ಎಲ್ಲಾ ಫ್ರೀ ಎನ್ನುವ ಬ್ರುನೈ ದೇಶದ ಶಾಕಿಂಗ್ ಸಂಗತಿಗಳು ಜಗತ್ತಿನಲ್ಲಿ ಈ ದೇಶದವರ ಹಾಗೆ ಯಾರು ಬದುಕೋಕೆ ಆಗಲ್ಲ ಯಾಕೆ ಗೊತ್ತಾ ಈ ವಿಡಿಯೋ ನೋಡಿ!???‍♀️????????

in News 321 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಇದೊಂದು ಪುಟ್ಟ ದೇಶ ಆದರೆ ಈ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ದೇಶಗಳಲ್ಲಿ ಈ ದೇಶ ಕೂಡ ಒಂದು ವೀಕ್ಷಕರೆ ಈ ದೇಶದಲ್ಲಿ ಓದುವುವ ಸಲುವಾಗಿ ಪೀಸ್ ಕಟ್ಟಬೇಕಾಗಿಲ್ಲ ಆರೋಗ್ಯ ಸಮಸ್ಯೆ ಇದ್ದರೆ ಈ ದೇಶದ ಹಾಸ್ಪಿಟಲ್ ಅಲ್ಲಿ ಫ್ರೀಯಾಗಿ ಚಿಕಿತ್ಸೆ ಸಿಗುತ್ತದೆ ಇಲ್ಲಿ ಬೇಸಿಕ್ಕಾಗಿ ಸಿಗುವ ಎಲ್ಲಾ ವಸ್ತುಗಳು ಎಲ್ಲವೂ ಕೂಡ ಪ್ರಿಯಾಗೆ ಸಿಗುತ್ತದೆ ಮತ್ತು ಈ ದೇಶದ ಜನರ ಜೀವನಶೈಲಿ ನೋಡಿದರೆ ನೀವು ಒಮ್ಮೆ ಖಂಡಿತವಾಗಿ ಶಾಕ್ ಆಗ್ತೀರಾ ಮತ್ತು ಈ ಒಂದು ದೇಶದಲ್ಲಿ ಸುಂದರವಾದ ಮಸೀದಿಗಳಿವೆ ಮತ್ತು ಈ ದೇಶದ. ಸುಲ್ತಾನರ ಬಳಿ ಎಷ್ಟು ಬೇಕು ಅಷ್ಟು ದುಡ್ಡಿದೆ ಆ ದೇಶ ಬೇರೆ ಯಾವುದೂ ಅಲ್ಲ BRUNEI ಬ್ರುನೈ ಹೌದು ವೀಕ್ಷಕರೆ ನಾವು ಇವತ್ತು ಬ್ರುನೈ ಎಂಬ ಪುಟ್ಟ ಶ್ರೀಮಂತ ದೇಶದ ಬಗ್ಗೆ ತೋರಿಸುತ್ತೇವೆ ಈ ದೇಶದ ಬಗ್ಗೆ ಮಾಹಿತಿ ಕೂಡ ತಿಳಿಸುತ್ತೇವೆ ಪ್ರಿಯ ವೀಕ್ಷಕರೆ ಈ ಪುಟ್ಟ ದೇಶದ ಕೆಲವೊಂದು ಕುತೂಹಲಕಾರಿ ಮಾಹಿತಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ನಿಮಗೆ ಈ ಪುಟ್ಟ ದೇಶದ ಶಕ್ತಿ ಸಾಮರ್ಥ್ಯದ ಸಮಗ್ರವಾದ ಮಾಹಿತಿ ದೊರೆಯುತ್ತದೆ.

ಪ್ರಿಯ ವೀಕ್ಷಕರೆ ತಡಮಾಡದೆ ವಿಷಯಕ್ಕೆ ಬರುವುದಾದರೆ ಬ್ರುನೈ ಅನ್ನೋದು ಏಷ್ಯಾ ಖಂಡದಲ್ಲಿ ಬರುವ ಒಂದು ಪುಟ್ಟ ದೇಶ ಮತ್ತು ಈ ದೇಶದ ಅರ್ಥ ಏನು ಎಂದು ಮೊದಲಿಗೆ ಹೇಳಿ ಬಿಡುತ್ತೇವೆ ಕೇಳಿಬಿಡಿ ಶಾಂತಿಯುತ ದೇಶ ಅಂತ ಅರ್ಥ ಮತ್ತು ಈ ದೇಶದ ಒಟ್ಟು ಜನಸಂಖ್ಯೆ ಕೇವಲ ನಾಲ್ಕು ಲಕ್ಷದ 40000 ಸಾವಿರ ಮಾತ್ರ ಪ್ರಿಯ ವೀಕ್ಷಕರೇ ನಮ್ಮ ರಾಜ್ಯದ ಪುಟ್ಟ ಜಿಲ್ಲೆಯಲ್ಲೂ ಕೂಡ ಇದಕ್ಕಿಂತ ಹೆಚ್ಚು ಜನರಿದ್ದಾರೆ ಮತ್ತು ಇಲ್ಲಿನ ಶೇಕಡ ಎಂಬತ್ತರಷ್ಟು 80% ಜನ ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಇನ್ನು 20% ಜನ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಾರೆ. ಮತ್ತು ಇದೊಂದು ಯುವಕರ ದೇಶ ಮತ್ತು ಇಲ್ಲಿಯ ಜನರ ಸರಾಸರಿ ವಯಸ್ಸು ಕೇವಲ 32 ಮಾತ್ರ ಮತ್ತು ಈ ಒಂದು ದೇಶವನ್ನು ಸ್ಮಾಲ್ ಪ್ಯಾಕೆಟ್ ಡೈಮಂಡ್ ಎಂದು ಮತ್ತು ಈ ಬ್ರುನೈ ಒಂದು ಮುಸ್ಲಿಂ ದೇಶ ಮುಸ್ಲಿಂ ದೇಶವಾದರೂ ಕೂಡ ಇಲ್ಲಿ ಬೇರೆಬೇರೆ ಧರ್ಮದ ಜನರುವಾಸಮಾಡುತ್ತಾರೆ ಮತ್ತೊಂದು ವಿಶೇಷತೆಯೆಂದರೆ ಈ ದೇಶದಲ್ಲಿ ಮುಸ್ಲಿಂ ಧರ್ಮವನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಅಲ್ಲಿನ ಪ್ರತಿಯೊಬ್ಬರಿಗೂ ಕೂಡ ಧರ್ಮದ ಬಗ್ಗೆ ಗೊತ್ತಿರುತ್ತದೆ ಜೊತೆಗೆ ಅಲ್ಲಿರುವ ಬೇರೆ ಧರ್ಮದ ಜನರನ್ನು ಕೂಡ ಅಷ್ಟೇ ಪ್ರಾಮಾಣಿಕವಾಗಿ ಗೌರವಿಸುತ್ತಾರೆ ಮತ್ತು ಈ ದೇಶದಲ್ಲಿ ಸುಂದರವಾದ ಮಸೀದಿಗಳಿವೆ ಮತ್ತು ಈ ಮಸೀದಿಗಳಿಗೆ ಯಾರು ಬೇಕಾದರೂ ಹೋಗಬಹುದು.

ಆದರೆ ಮಸೀದಿ ಒಳಗಡೆ ಹೋಗಬೇಕು ಎಂದರೆ ಒಂದು ಡ್ರೆಸ್ಕೋಡ್ ಇರುತ್ತದೆ ಈ ಡ್ರೆಸ್ ಕೋಡನ್ನು ಪಾಲಿಸಬೇಕು ಮತ್ತು ಅತಿಹೆಚ್ಚಿನ ಪ್ರಮಾಣದಲ್ಲಿ ಶೇಲ್ ಆಯಿಲ್ ಸಿಗುವುದು ಈ ದೇಶದಲ್ಲಿ ಮತ್ತು ಬ್ರುನೈ ದೇಶದ ಸಮುದ್ರ ಇಲಾಖೆಯಲ್ಲಿ ಸೆಲ್ ಅಯಿಲ್ನ್ ಭಂಡಾರವೇ ಇದೆ ನಾವು ಮೊದಲೇ ಹೇಳಿದ ಹಾಗೆ ಇದೊಂದು ಪುಟ್ಟ ದೇಶ ಆದರೆ ಈ ದೇಶದಲ್ಲಿ ಎಲ್ಲಾ ಅಂದ್ರೆ ಎಲ್ಲವೂ ಇದೆ ಈ ಒಂದು ದೇಶದಲ್ಲಿ ಎಜುಕೇಶನ್ ಫ್ರೀ ಮತ್ತು ಮೆಡಿಕಲ್ ಚಿಕಿತ್ಸಾ ವೆಚ್ಚ ಕೂಡ ಫ್ರೀ ಈ ದೇಶದ ಜನರಿಗೆ ಹಣದ ವಿಚಾರದಲ್ಲಿ ಯಾವುದೇ ರೀತಿಯ ಕೊರತೆಯಿಲ್ಲ ಮತ್ತು ಕಡಿಮೆ ಇಲ್ಲ ಪ್ರಿಯ ವೀಕ್ಷಕರೇ ಈ ಪುಟ್ಟ ದೇಶದ ಇನ್ನೂ ಕೆಲವು ಕುತೂಹಲಕಾರಿ ಮಾಹಿತಿಗಳ ಬಗ್ಗೆ ನಮ್ಮ ಇವತ್ತಿನ.

ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಇವತ್ತು ಮಾಡಿದ್ದೇವೆ ಹಾಗಾಗಿ ನೀವು ಎಲ್ಲರೂ ಕೂಡ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋ ನೋಡಿ ಈ ದೇಶದ ಇನ್ನು ಕೆಲವು ಕುತೂಹಲಕಾರಿ ಮತ್ತು ಅಚ್ಚರಿಯ ಮತ್ತು ಆಸಕ್ತಿದಾಯಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ಈ ವಿಷಯದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ದೇಶದ ಬಗ್ಗೆ ಜನರಿಗೆ ಪರಿಚಯ ಮಾಡಿಕೊಡಿ ಧನ್ಯವಾದಗಳು.