿಸುತ್ತದೆ ಹೌದು ನಾವು ಇವತ್ತು ಪ್ರಪಂಚದ ವಿಶೇಷ ಮಕ್ಕಳನ್ನು ನಿಮಗೆ ತೋರಿಸುತ್ತೇವೆ ಈ ಪುಟ್ಟ ಕಂದನ ಹೆಸರು TESSA IVANS ಐರ್ಲೆಂಡ್ ದೇಶದಲ್ಲಿರುವ ಈ ಪುಟ್ಟ ಕಂದಮ್ಮನಿಗೆ ಮುಖದ ಮೇಲೆ ಮೂಗು ಇಲ್ಲ ಯಾವುದೋ ಒಂದು ಕಾಯಿಲೆಯಿಂದ ಈ ಮಗು ಬಳಲುತ್ತಿದೆ ಹೌದು ಈ ಮಗುವಿಗೆ ಹುಟ್ಟಿದ ದಿನದಿಂದಲೇ ಈ ಮಗುವಿಗೆ ಮುಖದ ಮೇಲೆ ಮೂಗಿಲ್ಲ ಕುತ್ತಿಗೆಯ ಭಾಗದಲ್ಲಿ ಮಗುವಿಗೆ ಉಸಿರಾಡಲು ಒಂದು ಪೈಪನ್ನು ಅಳವಡಿಸಲಾಗಿದೆ ಆದರೆ ಈ ಪೈಪ್ನಿಂದ ಮಗು ಉಸಿರಾಡುವುದು ಮಾತ್ರ ಸಾಧ್ಯ ಆದರೇ ವಾಸನೆಗಳು ಗೊತ್ತಾಗುವುದಿಲ್ಲ ಈ ಮಗುವಿಗೆ ಮತ್ತು ಈ ಮಗುವಿಗೆ ಮೂಗಿನ ಒಂದು ಸಮಸ್ಯೆ ಬಿಟ್ಟರೆ ಸಾಮಾನ್ಯ ಮಕ್ಕಳಂತೆ ಚೆನ್ನಾಗಿ ಆಟವಾಡಿಕೊಂಡು ಆರೋಗ್ಯವಾಗಿದೆ ಸತತವಾಗಿ 2 ವರ್ಷಗಳಲ್ಲಿ ಏಳು ಬಾರಿ ಈ ಮಗುವಿಗೆ ಆಪರೇಷನ್ ಮಾಡಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಎರಡನೆಯದಾಗಿ ಈ ನಾಲ್ಕು ವರ್ಷದ ಬಾಲಕನ ಹೆಸರು RYUSEI IMAI ಪ್ರಿಯ ಮಿತ್ರರೇ ನಾಲ್ಕು ವರ್ಷದ ಮಗುವಾಗಿದ್ದಾಗ ನಾವು ನೀವು ಏನು ಮಾಡುತ್ತಿದ್ದೇವೆ ಹೇಳಿ ಆಟವಾಡಿಕೊಂಡು ಇರುತ್ತಿದ್ದೀವಿ ಅಷ್ಟೇ ಕಾರಣ ಆ ಸಮಯದಲ್ಲಿ ನಾವು ಏನು ಮಾಡಿದ್ದೇವೆ ಎಂದು ನಮಗೆ ಗೊತ್ತಿರುವುದಿಲ್ಲ ಆ ವಯಸ್ಸಿನಲ್ಲಿ ಆದರೆ ಈ ನಾಲ್ಕು ವರ್ಷದ ಬಾಲಕ ಏನು ಮಾಡಿದ್ದಾನೆ ಗೊತ್ತಾ ಹೌದು ಜಪಾನ ದೇಶದ ನಾಲ್ಕು ವರ್ಷದ ಈ ಬಾಲಕ ಬ್ರುಸ್ಲಿ ಯಂತೆ ಕಸರತ್ತು ಮಾಡುತ್ತಾನೆ ಪ್ರಿಯ ಮಿತ್ರರೇ ಈ ಮಗುವನ್ನು ಜೂನಿಯರ್ ಬ್ರೂಸ್ಲಿ ಅಂತ ಕೊಡಾ ಕರೆಯುತ್ತಾರೆ ಈ ಪುಟ್ಟ ಬಾಲಕ ಕಠಿಣ ಅಭ್ಯಾಸಗಳನ್ನು ಮಾಡುತ್ತಾನೆ ಬ್ರುಸ್ಲಿಯ ಸಿನಿಮಾಗಳನ್ನು ನೋಡಿ ಈ ಮಗು ಪ್ರಭಾವಿತನಾಗಿದ್ದನಂತೆ.

ಬೆಳಗಿನ ಜಾವ 6 ಗಂಟೆಯಿಂದಲೇ ಈ ಮಗುವಿಗೆ ಟ್ರೈನಿಂಗ್ ನೀಡಲಾಗುತ್ತದೆ ತನ್ನ ಆರು ವರ್ಷದ ವಯಸ್ಸಿನಲ್ಲಿಯೇ ಸಿಕ್ಸ್ ಪ್ಯಾಕನ್ನು ಮಾಡಿಕೊಂಡ ಏಕೈಕ ಭೂಪಾ ಈ ಬಾಲಕ ಮುಂದೊಂದು ದಿನ ಹಾಲಿವುಡ್ ಚಿತ್ರರಂಗದಲ್ಲಿ ಈತ ಹೆಸರು ಮಾಡುತ್ತಾನೆ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ ಮೂರನೇದಾಗಿ ಈತನ ಹೆಸರು SHIN HYO MYUNG ಈತ ನೋಡೋದಕ್ಕೆ ಪುಟ್ಟ ಮಗುವಿನಂತೆ ಕಾಣಿಸುತ್ತಾನೆ ಆದರೆ ಈತನ ವಯಸ್ಸು ಬರೋಬ್ಬರಿ ಎಷ್ಟು ಗೊತ್ತಾ ಹೌದು ಮಿತ್ರರೇ ಮಗುವಿನಂತೆ ಕಾಣಿಸುವ ಈ ವ್ಯಕ್ತಿಯ ವಯಸ್ಸು ಬರೋಬ್ಬರಿ 31 ವರ್ಷ ಇದನ್ನು ನಂಬಲು ಅಸಾಧ್ಯವಾದರೂ ಕೂಡ ಇದನ್ನು ನಾವು ನೀವು ನಂಬಲೇಬೇಕು ಹೌದು ಈ ವ್ಯಕ್ತಿಗೆ ಐಲೆಂಡರ್ ಸಿಂಡ್ರೋಮ್ ಎಂಬುವ ಕಾಯಿಲೆಯಿದೆ ಹೌದು ಈ ವ್ಯಕ್ತಿ ಈ ಕಾಯಿಲೆಯಿಂದ ಬಳಲುತ್ತಿದ್ದಾನೇ ಹೀಗಾಗಿ ಈ ವ್ಯಕ್ತಿ 31 ವರ್ಷವಾದರೂ ಕೂಡ ಮಗುವಿನಂತೆ ಕಾಣಿಸುತ್ತಿದ್ದಾನೆ. ಪ್ರಿಯ ಮಿತ್ರರೇ ನಮ್ಮ ಈ ಪ್ರಪಂಚದಲ್ಲಿ ವಿಚಿತ್ರವಾಗಿರುವ ಅಂತಹ ಮಕ್ಕಳ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಲೇಬೇಕು ಈ ವಿಡಿಯೋವನ್ನು ನೋಡಿದ ಮೇಲೆ ನಿಮಗೂ ಕೂಡ ಪ್ರಪಂಚದಲ್ಲಿ ಈ ರೀತಿಯ ವ್ಯಕ್ತಿಗಳು ಇರುತ್ತಾರೆ ಎಂದು ನಿಮಗೆ ಅಚ್ಚರಿಯಾಗಬಹುದು ಆದರೂ ಕೂಡ ಇದು ಸತ್ಯ ಈ ವಿಡಿಯೋವನ್ನು ನೋಡಿದ ಮೇಲೆ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಸತ್ಯದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ಮಿತ್ರರೇ ಇನ್ನು ಈ ರೀತಿಯ ದೇಶವಿದೇಶಗಳ ಬಗ್ಗೆ ಮತ್ತು ಆರೋಗ್ಯವರ್ಧಕ ಮಾಹಿತಿಗಳ ಬಗ್ಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಚಲಿತ ವಿದ್ಯಮಾನಗಳ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನೀವು ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಈ ಪ್ರಪಂಚದ ಪ್ರಚಲಿತ ವಿದ್ಯಮಾನಗಳ ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡು ನಿಮ್ಮ ಜ್ಞಾನವನ್ನು ವೃದ್ಧಿಮಾಡಿಕೊಳ್ಳಿ ಮತ್ತು ಯಾವಾಗಲೂ ನಿಮ್ಮ ಬೆಂಬಲವನ್ನು ಸದಾ ನಮಗೆ ಸೂಚಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.