ವಿಶ್ವದಲ್ಲಿ ವಿಚಿತ್ರವಾಗಿ ಜನಿಸಿದ ಮಕ್ಕಳುಗಳು ಇವರುಗಳು ವಿಡಿಯೋ ನೋಡಿ!?

in News 245 views

ಈ ಜಗತ್ತಿನಲ್ಲಿ ನಮಗೆ ಗೊತ್ತಿಲ್ಲದೆ ಇರುವಂತಹ ಸಾಕಷ್ಟು ವಿಚಾರಗಳು ಇವೆ ಮತ್ತು ವಿಶೇಷ ಜನ ಕೊಡಾ ಇದ್ದಾರೆ ಮತ್ತು ವಿಶೇಷ ಜಾತಿಗಳು ಇದ್ದಾವೆ ಅದರಲ್ಲಿ ಕೆಲವೊಂದು ನಾವು ನೋಡಿದಾಗ ಹೀಗೂ ಇರುತ್ತಾ ಎಂದು ಅನಿಸುತ್ತದೆ ಹೌದು ನಾವು ಇವತ್ತು ಈ ಪ್ರಪಂಚದ ವಿಶೇಷ ಮಕ್ಕಳನ್ನು ನಿಮಗೆ ತೋರಿಸುತ್ತೇವೆ ಪ್ರಿಯ ಮಿತ್ರರೇ ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿದೆ ದಯವಿಟ್ಟು ಮಾಹಿತಿಯನ್ನು ಪೂರ್ತಿಯಾಗಿ ಓದಿ ನಂತರ ನಮ್ಮ ವಿಡಿಯೋವನ್ನು ಕೂಡ ಒಂದು ತಪ್ಪದೆ ವೀಕ್ಷಿಸಿ ಈ ಪುಟ್ಟ ಕಂದನ ಹೆಸರು. TESSA IVANS ಐರ್ಲೆಂಡ್ ದೇಶದಲ್ಲಿರುವ ಈ ಪುಟ್ಟ ಕಂದಮ್ಮನಿಗೆ ಮುಖದ ಮೇಲೆ ಮೂಗು ಇಲ್ಲ ಯಾವುದೋ ಒಂದು ಕಾಯಿಲೆಯಿಂದ ಈ ಮಗು ಬಳಲುತ್ತಿದೆ ಹೌದು ಈ ಮಗುವಿಗೆ ಹುಟ್ಟಿದ ದಿನದಿಂದಲೇ ಈ ಮಗುವಿಗೆ ಮುಖದ ಮೇಲೆ ಮೂಗಿಲ್ಲ ಕುತ್ತಿಗೆಯ ಭಾಗದಲ್ಲಿ ಈ ಮಗುವಿಗೆ ಉಸಿರಾಡಲು ಒಂದು ಪೈಪನ್ನು ಅಳವಡಿಸಲಾಗಿದೆ ಆದರೆ ಈ ಪೈಪ್ನಿಂದ ಮಗು ಉಸಿರಾಡಲು ಮಾತ್ರ ಸಾಧ್ಯ ಆದರೇ ಯಾವುದೇ ರೀತಿಯ ವಾಸನೆಗಳು ಗೊತ್ತಾಗುವುದಿಲ್ಲ ಈ ಮಗುವಿಗೆ ಈ ಮಗುವಿಗೆ ಮೂಗಿನ ಒಂದು ಸಮಸ್ಯೆ ಬಿಟ್ಟರೆ ಸಾಮಾನ್ಯ ಮಕ್ಕಳಂತೆ ಚೆನ್ನಾಗಿ ಆಟವಾಡಿಕೊಂಡು ಆರೋಗ್ಯವಾಗಿದೆ ಸತತವಾಗಿ 2 ವರ್ಷಗಳಲ್ಲಿ 7 ಬಾರಿ ಈ ಮಗುವಿಗೆ ಆಪರೇಷನ್ ಮಾಡಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಇನ್ನು ಎರಡನೆಯದಾಗಿ ಈ ನಾಲ್ಕು ವರ್ಷದ ಬಾಲಕನ ಹೆಸರು RYUSEI IMAI ಪ್ರಿಯ ಮಿತ್ರರೇ 4 ವರ್ಷದ ಮಗುವಾಗಿದ್ದಾಗ ನಾವು ನೀವು ಏನು ಮಾಡುತ್ತಿದ್ದೇವೆ ಹೇಳಿ ಆಟವಾಡಿಕೊಂಡು ಇರುತ್ತಿದ್ದೀವಿ ಅಷ್ಟೇ ಕಾರಣ ಆ ಸಮಯದಲ್ಲಿ ನಾವು ಏನು ಮಾಡಿದ್ದೇವೆ ಎಂದು ನಮಗೆ ಗೊತ್ತಿರುವುದಿಲ್ಲ.

ಆ ವಯಸ್ಸಿನಲ್ಲಿ ಆದರೆ ಈ 4 ವರ್ಷದ ಬಾಲಕ ಏನು ಮಾಡಿದ್ದಾನೆ ಗೊತ್ತಾ ಹೌದು ಜಪಾನ ದೇಶದ 4 ವರ್ಷದ ಈ ಬಾಲಕ ಬ್ರುಸ್ಲಿಯಂತೆ ಕಸರತ್ತು ಮಾಡುತ್ತಾನೆ ಈ ಮಗುವನ್ನು ಜೂನಿಯರ್ ಬ್ರೂಸ್ಲಿ ಅಂತ ಕರೆಯುತ್ತಾರೆ ಈ ಪುಟ್ಟ ಬಾಲಕ ಕಠಿಣ ಅಭ್ಯಾಸಗಳನ್ನು ಮಾಡುತ್ತಾನೆ ಈ ಬಾಲಕ ಬ್ರುಸ್ಲಿಯ ಸಿನಿಮಾಗಳನ್ನು ನೋಡಿ ಈ ಮಗು ಪ್ರಭಾವಿತನಾಗಿದ್ದನಂತೆ ಬೆಳಗಿನ ಜಾವ 6 ಗಂಟೆಯಿಂದಲೇ ಈ ಮಗುವಿಗೆ ಟ್ರೈನಿಂಗ್ ನೀಡಲಾಗುತ್ತದೆ ತನ್ನ 6ವರ್ಷದ ವಯಸ್ಸಿನಲ್ಲಿಯೇ ಸಿಕ್ಸ್ ಪ್ಯಾಕನ್ನು ಮಾಡಿಕೊಂಡ ಏಕೈಕ ಭೂಪಾ ಈ ಬಾಲಕ ಮುಂದೊಂದು ದಿನ ಹಾಲಿವುಡ್ ಚಿತ್ರರಂಗದಲ್ಲಿ ಈತ ಹೆಸರು ಮಾಡುತ್ತಾನೆ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ ಮೂರನೇದಾಗಿ ಈತನ ಹೆಸರು.

SHIN HYO MYUNG ಈತ ನೋಡೋದಕ್ಕೆ ಪುಟ್ಟ ಮಗುವಿನಂತೆ ಕಾಣಿಸುತ್ತಾನೆ ಆದರೆ ಈತನ ವಯಸ್ಸು ಬರೋಬ್ಬರಿ ಎಷ್ಟು ಗೊತ್ತಾ ಹೌದು ಈ ಮಗುವಿನಂತೆ ಕಾಣಿಸುವ ಈ ವ್ಯಕ್ತಿಯ ವಯಸ್ಸು ಬರೋಬ್ಬರಿ 31 ವರ್ಷ ಇದನ್ನು ನಂಬಲು ಅಸಾಧ್ಯವಾದರೂ ಕೂಡ ಇದನ್ನು ನಾವು ನಂಬಲೇಬೇಕು ಹೌದು ಈ ವ್ಯಕ್ತಿಗೆ ಐಲೆಂಡರ್ ಸಿಂಡ್ರೋಮ್ ಎಂಬುವ ಕಾಯಿಲೆಯಿದೆ ಈ ವ್ಯಕ್ತಿ ಈ ಕಾಯಿಲೆಯಿಂದ ಬಳಲುತ್ತಿದ್ದಾನೇ ಹೀಗಾಗಿ ಈ ವ್ಯಕ್ತಿ 31 ವರ್ಷವಾದರೂ ಕೂಡ ಮಗುವಿನಂತೆ ಕಾಣಿಸುತ್ತಿದ್ದಾನೆ ಪ್ರಿಯ ಮಿತ್ರರೇ ಈ ಪ್ರಪಂಚದಲ್ಲಿ ವಿಚಿತ್ರವಾಗಿರುವ ಅಂತಹ ಮಕ್ಕಳ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ವಿಡಿಯೋವನ್ನು ನೋಡಿದ ಮೇಲೆ ನಿಮಗೂ ಕೂಡ ಈ ಪ್ರಪಂಚದಲ್ಲಿ ಈ ರೀತಿಯ ವ್ಯಕ್ತಿಗಳು ಇರುತ್ತಾರೆ ಎಂದು ನಿಮಗೆ ಅಚ್ಚರಿಯಾಗಬಹುದು ಆದರೂ ಕೂಡ ಇದು ಸತ್ಯ ಈ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.