ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ಸ್ಪೈ ಅಥವಾ ಈ ಗೂಢಚಾರರನ್ನು ಸಿನಿಮಾದಲ್ಲಿ ಇವರನ್ನು ಬೇರೆಬೇರೆ ರೀತಿಯಲ್ಲಿ ತೋರಿಸಲಾಗುತ್ತದೆ ಆದರೆ ಪ್ರಿಯ ಮಿತ್ರರೇ ಸಿನಿಮಾದಲ್ಲಿ ತೋರಿಸಿದ ಹಾಗೆ ಇವರ ಜೀವನ ಹಾಗೆ ಇರುವುದಿಲ್ಲ ಮತ್ತು ಯಾವುದೋ ಗೊತ್ತಿಲ್ಲದೆ ಇರುವ ದೇಶದಲ್ಲಿ ಗೊತ್ತಿಲ್ಲದೇ ಇರುವ ಜನರ ನಡುವೆ ಮತ್ತು ಗೊತ್ತಿಲ್ಲದಂತೆ ಬದುಕುವುದು ಅಷ್ಟು ಸುಲಭದ ಕೆಲಸವಲ್ಲ ಹೌದು ಅದು ತುಂಬಾನೇ ಅಪಾಯಕಾರಿ ಕೆಲಸ ಪ್ರತಿಕ್ಷಣವು ಭಯದಲ್ಲೇ ಬದುಕಬೇಕು ದಿನದ 24 ಗಂಟೆ ಮತ್ತು ವರ್ಷದ 365 ದಿನ ಫುಲ್ ಅಲರ್ಟ್ ಆಗಿರಬೇಕು ನಮ್ಮ ದೇಶದ ಯೋಧರು ಗಡಿಯಲ್ಲಿ ಚಳಿ ಮಳೆ ಬಿಸಿಲು ನೋಡದೆ ನಮ್ಮ ದೇಶದ ಗಡಿಯನ್ನು ಕಾಯುತ್ತಾರೆ ಇವರು ಆ ಯೋಧರಿಗೆ ಇಂಥ ತುಸು ಹೆಚ್ಚು ಪ್ರತಿಕ್ಷಣ ತನ್ನ ದೇಶಕ್ಕೋಸ್ಕರ ಇವರು ಬದುಕುತ್ತಾರೆ ವಿಷನ್ ಕಂಪ್ಲೀಟ್ ಮಾಡುವುದನ್ನೇ ತಮ್ಮ ಜೀವನ ಎಂದು ಭಾವಿಸುತ್ತಾರೆ ಕೆಲವೊಂದು ಬಾರಿ ಇವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ.
ಹುತಾತ್ಮರಾಗುತ್ತಾರೆ ಆದರೆ ಅವರು ಹುತಾತ್ಮ ಎಂದು ಅನಿಸಿಕೊಳ್ಳುವುದಿಲ್ಲ ಅವರಿಗೆ ಸಿಗಬೇಕಾದ ಗೌರವ ಕೂಡ ಸಿಗುವುದಿಲ್ಲ ಕಾರಣ ಅವರುಗಳು ಗೂಢಚಾರರುಗಳು ಹೌದು ಪ್ರಿಯ ಮಿತ್ರರೇ ಈ ಗುಂಡಾಚಾರ್ಯರು ಸಾಯುವಾಗಲೂ ಕೂಡ ಅನಾಥರಾಗಿ ಸಾಯಲೇಬೇಕು ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಮ್ಮ ಭಾರತದ ಶ್ರೇಷ್ಠ ಗೂಢಚಾರರ ಬಗ್ಗೆ ತಿಳಿಸುತ್ತೇವೆ ಮೊದಲನೆಯದಾಗಿ ನಮ್ಮ ಭಾರತ ದೇಶದ ಹೆಮ್ಮೆಯ ಗೂಢಾಚಾರ ಎಂದು ಖ್ಯಾತಿ ಪಡೆದ ಅಜಿತ್ ದೋವಲ್ ಹೌದು ಪ್ರಿಯ ಮಿತ್ರರೇ ಸ್ಪೈ ಎಂದು ಹೆಸರು ಕೇಳಿದ ಕೂಡಲೇ ನಮ್ಮ ಮುಂದೆ ಮೊದಲು ಬರೋದೇ ಅಜಿತ್ ದೋವಲ್ 2014 ರಿಂದಾ ನಮ್ಮ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ ಹೌದು ಪ್ರಿಯ ಮಿತ್ರರೆ ಇವರು ನಮ್ಮ ಭಾರತದ ಜೇಮ್ಸ್ಬಾಂಡ್ ಎಂದೇ.
ಖ್ಯಾತಿಯನ್ನು ಪಡೆದಿದ್ದಾರೆ ಹೌದು ಪ್ರಿಯ ಮಿತ್ರರೇ ನಮ್ಮ ಹೆಮ್ಮೆಯ ಅಜಿತ್ ದೋವಲ್ ಅವರು ಹಲವಾರು ಅಂಡರ್ ಕವರ್ ಆಪರೇಷನಲ್ಲಿ ಭಾಗಿಯಾಗಿದ್ದಾರೆ ಪ್ರಿಯ ಮಿತ್ರರೇ ಇದು ನಿಮಗೆ ನೆನಪಿರಲಿ ಸತತವಾಗಿ 7 ವರ್ಷಗಳ ಕಾಲ ನಮ್ಮ ಪಕ್ಕದ ಶತ್ರು ರಾಷ್ಟ್ರವಾದ ಪಾಕಿಸ್ತಾನದಲ್ಲಿ ಇದ್ದು ಸ್ಪೈ ಕೆಲಸ ಮಾಡಿದ್ದಾರೆ ಅಜಿತ್ ದೋವಲ್ ಅವರು ಪಾಕಿಸ್ತಾನದಲ್ಲಿದ್ದ ಸಂದರ್ಭದಲ್ಲಿ ಒಂದು ರೋಚಕ ಘಟನೆ ನಡೆಯುತ್ತದೆ ಹೌದು ಪ್ರಿಯ ಮಿತ್ರರೇ ಅಜಿತ್ ದೋವಲ್ ಅವರ ಕಿವಿಯಲ್ಲಿ ಕಿವಿಯೋಲೆಯ ತೂತು ಇತ್ತು ಆದರೆ ಪಾಕಿಸ್ತಾನದಲ್ಲಿ ಅಜಿತ್ ದೋವಲ್ ಅವರು ಮುಸ್ಲಿಂ ಮೇಷದಲ್ಲಿ ಜೀವನ ನಡೆಸುತ್ತಿದ್ದರು ಒಂದು ಬಾರಿ ಮಸೀದಿಗೆ ನಮಾಜ್ ಮಾಡಲು ಹೋದ ಸಂದರ್ಭದಲ್ಲಿ ಅಲ್ಲಿಯ ಒಬ್ಬ ವ್ಯಕ್ತಿಗೆ ಅಜಿತ್ ದೋವಲ್ ಅವರ ಬಗ್ಗೆ ಅನುಮಾನ ಬರುತ್ತದೆ ಆ ವ್ಯಕ್ತಿ ಅಜಿತ್ ದೋವಲ್ ಹತ್ತಿರ ಬಂದು ಮುಸ್ಲಿಮರ ಕಿವಿಯಲ್ಲಿ ಈ ರೀತಿಯ ತೂತು ಇರಲು ಸಾಧ್ಯವೇ ಇಲ್ಲ ಹಾಗಾಗಿ ನೀವು ಮುಸ್ಲಿಮ್ ಅಲ್ಲ. ನೀವು ಹಿಂದೂ ಎಂದು ಪತ್ತೆ ಹಚ್ಚಿ ಬಿಡುತ್ತಾನೆ ಪ್ರಿಯ ಮಿತ್ರರೇ ಅಜಿತ್ ದೋವಲ್ ಅನ್ನು ಹಿಂದು ಎಂದು ಪತ್ತೆಹಚ್ಚಿದ ಆ ವ್ಯಕ್ತಿ ನಂತರ ಅಜಿತ್ ದೋವಲ್ ಅವರನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಏನು ಮಾಡುತ್ತಾನೆ ಎಂದು?ಮತ್ತು ನಮ್ಮ ಭಾರತದ ವೀರ ಹುಲಿಗಳು ಬೇರೆ ದೇಶದಲ್ಲಿ ಯಾವ ರೀತಿಯಾಗಿ ನಮ್ಮ ದೇಶದ ಪರವಾಗಿ ಕಾರ್ಯನಿರ್ವಹಿಸಿದರು ಎಂದು? ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ರೋಚಕ ವಿಡಿಯೋವನ್ನು ನೋಡಿದರೆ ಈ ಮಾಹಿತಿಯ ಕುರಿತು ನಿಮಗೆ ಸಂಪೂರ್ಣವಾದ ವಿವರ ದೊರೆಯುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಸಂದೇಶವಿರುವ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ದೇಶದ ಶ್ರೇಷ್ಠ ಗೂಢಚಾರರ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು ಜೈ ಹಿಂದ್.