ಈ ವಿಚಾರಗಳು ನಿಮ್ಮನ್ನು ಒಂದು ಕ್ಷಣ ದಿಗ್ಬ್ರಾಂತರನ್ನಾಗಿ ಮಾಡುತ್ತವೆ ನಿಮಗೆ ಗೊತ್ತಿಲ್ಲದೇ ಇರುವ ಮಾಹಿತಿ ವಿಡಿಯೋ ನೋಡಿ!???????

in News 34 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಭಾರತದ ಹುಡುಗಿಯ ದೇಹ ದಿನನಿತ್ಯ ಕಲ್ಲಿನಂತೆ ಬೆಳೆಯುತ್ತಿದೆ ಈತರ ಯಾಕೆ ಆಗ್ತಾ ಇದೆ ಗೊತ್ತಾ ಈ ಒಂದು ಹುಡುಗಿ ಏಲಿಯನ್ಸ್ ಆಗಬೇಕು ಎಂದು ಕನಸು ಕಾಣುತ್ತಿದ್ದಾಳೆ ನೀವು ಯಾವತ್ತಾದರೂ 60 ಕೋಟಿ ರೂಪಾಯಿ ಚಿಕನನ್ನು ನೋಡಿದ್ದೀರಾ ಮತ್ತು ನಮ್ಮ ಭಾರತ ದೇಶದಲ್ಲಿ ಡಬಲ್ ಡೆಕ್ಕರ್ ಬಸ್ಸುಗಳು ಕೇವಲ ಕೆಲವೇ ಕೆಲವು ನಗರಗಳಲ್ಲಿ ಮಾತ್ರ ಓಡಾಡುತ್ತಿದ್ದಾವೇ ಯಾಕೆ ಎಂದು ನಿಮಗೆ ಗೊತ್ತಾ ಇಂತಹ ಕೆಲವೊಂದು ಅಚ್ಚರಿಯ ಮತ್ತು ಕುತೂಹಲಕಾರಿ ಸಂಗತಿಗಳನ್ನು ನಾವು ಇವತ್ತು ನಿಮಗೆ ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ ಪ್ರಿಯ. ಮಿತ್ರರೇ ಈ ಕುತೂಹಲಕಾರಿ ಮಾಹಿತಿಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ಇವತ್ತಿನ ಈ ಮಾಹಿತಿಯಲ್ಲಿ ಸಾಕಷ್ಟು ಇಂಫಾರ್ಮೇಷನ್ ಮಾಹಿತಿಗಳು ಇರುತ್ತವೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಈ ಹುಡುಗಿಯ ಹೆಸರು ರಾಜೇಶ್ವರಿ ಅಂತಾ 9 ವರ್ಷದ ಈ ಹುಡುಗಿ ಹೋಗ್ತಾ ಹೋಗ್ತಾ ಕಲ್ಲಿನಂತೆ ಬೆಳೆಯುತ್ತಿದ್ದಾಳೆ ಮತ್ತು ಕಲ್ಲಾಗಿ ಬದಲಾಗುತ್ತಿದ್ದಾಳೆ ಛತ್ತೀಸ್ಗಡದ ಈ ಒಂದು ಹುಡುಗಿಗೆ ಒಂದು ವಿಚಿತ್ರ ಕಾಯಿಲೆ ಆವರಿಸಿಕೊಂಡಿದೆ.

ಹೌದು ಮಿತ್ರರೇ ಈ ರೋಗ ಎಷ್ಟು ವಿಚಿತ್ರವಾಗಿದೆಯೋ ಅದರ ಹೆಸರು ಕೂಡ ಅಷ್ಟೇ ವಿಚಿತ್ರವಾಗಿದೆ ಮತ್ತು ಈ ಒಂದು ರೋಗದ ಹೆಸರು ಎತ್ತಿಯೋ ಸಿಸ್ ಎಸ್ ಟ್ರಿಕ್ಸ್ ಅಂತ ಇದೊಂದು ಅಪರೂಪದಲ್ಲಿ ಅಪರೂಪದ ಕಾಯಿಲೆ ಈ ರೋಗ ಬಂದರೆ ಮನುಷ್ಯನ ಚರ್ಮ ಡ್ರೈ ಆಗುತ್ತಾ ಹೋಗುತ್ತದೆ ಇದಕ್ಕೆ ಕಾರಣ ಚರ್ಮದ ಮೇಲ್ಭಾಗದಲ್ಲಿರುವ ಸತ್ತ ಜೀವಕೋಶಗಳು ಮತ್ತು ಸತ್ತ ಜೀವಕೋಶಗಳ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಈ ಒಂದು ರೋಗಕ್ಕೆ ಇಲ್ಲಿಯವರೆಗೂ ಚಿಕಿತ್ಸೆಯ ಅನ್ನೋದೇ ಇಲ್ಲ ಮತ್ತು ಈ ಹುಡುಗಿಗೆ ಈಗ ನಡೆದಾಡಲು ಕೂಡ ಕಷ್ಟವಾಗುತ್ತದೆ ವೈದ್ಯಕೀಯ ಲೋಕದ ವೈದ್ಯರು ಈ ರಾಜೇಶ್ವರಿಯ ಚಿಕಿತ್ಸೆಗಾಗಿ ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ ರಾಜೇಶ್ವರಿ ಬೇಗ ಗುಣಮುಖವಾಗಲಿ ಅಂತ ಇಡೀ ಭಾರತವೇ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದೆ.

ನಂತರ ಈ ವಿಚಿತ್ರ ಮಗುವನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೀವು ವೀಕ್ಷಿಸಬಹುದು ಎರಡನೆಯದಾಗಿ ಈ ಹುಡುಗಿಯ ಹೆಸರು ಔರಾಲಿಯಾ ಅಂತ ಮತ್ತು ಈ ಹುಡುಗಿಯನ್ನು ನೀವು ಒಮ್ಮೆ ನೋಡಿದರೆ ಯಾವುದು ಚರ್ಮ ವೇಷಕ್ಕೆ ಹಾಕಿದ ವೇಷದ ರೀತಿ ಇದೆ ಅಲ್ವಾ ಎಂದು ಅನಿಸುತ್ತದೆ ಆದರೆ ಈ ಹುಡುಗಿ ತನ್ನನ್ನು ತಾನು ಏಲಿಯನ್ ಗರ್ಲ್ ಎಂದುಕೊಂಡಿದ್ದಾಳೆ ಹೌದು ಪ್ರಿಯ ಮಿತ್ರರೇ ಈ ಹುಡುಗಿಗೆ ಏಲಿಯನ್ಸ್ ಗಳೆಂದರೆ ತುಂಬಾನೇ ಇಷ್ಟ ಇದೇ ವಿಷಯವನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾಳೆ ಇದೇ ಕಾರಣಕ್ಕೆ ಈ ರೀತಿ ವೇಷವನ್ನು ಹಾಕಿಕೊಂಡು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾಳೆ ಮತ್ತು ಜಪಾನ್ ಅಲ್ಲೂ ಕೂಡ ಈ ರೀತಿಯ ಒಂದು ಸಂಸ್ಕೃತಿ ಇದೆ ಅಲ್ಲಿನ ಕೆಲ ಮಹಿಳೆಯರು ವಿಚಿತ್ರವಾದ ಮೇಕಪ್ ಮಾಡಿಕೊಂಡು ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಟುಕೊಂಡು ಓಡಾಡ್ತಾರೆ.

ಈ ಹುಡುಗಿ ಇದರಿಂದ ಪ್ರೇರೇಪಣೆಗೊಂಡು ಈ ರೀತಿ ವೇಷ ಹಾಕಿಕೊಂಡಿದ್ದಾಳೆ ಎಲ್ಲಿಯವರೆಗೆ ಅಂದರೆ ತನ್ನ ಚರ್ಮದ ಬಣ್ಣವನ್ನು ಪರಮನೆಂಟ್ ಆಗಿ ನೀಲಿ ಬಣ್ಣಕ್ಕೆ ಬದಲಾಯಿಸಲು ನಿರ್ಧಾರ ಮಾಡಿದ್ದಾಳೆ ಅಂತೆ ನಂತರ ಈ ವಿಚಿತ್ರ ಮಹಿಳೆಯನ್ನು ನಮ್ಮ ವಿಡಿಯೋದಲ್ಲಿ ನೀವು ವೀಕ್ಷಿಸಬಹುದು ಮಿತ್ರರೇ ಇದೇ ರೀತಿಯಾದ ಕೆಲವೊಂದು ಅಚ್ಚರಿಯ ಮತ್ತು ಕುತೂಹಲಕಾರಿ ಮಾಹಿತಿಗಳ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಸಾಕಷ್ಟು ವಿಷಯ ಮತ್ತು ವಿಚಾರಗಳನ್ನು ತಿಳಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.